Free laptop distribution to secondary PUC students. How to Apply

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ.!ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ.!

ಎಲ್ಲರಿಗೂ ನಮಸ್ಕಾರ…..

WhatsApp Group Join Now
Telegram Group Join Now
Instagram Group Join Now

ಸರ್ಕಾರದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ. ಯಾರಿಗೆ ಸಿಗುತ್ತೆ ? ಹಾಗೂ ಯಾರಿಗೆ ಸಿಗಲ್ಲ? ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಯಾವ ದಾಖಲೆಗಳು ಬೇಕು? ಎಂಬುದರ ಬಗ್ಗೆ ಕೆಳಗೆ ಪೂರ್ಣವಾಗಿ ವಿವರಿಸಿದ್ದೇನೆ ನೀವು ಅದನ್ನು ಓದಿಕೊಂಡ ಅದರ ಲಾಭ ಪಡೆದುಕೊಳ್ಳಿ.

ಸರ್ಕಾರವು ಈಗಾಗಲೇ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿಯನ್ನು ಹಾಕಲು ಅವಕಾಶವನ್ನು ಕಲ್ಪಿಸಿದೆ ಹಾಗೂ ಇನ್ನೂ ಕೆಲವೇ ದಿನಗಳಲ್ಲಿ ಎಲ್ಲರಿಗೂ laptop ಸಿಗಲಿದೆ ಎಂದು ಸರ್ಕಾರದಿಂದ ಸುದ್ದಿಯನ್ನು ಹೊರಡಿಸಲಾಗಿದೆ ಗೆಳೆಯರೇ

ಸರ್ಕಾರವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದೆ ಮೊದಲ ಬಾರಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತಿದೆ ಅರ್ಹ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶವನ್ನು ನೀಡಲಾಗಿದೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿರುವ ಲೇಖನವನ್ನು ಪೂರ್ಣವಾಗಿ ಓದಿಕೊಳ್ಳಿ

ಯಾವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತದೆ ಹಾಗೂ ಅದರ ಉದ್ದೇಶ

ಸರ್ಕಾರವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಲು ಮುಕ್ಯ ಉದ್ದೇಶ.ಮೊದಲಿಗೆ ಕೇವಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ವಿತರಣೆ ಮಾಡಲಾಗುತ್ತಿತ್ತು ಆದರೆ ಎಸೆಸೆಲ್ಸಿ ಮುಗಿದ ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್ ಗೆ ಹೋಗುವ ಮುನ್ನ ಅದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಹಾಗೂ ಅದರ ಜೊತೆಗೆ ಅವರ ವಿದ್ಯಾ ಅಭ್ಯಾಸದ ಗುಣಮಟ್ಟ ಅನ್ನು ಅಬಿರುದ್ದಿ ಪಡಿಸಲು

ಸರ್ಕಾರವು ಕೇವಲ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ವಿತರಣೆ ಮಾಡಲು ಮುಂದಾಗಿದೆ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಅವರಿಗೆ ಹೆಚ್ಚಿನ ಮಟ್ಟದ ಉನ್ನತ ಶಿಕ್ಷಣ ಕೊಡಿಸಲು ಅವರಿಗೆ ಉಚಿತ ಲ್ಯಾಪ್ಟಾಪ್ ಅನ್ನು ವಿತರಣೆ ಮಾಡಲಾಗುತ್ತಿದೆ

ಸರ್ಕಾರವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡುವುದು ಅವರಿಗೆ ಆನ್ಲೈನ್ ಮೂಲಕ ಸಿಗುವ ಶಿಕ್ಷಣ ಹಾಗೂ ಅವರ ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಂಡು ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ವಿತರಣೆ ಮಾಡಲಾಗುತ್ತಿದೆ

ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ವಿದ್ಯಾರ್ಥಿಯ ಇತ್ತೀಚಿನ ದಿನಗಳಲ್ಲಿ ತೆಗೆದಿರುವ ಫೋಟೋ
  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಕಡ್ಡಾಯ
  • ವಿದ್ಯಾರ್ಥಿಯ ಫೋಷಕರ ಕಾರ್ಮಿಕರ ಕಾರ್ಡ್ ಕಡ್ಡಾಯ
  • ವಿದ್ಯಾರ್ಥಿಯ ಕಾಲೇಜಿನ ಪೀ ರಸೀದಿ
  • ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ಪತ್ರ

ವಿದ್ಯಾರ್ಥಿಯು ಈ ದಾಖಲೆಗಳೊಂದಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಅಲ್ಲಿ ಈ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಗೆಳೆಯರೇ

ಇದೆ ರೀತಿಯ ಇನ್ನೂ ಹಲವು ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

BEAT MARK

SHAKE EFFECT

👉 XML

VIDEO CLIPS

Download

Download

FULL FROJECT

ಫುಲ್ ಪ್ರೊಜೆಕ್ಟ್ ಬೇಕಾದರೆ ಕಾಮೆಂಟ್ ಮಾಡಿ ತಿಳಿಸಿ

ಎಲ್ಲರಿಗೂ ಧನ್ಯವಾದಗಳು…..

By Aadmi

Leave a Reply

Your email address will not be published. Required fields are marked *