ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರೋತ್ಸಾಹ ಧನ ಯಾರೆಲ್ಲ ಅರ್ಜಿ ಸಲ್ಲಿಸಬಹುದು

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರೋತ್ಸಾಹ ಧನ ಯಾರೆಲ್ಲ ಅರ್ಜಿ ಸಲ್ಲಿಸಬಹುದು

WhatsApp Group Join Now
Telegram Group Join Now
Instagram Group Join Now

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರೋತ್ಸಾಹ ಧನ ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಸಮಾಜ ಕಲ್ಯಾಣ ಇಲಾಖೆ ಪಿಯುಸಿ ಹಾಗೂ ಡಿಪ್ಲೋಮಾ ಪದವೀಧರರಿಗೆ ಪ್ರೋತ್ಸಾಹ ಧನವನ್ನು ಕೊಡಲಿದ್ದು ಇದಕ್ಕೆ ಪರಿಶಿಷ್ಟ ಜಾತಿ ಹಾಗೂ ವರ್ಗದವರು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಾಲುಗಳಲ್ಲಿ ನಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಟ್ಟಿದ್ದೇವೆ ಅದನ್ನು ಪೂರ್ಣವಾಗಿ ಓದಿಕೊಳ್ಳಿ.

ಯಾರು ಎಷ್ಟು ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದಾರೆ?

ಈ ಪ್ರೋತ್ಸಾಹ ಧನದಿಂದ ದ್ವಿತೀಯ ಪಿಯುಸಿ,ಪದವೀಧರರು, ನಾಥಕೋತರ ಪದವಿಧರರು ಹಾಗೂ ಡಿಪ್ಲೋಮಾ ಇವರ ಒಂದು ಎಜುಕೇಶನ್ ವ್ಯವಸ್ಥೆಗೆ ಅನುಕೂಲವಂತೆ ನಮ್ಮ ರಾಜ್ಯ ಸರ್ಕಾರವು ಪ್ರತಿ ವರ್ಷದಂತೆ ಈ ವರ್ಷವೂ ಪ್ರೋತ್ಸಾಹ ಧನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಒಂದು ಪ್ರೋತ್ಸಾಹಧನವನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದಲ್ಲಿ ಗರಿಷ್ಠ ರೂಪದಲ್ಲಿ ಅಂಕಗಳನ್ನು ಪಡೆದಿರುವುದು ಬಹು ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ನಿಮ್ಮ ಅಂಕಗಳು ಗರಿಷ್ಠ ಮಟ್ಟದಲ್ಲಿದ್ದರೆ ನಿಮ್ಮ ಕೆಲವೊಂದಿಷ್ಟು ದಾಖಲೆಳನ್ನು ತೆಗೆದುಕೊಂಡು ಕಂಪ್ಯೂಟರ್ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸುವುದು ನಿಮ್ಮ ಕೆಲಸವಾಗಿರುತ್ತದೆ.

ಪ್ರೋತ್ಸಾಹ ಧನವನ್ನು ಪಡೆಯಲು ಒಂದಿಷ್ಟು ಎಚ್ಚರಿಕೆ ವಿಧಾನಗಳು


ಮೊದಲನೆಯದಾಗಿ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಕಡ್ಡಾಯವಾಗಿರುತ್ತದೆ.
ನಿಮ್ಮ ಬ್ಯಾಂಕ್ ಪಾಸ್ಬುಕ್ಕಿಗೆ ಆಧಾರ್ ಕಾರ್ಡ್ ಸಿಡಿಂಗ್ ಆಗಿರೋದು ಕೂಡ ಮುಖ್ಯವಾಗಿರುತ್ತದೆ.
ನಿಮ್ಮ ಆಧಾರ್ ಕಾರ್ಡ್ ಪ್ರಸ್ತುತ ಅವಧಿಯಲ್ಲಿ ಅಪ್ಡೇಟ್ ಆಗಿರುವುದು ಮುಖ್ಯವಾಗಿರುತ್ತದೆ.
ನಿಮ್ಮ ಆದಾಯ ಪ್ರಮಾಣ ಪತ್ರವೂ ಐದು ವರ್ಷದ ಅವಧಿಯಲ್ಲಿ ಚಾಲ್ತಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ನಿಮ್ಮ ಹಿಂದಿನ ವಾರ್ಷಿಕ ಅಧ್ಯಯನದ ಅಂಕಪಟ್ಟಿಯು ಗರಿಷ್ಠ(80%) ಅಂಕಗಳನ್ನು ಹೊಂದಿರುವುದು ಮುಖ್ಯ.

ಯಾರು ಎಷ್ಟು ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದಾರೆ?

ಪ್ರಿ ಯೂನಿವರ್ಸಿಟಿ ಕೋರ್ಸ್ (ಪಿಯುಸಿ)ಅಥವಾ ಪದವಿಯನ್ನು ಪೂರ್ಣಗೊಳಿಸಿದ ನಂತರ 20,000 ಹಣ ಪಡೆಯುತ್ತಾರೆ
ಪದವೀಧರ ವಿದ್ಯಾರ್ಥಿಗಳು ರೂ 25000 ಹಣವನ್ನು ಪಡೆಯುತ್ತಾರೆ
ಸ್ನಾತಕೋತರ ಪದವಿಗಳು ವಿದ್ಯಾರ್ಥಿಗಳು (ಪಿಜಿ) ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ರೂ.30,000 ಪಡೆಯುತ್ತಾರೆ
ಭವಿಷ್ಯದ ಅಪ್ಡೇಟ್ಗಳ ಆಧಾರದ ಮೇಲೆ ಕೃಷಿ ಇಂಜಿನಿಯರಿಂಗ್ ಪಶು ವೈದ್ಯಕೀಯ ಮತ್ತು ಬಿಎಂಎಸ್ ವೈದ್ಯಕೀಯ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗರಿಷ್ಠ 35 ಸಾವಿರ ರೂಪಾಯಿಯನ್ನು ಪಡೆಯುತ್ತಾರೆ.

ಪ್ರೋತ್ಸಾಹ ಧನವನ್ನು ಪಡೆಯಲು ಬೇಕಾಗುವ ದಾಖಲೆಗಳು

ವಿದ್ಯಾರ್ಥಿಗಳ ಎಸೆಸೆಲ್ಸಿ ಅಂಕಪಟ್ಟಿ ಪ್ರಮುಖವಾಗಿ ಬೇಕು
ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಮುಖ್ಯ ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲು ವಿದ್ಯಾರ್ಥಿಯು ಉನ್ನತ ಅಂಕಗಳೊಂದಿಗೆ ಪಾಸ್ ಆಗಿರಬೇಕು.

ಮುಖ್ಯವಾದ ದಾಖಲೆ ಆಧಾರ್ ಕಾರ್ಡ್ ಆಗಿದೆ.
ನಿಮ್ಮ ಪಾಸ್ಪೋರ್ಟ್ ಸೈಜ್ ಒಂದು ಸಣ್ಣ ಫೋಟೋ ಬೇಕು.
ಅರ್ಜಿದಾರರು ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹೊಂದಿರಬೇಕು.
ನಿಮ್ಮ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಪಾಸ್ ಬುಕ್ ವಿವರಗಳನ್ನು ಹೊಂದಿರಬೇಕು.
ಅರ್ಜಿದಾರರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ಇದನ್ನು ಸಹ ಓದಿ… UPI ಮುಖಾಂತರ ಬೇರೆಯವರಿಗೆ ಕಳುಹಿಸಿದ್ದ ಹಣವನ್ನು ಹೇಗೆ ಮರಳಿ ಪಡೆಯುವುದು

ಅರ್ಜಿ ಸಲ್ಲಿಸಲು ಇದೇ ಫೆಬ್ರುವರಿ 29 ಕೊನೆಯ ದಿನಾಂಕವಾಗಿದ್ದು. ಇಚ್ಛೆ ಉಳ್ಳವರು ಬೇಗ ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

By Aadmi

Leave a Reply

Your email address will not be published. Required fields are marked *