Brother And Sister WhatsApp Status Video Editing

Brother And Sister Video Editing

ಗೆಳೆಯರೇ ನಾನು ನಿಮಗೆ ಇವತ್ತು ಅಣ್ಣಾ ತಂಗಿಯ ಮೇಲೆ ಒಂದು ವಿಡಿಯೋ ಅನ್ನು ತಯಾರಿಸಿದ್ದೇವೆ ಮತ್ತು ನೀವು ಸಹ ಅದೇ ರೀತಿಯಾಗಿ ವಿಡಿಯೋ ಅನ್ನು ಎಡಿಟಿಂಗ್ ಮಾಡಿಕೊಳ್ಳ ಬಹುದು

WhatsApp Group Join Now
Telegram Group Join Now
Instagram Group Join Now

ನಾನು ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಬಳಸಿರುವ ಎಲ್ಲಾ ಬಗೆಯ ಮೆಟೀರಿಯಲ್ಸ್ ಅನ್ನು ಉಚಿತವಾಗಿ ನಿಮಗೆ ನೀಡುತ್ತೇನೆ ಗೆಳೆಯರೇ ನೀವು ಅವುಗಳನ್ನು ಬಳಸಿಕೊಂಡು ಸುಂದರವಾದ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಸಹಾಯವಾಗುತ್ತದೆ

ಗೆಳೆಯರೇ ನಾನು ಈ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ನಾಲ್ಕು ವಿಡಿಯೋ ತುಣುಕುಗಳನ್ನು ಬಳಸಿದ್ದೇನೆ

ನೀವು ಅವುಗಳನ್ನು ಬಳಸಿಕೊಂಡು ವಿಡಿಯೋ ಅನ್ನು ರಚಿಸಬಹುದು ನಾನು ಅವುಗಳನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ

ನೀವು ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಡೌನ್ಲೋಡ್ ಮಾಡಲು ನೀವು ನಿಮ್ಮ ಟೆಲಿಗ್ರಾಂ ಅಲ್ಲಿ pb Editing Studio ಅಂತಾ search Maadi ಅಲ್ಲಿ ನನ್ನ ಚಾನೆಲ್ ಬರುತ್ತದೆ ಅಲ್ಲಿ ಜಾಯಿನ್ ಆಗಿ

ಹಾಗೂ ನಾನು ಅಲ್ಲಿ ಹಾಕಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು

ಹಾಗೆ ಪ್ಲೇ ಸ್ಟೋರ್ ಅಪ್ಲಿಕೇಷನ್ ಅಲ್ಲಿ ಹೋಗಿ alight Motion ಅಂತ ಇರುವ ಒಂದು ಅಪ್ಲಿಕೇಶನ್ ಅನ್ನು ಸಹ ನೀವು ಡೌನ್ಲೋಡ್ ಮಾಡಿಕೊಳ್ಳಿ

ನೀವು alight motion application ಅನ್ನು ಡೌನ್ಲೋಡ್ ಮಾಡಿದ ನಂತರ ನಾನು ಕೆಳಗೆ ನೀಡಿರುವ ಎರಡು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ

ನಂತರ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ನಾನು ಒಂದು ಸಾಂಗ್ ಮತ್ತು ಅದರ ಲಿರಿಕ್ಸ್ ಅನ್ನು ಹಾಕಿರುತ್ತೇನೆ ನೀವು ಅದರ ಮುಂದೆ ನಾಲ್ಕು ವಿಡಿಯೋ ತುಣುಕುಗಳನ್ನು ಹಾಕಿ

ನಂತರ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿರುವ ಲಿರಿಕ್ಸ್ ಮೇಲೆ ಕ್ಲಿಕ್ ಮಾಡಿ ಅದರ ಎಫೆಕ್ಟ್ ಅನ್ನು ಕಾಪಿ ಮಾಡಿ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಮತ್ತು ಅಲ್ಲಿರುವ ಲಿರಿಕ್ಸ್ ಗೆ ಅದನ್ನು ಪೇಸ್ಟ್ ಮಾಡಿ

ಹಾಗೆ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ವಿಡಿಯೋ ಕ್ಲಿಪ್ ಗೆ ಇರುವ ಎಫೆಕ್ಟ್ ಅನ್ನು ಕಾಪಿ ಮಾಡಿ ನಂತರ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ನೀವು ಹಾಕಿರುವ ವಿಡಿಯೋ ಕ್ಲಿಪ್ ಗೆ ಅದನ್ನು ಪೇಸ್ಟ್ ಮಾಡಿ ಹಾಗೂ ನಿಮಗೆ ಬೇಕಾದ Hd Quality ಅಲ್ಲಿ ಸೆಟ್ ಮಾಡಿಕೊಂಡು ಎಕ್ಸ್ಪೋರ್ಟ್ ಮಾಡಿಕೊಳ್ಳಿ ಗೆಳೆಯರೇ
ಅಥವಾ ವಿಡಿಯೋ ಅನ್ನು ಸವೆ ಮಾಡಿಕೊಳ್ಳಿ

ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಇದೆ ರೀತಿಯಲ್ಲಿ ಇನ್ನೂ ಹಲವು ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಮತ್ತು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಎಲ್ಲರಿಗೂ ಧನ್ಯವಾದಗಳು

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.2345
Download

By Aadmi

Leave a Reply

Your email address will not be published. Required fields are marked *