ಶಿಕ್ಷಕಿ ದೀಪಿಕಾ ಅವರನ್ನು ಕೊಲೆ ಮಾಡಿದ ಆರೋಪಿ ಬಂಧನ 

ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್ ಕುಮಾರ್ ವಯಸ್ಸು 21 ಇವರು ಬಂಧಿತ ಆರೋಪಿಯಾಗಿದ್ದಾರೆ ಪೊಲೀಸರು ಇವರನ್ನು ಈಗಾಗಲೇ ಬಂದಿದ್ದಾರೆ

WhatsApp Group Join Now
Telegram Group Join Now
Instagram Group Join Now

ಶಿಕ್ಷಕಿ ದೀಪಿಕಾ ಕುಟುಂಬದವರು ಮಾಣಿಕ್ಯನ ಹಳ್ಳಿಯ ಗ್ರಾಮದ ನಿತೀಶ್ ಕುಮಾರ್ ಅವರೇ ಈ ಕೊಲೆಯನ್ನು ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಇವರ ಅನುಮಾನದೊಂದಿಗೆ ಪೊಲೀಸರು ನಿತೀಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ

ಶಿಕ್ಷಕಿ ದೀಪಿಕಾ ಅವರನ್ನು ಕೊಲೆ ಮಾಡಲು ಮೊದಲೇ ತಯಾರಿ ನಡೆದಿತ್ತು ಎಂಬ ಸುದ್ದಿ ಹರಿದಾಡುತ್ತಿದೆ ಅವರನ್ನು ಕೊಲೆ ಮಾಡಲು ಮುಂಚಿತವಾಗಿ ಯೋಚಿಸಿ ಗುಂಡಿಯನ್ನು ತೆಗೆದಿದ್ದು ಹಾಗೂ ಸಂಚಿನಿಂದ ಅವರನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ ಎಂಬ ಅನುಮಾನ ಇದೆ

BEAT MARK

ಶಿಕ್ಷಕಿ ದೀಪಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ರಿಲ್ಸ್ ಮಾಡುತ್ತಲೇ ಜನರಿಗೆ ಪರಿಚಯವಾದವರು ಇವರಿಗೊಂದು ಮಗು ಕೂಡ ಇದೆ ಇವರು ಮಾಣಿಕ್ಯನಹಳ್ಳಿ ಗ್ರಾಮದ ಲೋಕೇಶ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ

ಶಿಕ್ಷಕಿ ದೀಪಿಕಾ ಅವರು ಜನವರಿ 20ರಂದು ಸ್ಕೂಟರ್ ನಲ್ಲಿ ಶಾಲೆಗೆ ತೆರಳಿದ್ದು ವಾಪಸ್ ಮನೆಗೆ ಬರಲಿಲ್ಲ ಶಿಕ್ಷಕಿಯ ಕುಟುಂಬದವರು ಅನುಮಾನ ಬಂದು ಹುಡುಕಾಡಿದರು ಹುಡುಕಾಡಿದರೂ ಸಹ ಅವರಿಗೆ ಸಿಗದೇ ಇರದ ಕಾರಣ ಪೊಲೀಸ್ನ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಯೋಗನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾ ಅವರನ್ನು ಕೊಲೆ ಮಾಡುತ್ತಿರುವ ದೃಶ್ಯವನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರು ಸೆರೆ ಹಿಡಿದು ಪೊಲೀಸರಿಗೆ ತಿಳಿಸಿದ್ದಾರೆ ಪೊಲೀಸರು ಬೆಟ್ಟದ ಸುತ್ತ ಮುತ್ತಲು ಹುಡುಕಿದಾಗ ಶಿಕ್ಷಕಿ ದೀಪಿಕಾ ಅವರ ಸ್ಕೂಟರ್ ಪತ್ತೆಯಾಗಿದೆ

ಜನೆವರಿ 22 ರಂದು ಬೆಟ್ಟದ ತಪ್ಪಲಿನಲ್ಲಿ ನೋಣ ಮುತ್ತಿಕೊಂಡ ಗುಂಡಿಯಲ್ಲಿ ಮತ್ತು ಕೆಟ್ಟ ವಾಸನೆ ಬರುತ್ತಿರುವುದನ್ನು ಕಂಡು ಗುಂಡಿಯನ್ನು ತೆಗೆದು ನೋಡಿದಾಗ ದೀಪಿಕಾ ಅವರ ಮೃತ ದೇಹ ಪತ್ತೆಯಾಗಿದೆ. SHAKE EFFECT

ದೀಪಿಕಾ ಅವರ ಕೊಲೆಗೂ ಮೊದಲು ಅವರನ್ನು ಅಕ್ಕಾ ಅಕ್ಕಾ ಎಂದು ನಿತೀಶ್ ಕುಮಾರ್ ಅವರು ಕರೆಯುತ್ತಿದ್ದರು ದೀಪಿಕಾ ಅವರ ಪತಿ ಹೇಳಿದ್ದಾರೆ ದೀಪಿಕಾ ಪತಿ ಲೋಕೇಶ ಅವರು ಇ ಕೊಲೆಯನ್ನು ನಿತೀಶ್ ಕುಮಾರ್ ಅವರೇ ಮಾಡಿದ್ದು ಎಂದು ಅನುಮಾನ ALL MATERIALS

By Aadmi

Leave a Reply

Your email address will not be published. Required fields are marked *