Ganesh Chaturthi Special WhatsApp status video Editing

Ganesh Chaturthi Special WhatsApp Status Video EditingGanesh Chaturthi Special WhatsApp Status Video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಇವತ್ತು ನಾನು ನಿಮಗೆ ತುಂಬಾ ಸುಲಭವಾಗಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ವಿಡಿಯೋ ಎಡಿಟಿಂಗ್ ಮಾಡುವುದನ್ನು ಕಲಿತುಕೊಳ್ಳಿ

WhatsApp Group Join Now
Telegram Group Join Now
Instagram Group Join Now

ಗೆಳೆಯರೇ ನೀವು ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದರ ಹೆಸರು Pb Editing Studio ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಿ

ನೀವು ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿದ ಮೇಲೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಎರಡು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ

ನೀವು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ಹಲವು ಫೋಟೋಸ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ನಾನು ಬಳಸಿರುವ ಎಲ್ಲಾ ಫೋಟೋಸ್ ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು

ನಾನು ಕೆಳಗೆ ನೀಡಿರುವ ಒಂದು ವಿಡಿಯೋ ತುಣುಕು ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಮೊದಲಿಗೆ ಆ ವಿಡಿಯೋ ಕ್ಲಿಪ್ ಅನ್ನು ಹಾಕಿ

ನೀವು ಮೊದಲಿಗೆ ಒಂದು ವಿಡಿಯೋ ಕ್ಲಿಪ್ ಅನ್ನು ಹಾಕಿದ ನಂತರ ಮುಂದೆ ಇರುವ ಬೀಟ್ ಮಾರ್ಕ್ ಅನುಸಾರವಾಗಿ ಪೂರ್ತಿಯಾಗಿ ಫೋಟೋಸ್ ಅನ್ನು ಹಾಕಿಕೊಳ್ಳಿ

ನೀವು ಫೋಟೋಸ್ ಅನ್ನು ಹಾಕಿದ ಮೇಲೆ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಮೊದಲು ಒಂದು ಫೋಟೋ ಅನ್ನು ಆಯ್ಕೆ ಮಾಡಿ ಅದರ ಎಫೆಕ್ಟ್ ಅನ್ನು ಕಾಪಿ ಮಾಡಿ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ನೀವು ಹಾಕಿರುವ ಫೋಟೋದಲ್ಲಿ ಒಂದು ಫೋಟೋ ಬಿಟ್ಟು ಇನ್ನೊಂದು ಫೋಟೋಗೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ

ನಂತರ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಓಪನ್ ಮಾಡಿ ಅಲ್ಲಿರುವ ಎರಡನೇ ಫೋಟೋ ಅನ್ನು ಆಯ್ಕೆ ಮಾಡಿ ಅದರ ಎಫೆಕ್ಟ್ ಅನ್ನು ಕಾಪಿ ಮಾಡಿ ನಂತರ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ನೀವು ಬಿಟ್ಟಿರುವ ಫೋಟೋಸ್ ಗೆ ಆ ಎಫೆಕ್ಟ್ ಅನ್ನು ಪೇಸ್ಟ್ ಮಾಡ

ನೀವು ಎಡಿಟಿಂಗ್ ಮಾಡಲು ನಾನು ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ನೀವು ಬಳಸಬಹುದು ಅದರಲ್ಲಿ ಕೆಲವು ಲಿಂಕ್ ಗಳನ್ನೂ ಇಲ್ಲಿ ಕೆಳಗೆ ಕೊಡಲಾಗಿದೆ ನೀವು ಅವುಗಳನ್ನು ಬಳಸಿಕೊಂಡು ಸುಂದರವಾದ ವಿಡಿಯೋ ಅನ್ನು ಎಡಿಟಿಂಗ್ ಮಾಡಬಹುದು

ನಿಮಗೆ ಇ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಹಾಗೂ ಇದೆ ರೀತಿಯಲ್ಲಿ ಇನ್ನೂ ಹಲವು ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ

ಎಲ್ಲರಿಗೂ ಧನ್ಯವದಗಳು.9222

ನಾನು ಇ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಬಳಸಿರುವ ಕೆಲವು ಪ್ರೊಜೆಕ್ಟ್ ಮತ್ತು ವಿಡಿಯೋ ಕ್ಲಿಪ್ ಲಿಂಕ್ ಅನ್ನು ನಾನು ಇಲ್ಲಿ ಕೆಳಗೆ ಕೊಟ್ಟಿದ್ದೇನೆ ನೀವು ಅವುಗಳನ್ನು ಬಳಸಿಕೊಂಡು ನೀವು ವಿಡಿಯೋ ಅನ್ನು ಎಡಿಟಿಂಗ್ ಮಾಡಬಹುದು

Alight motion projects

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

~» Video Clip Link.

Download

By Aadmi

Leave a Reply

Your email address will not be published. Required fields are marked *