Ganesh Chaturthi Special Video Editing 2023

Ganesh Chaturthi Special Video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ನಾನು ಇವತ್ತು ನಿಮಗೆ ಗಣೇಶ್ ಚತುರ್ಥಿ ಕಮಿಂಗ್ ಸೂನ್ ವಿಡಿಯೋ ಎಡಿಟಿಂಗ್ ಬಗ್ಗೆ ಹೇಳಿಕೊಡುತ್ತೇನೆ ಮತ್ತು ಕೇಲವಂದೂ ಫೋಟೋಸ್ ಮತ್ತು ವಿಡಿಯೋ ಕ್ಲಿಪ್ ಗಳನ್ನು ನಿಮಗೆ ಒದಗಿಸುತ್ತೇನೆ ಅವುಗಳನ್ನು ಬಳಸಿಕೊಂಡು ನೀವು ಹೊಸ ವಿಡಿಯೋ ಅನ್ನು ತಯಾರಿಸಬಹುದು ಫ್ರೆಂಡ್ಸ್ ನಿಮಗೆ ನನ್ನ ಮೆಟೀರಿಯಲ್ಸ್ ಡೌನ್ಲೋಡ್ ಮಾಡಲು ಗೊತ್ತಿಲ್ಲ ವೆಂದರೆ ಇ ಕೇಳನಗಿಂತೆ ಡೌನ್ಲೋಡ್ ಮಾಡಿಕೊಳ್ಳಿ

WhatsApp Group Join Now
Telegram Group Join Now
Instagram Group Join Now

How To download photos and video Clip

ಫ್ರೆಂಡ್ಸ್ ನಾನು ಈ ವಿಡಿಯೋ ಎಡಿಟಿಂಗ್ ಮಾಡಲು ಕೇಲವಂದು ಫೋಟೋಸ್ ಮತ್ತು ಮತ್ತು ಒಂದು ವಿಡಿಯೋ ಕ್ಲಿಪ್ ಅನ್ನು ಬಳಸಿ ಕೊಂಡು ಅದನ್ನು ಎಡಿಟಿಂಗ್ ಮಾಡಿದ್ದೇನೆ ನೀವು ಈ ರೀತಿ ವಿಡಿಯೋ ಎಡಿಟಿಂಗ್ ಮಾಡಲು ಬಯಸಿದರೆ ನೀವು ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅವುಗಳನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing studio ಅಂತ ಇದೆ ಅದರ ಲಿಂಕ್ ಕೂಡಾ ಇಲ್ಲಿ ಕೆಳಗೆ ಕೊಡಲಾಗಿದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ನನ್ನ ಚಾನಲ್ ಗೆ ಜಾಯಿನ್ ಆಗಿ ಮತ್ತು ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ನನ್ನ ಟೆಲಿಗ್ರಾಂ ಚಾನಲ್ ಲಿಂಕ್ { Join Now }

ಗೆಳೆಯರೇ ನೀವು ಇ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು ಎರಡು alight motion application projects ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಇದಕ್ಕಿಂತ ಮೊದಲು alight motion app ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಅದರ ಲಿಂಕ್ ಅನ್ನು ಸಹ ಟೆಲಿಗ್ರಾಂ ಅಲ್ಲಿ ಹಾಕಿರುತ್ತೆನೆ ನಂತರ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ನಿಮಗೆ ಇಂಪೋರ್ಟ್ ಮಾಡಲು ಗೊತ್ತಿಲ್ಲ ವೆಂದರೆ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion application ge ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆದ ಮೇಲೆ ನಂತರ ಇಂಪೋರ್ಟ್ ಆಗುತ್ತದೆ ಫ್ರೆಂಡ್ಸ್

XML Link { Download }

ಫ್ರೆಂಡ್ಸ್ ಮೇಲೆ ನಿಡಿರುವ ಎಲ್ಲವನು ಪೂರ್ಣಗೊಳಿಸಿದ ನಂತರ ನೀವು ಈ ವಿಡಿಯೋ ಎಡಿಟಿಂಗ್ ಕಲಿಯಲು ನನ್ನ ಯೂಟ್ಯೂಬ್ ಚಾನಲ್ ಗೆ ಭೇಟಿ ನೀಡಿ ಯಾಕೆಂದರೆ ಆಲ್ಲಿ ನಾನು ಇ ವಿಡಿಯೋ ಅನ್ನು ಯಾವ ರೀತಿಯಾಗಿ ಎಡಿಟ್ ಮಾಡ್ಕೋ ಬೇಕು ಅಂತ ಹೇಳಿ ಕೊಟ್ಟಿದ್ದೇನೆ ನನ್ನ ಯೂಟ್ಯೂಬ್ ಚಾನೆಲ್ ಹೆಸರು Pb Editing studio ಅಂತ ಇದೆ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಹೋಗಿ ಸರ್ಚ್ ಮಾಡಿ ನನ್ನ ಚಾನಲ್ ಬರುತ್ತದೆ ಅಲ್ಲಿ ವಿಡಿಯೋ ತಮನೆಲ್ ನೋಡಿ ಅದರ ಮೇಲೆ ಕ್ಲಿಕ್ ಮಾಡಿ ವಿಡಿಯೋ ಅನ್ನು ಹೇಗೆ ಎಡಿಟ್ ಮಾಡುವುದೆಂದು ಕಲಿತುಕೊಳ್ಳಿ ಹಾಗೆ ನನ್ನ ಯೂಟ್ಯೂಬ್ ಚಾನೆಲ್ ಗೆ Subscribe ಮಾಡಿ ಫ್ರೆಂಡ್ಸ್

ಎಲ್ಲರಿಗೂ ಧನ್ಯವಾದಗಳು

Beat Mark { Download }

Shake Effect { Download }

By Aadmi

Leave a Reply

Your email address will not be published. Required fields are marked *