Drawing license : ಏನೆಲ್ಲ ಬದಲಾವಣೆಗಳನ್ನು ಹೊಂದಿದೆ

Driving licence

Drawing license: ಜೂನ್ ತಿಂಗಳಿನಿಂದ ಬದಲಾವಣೆಯಾಗಲಿದೆ ವಾಹನಗಳ ಪರವಾನಿಗೆ.

WhatsApp Group Join Now
Telegram Group Join Now
Instagram Group Join Now

Drawing license: ಪ್ರತಿಯೊಂದು ತಿಂಗಳಿನಲ್ಲಿ ಬದಲಾವಣೆ ಆಗುತ್ತಲೇ ಇರುತ್ತವೆ, ಅದರಂತೆ ಈ ಬರುವ ಮುಂದಿನ ತಿಂಗಳಿನಲ್ಲಿ ಸಂಬಂಧಪಟ್ಟಂತೆ ವಾಹನದ ಚಾಲನಾ ಪರವಾನಿಗೆ ಸಂಬಂಧಪಟ್ಟಂತೆ ಹಲವಾರು ಬದಲಾವಣೆಯಾಗಲಿದೆ. ಅಂತಹ ಬದಲಾವಣೆಗಳು ಯಾವವು ಎಂದು ಈ ಕೆಳಗೆ ತಿಳಿಯೋಣ.

ನಾವುಗಳು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಅದರ ಕಚೇರಿಗೆ ಹೋಗಿ ಫಾರ್ಮಗಳನ್ನು ತುಂಬುವ ಸಂದರ್ಭದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವ ಸಲುವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುತ್ತೇವೆ. ಇದರ ಪರಿಣಾಮವಾಗಿ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗಿರುವುದನ್ನು ನಾವು ಹಲವು ಬಾರಿ ಕಂಡಿರುತ್ತೇವೆ. ಆದ್ದರಿಂದ ಹೊಸ ವಾಹನದ ಚಾಲನೆಯ ಪರವಾನಿಗೆಯನ್ನು ಪಡೆಯಲು ಈ ಕೆಳಗೆ ನೀವು ಮಾಹಿತಿಯನ್ನು ತಿಳಿದುಕೊಂಡು ವಾಹನದ ಚಾಲನೆ ಹೊಸ ಪರವಾನಿಗೆಯನ್ನು ಪಡೆಯಬಹುದು.

ಹೊಸ ವಾಹನ ಚಾಲನೆಯ ಪರವಾನಿಯನ್ನು ಪಡೆಯುವ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಚಾಲನೆ ಪರಿವಾನಿಗೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಸಚಿವಾಲಯವು ಬದಲಾವಣೆಗಳನ್ನು ಜಾರಿಗೆ ಮಾಡಿದೆ. ಜೂನ 01 ರಿಂದ ಈ ಬದಲಾವಣೆಗಳು ಕಾರ್ಯರೂಪಕ್ಕೆ
ಬರಲಿವೆ. ಹಾಗಾದರೆ ಇದರಲ್ಲಿ ಯಾವುದೆಲ್ಲ ಬದಲಾವಣೆಗಳು ಇವೆ ಎಂಬುದನ್ನು ನಾವು ಈ ಕೆಳಗೆ ತಿಳಿದುಕೊಳ್ಳೋಣ.

ಎಂಬುದನ್ನು ವಾಹನದ ಚಾಲನೆಯ ಪರವಾನಿಗೆ ಬದಲಾವಣೆಗಳಲ್ಲಿ ಪ್ರಮುಖ ಬದಲಾವಣೆಯಾದ ವಿಷಯ ಏನೆಂದರೆ, ನಾವು ನಾವು ಮೊದಲೆಲ್ಲ ಹೊಸ ವಾಹನ ಚಾಲನೆ ಪರವಾನಿಗೆಯನ್ನು ಪಡೆಯಲು ನಾವು ಸರ್ಕಾರಿ ಕಚೇರಿಗೆ ಹೋಗಿ ಡ್ರೈವಿಂಗ್ ಟೆಸ್ಟ್ ಅನ್ನು ನೀಡಬೇಕಾಗಿತ್ತು.ಆದರೆ ಇವಾಗಿನ ಸಂದರ್ಭದಲ್ಲಿ ಅದು ಬದಲಾವಣೆಯಾಗಿದೆ ಅಂದರೆ ಇವಾಗ ಅದನ್ನು ಖಾಸಗಿ ವಲಯಕ್ಕೂ ಅಧಿಕಾರವನ್ನು ಹರಿ ಬಿಡಲಾಗಿದೆ. ಇವಾಗ ನಾವು ಅದನ್ನು ಪಡೆಯಲು ಸರ್ಕಾರಿ ಕಚೇರಿಗೆ ಹೋಗಲೇಬೇಕೆಂದಿಲ್ಲ ಖಾಸಗಿ ವಲಯದಲ್ಲಿ ಎಲ್ಲಾದರೂ ನಾವು ಡ್ರೈವಿಂಗ್ ಟೆಸ್ಟ್ ಅನ್ನು ಕೊಟ್ಟು ಡಿಎಲ್ ಅನ್ನು ಪಡೆಯಬಹುದು.

ಇದನ್ನು ಸಹ ಓದಿ👉ಬೆಳೆ ನಷ್ಟಕ್ಕೆ ಸಹಾಯಧನ subsidy for crop loss payment Status : ಮೊಬೈಲ್ ನಲ್ಲಿ ಚೆಕ್ ಮಾಡಿ 2023-24

Drawing license ನಲ್ಲಿ ಯಾವೆಲ್ಲ ಬದಲಾವಣೆಗಳು ಆಗಿವೆ ಎಂಬುದನ್ನು ತಿಳಿದುಕೊಳ್ಳೋಣ.

ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಹೆಚ್ಚು ದಾಖಲೆಗಳ ಅವಶ್ಯಕತೆ ಇಲ್ಲ

RTO ಆಫೀಸ್ ಗೆ ಹೋಗುವ ಅವಶ್ಯಕತೆಯನ್ನು ತಪ್ಪಿಸಬಹುದು

ಡ್ರೈವಿಂಗ್ ಟೆಸ್ಟ್ ಸ್ಕೂಲ್ ಹತ್ತಿರ ಒಂದು ಹೆಕ್ಟರ್ ಜಮೀನು ಇರಬೇಕು ಅದೇ ರೀತಿ ನಾಲ್ಕು ಚಕ್ರದ ವಾಹನದ ಟೆಸ್ಟ್ ಗಾಗಿ ಎರಡು ಹೆಕ್ಟರ್ ಜಮೀನನ್ನು ಹೊಂದಿರಬೇಕಾಗುತ್ತದೆ ಈ ರೀತಿ ವ್ಯವಸ್ಥೆ ಡ್ರೈವಿಂಗ್ ಟೆಸ್ಟ್ ಸ್ಕೂಲ್ನಲ್ಲಿ ಇರಬೇಕು

ಡ್ರೈವಿಂಗ್ ತರಬೇತಿಯನ್ನು ನೀಡುವ ವ್ಯಕ್ತಿ 10ನೇ ತರಗತಿಯ ಪ್ರಮಾಣ ಪತ್ರ ಮತ್ತು 5 ವರ್ಷ ಚಾಲನೆಯ ಅನುಭವವನ್ನು ಹೊಂದಿರಬೇಕು ಮತ್ತು ಬಯೋಮೆಟ್ರಿಕ್ ಐಟಿ ವ್ಯವಸ್ಥೆಯ ಜ್ಞಾನವನ್ನು ಹೊಂದಿರಬೇಕು

ಸಣ್ಣ ವಾಹನಗಳಿಗೆ ಸಂಭಂದಿಸಿದಂತೆ ನಾಲ್ಕು ವಾರಗಳಲ್ಲಿ 29 ಗಂಟೆಗಳ ತರಬೇತಿ ಇದು ಎಂಟು ಗಂಟೆಗಳ ಥಿಯರಿ ಮತ್ತು 21 ಗಂಟೆಗಳ ಪ್ರಾಕ್ಟಿಕಲ್ ಅನ್ನು ಹೊಂದಿದೆ
ದೊಡ್ಡ ವಾಹನಗಳಿಗೆ ಸಂಬಂಧಿಸಿದಂತೆ ಇದು ಆರು ವಾರಗಳಲ್ಲಿ 38 ಗಂಟೆಗಳ ತರಬೇತಿ ಮತ್ತು ಎಂಟು ಗಂಟೆಗಳ ಥಿಯರಿ ಮತ್ತು 31 ಗಂಟೆಗಳ ಪ್ರಾಕ್ಟಿಕಲ್ ಅನ್ನು ಒಳಗೊಂಡಿರುತ್ತದೆ

ಖಾಸಗಿ ಒಲಯದಲ್ಲಿ ಡ್ರೈವಿಂಗ್ ಸ್ಕೂಲ್ ನಲ್ಲಿ ಕಲಿಯುವಂತಹ ಚಾಲಕರು ಉತ್ತಮವಾದ ವಿಭೇತಿಯನ್ನು ಪಡೆದು ರಸ್ತೆಯಲ್ಲಿ ಸುರಕ್ಷಿತವಾಗಿ ವಾಹನವನ್ನು ಚಾಲನೆ ಮಾಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೊಸ ಬದಲಾವಣೆಗಳನ್ನು ತರಲಾಗಿದೆ

ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬೇಕಾಗಿರುವ ವಿಧಾನ

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಬೇಕಾಗಿರುವ ವೆಬ್ಸೈಟ್ ಲಿಂಕನ್ನು ಇಲ್ಲಿ ನೀಡಲಾಗಿದೆ https://parivahan.gov.in/ ಈ ವೆಬ್ಸೈಟ್ನ ಮುಖಾಂತರ ನೀವುಗಳು ನಿಮ್ಮ ದಾಖಲೆ ಪ್ರಮಾಣ ಪತ್ರಗಳೊಂದಿಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಅರ್ಜಿಯನ್ನು ಸಲ್ಲಿಸಬಹುದಾಗಿದೆ

FULL PROJECT DOWNLOAD

By Aadmi

Leave a Reply

Your email address will not be published. Required fields are marked *