Boys Attitude Video Editing In Alight Motion Kannada

ಎಲ್ಲರಿಗೂ ಪೀ ಬೀ ಎಡಿಟಿಂಗ್ ಸ್ಟುಡಿಯೋ ವೆಬ್ಸೈಟ್ ಗೆ ಸ್ವಾಗತ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಯೂಟ್ಯೂಬ್ ಅಲ್ಲಿ ನೋಡಿರುವ ರೀತಿ ಟ್ರೆಂಡಿಂಗ್ ವಾಟ್ಸಪ್ ಸ್ಟೇಟಸ್ ನ ಹೇಗೆ ಎಡಿಟ್ ಮಾಡಲು ನಿಮ್ಮ ಹತ್ತಿರ Alight Motion application ಇರಬೇಕಾಗುತ್ತದೆ ನಿಮ್ಮ ಹತ್ತಿರ ಇಲ್ಲವಾದರೆ ನಾನು ಬಳಸುವ Alight Motion application ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು ಪೀ ಬೀ ಎಡಿಟಿಂಗ್ ಸ್ಟುಡಿಯೋ ಅಂತ ಇದೆ ಟೆಲಿಗ್ರಾಂ ಚಾನಲ್ ಅಲ್ಲಿ ಸರ್ಚ್ ಮಾಡಿ ನನ್ನ ಚಾನಲ್ ಬರುತ್ತದೆ ಅದರಲ್ಲಿ ಜಾಯಿನ್ ಆಗಿ ಮತ್ತು Alight Motion application ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಡೌನ್ಲೋಡ್ ಮಾಡಿದ ಮೇಲೆ ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ಇನ್ಸ್ಟಾಲ್ ಮಾಡಿದ ಮೇಲೆ ನಾನು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳಬೇಕಾಗುತ್ತದೆ ಮತ್ತು ಅದೇ ರೀತಿ ಅದಕ್ಕೆ ಬಳಸಿರುವ ಎಲ್ಲಾ ಬಗೆಯ ಮೆಟೀರಿಯಲ್ಸ್ ಗಳನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ಅವನ್ನು ಸಹ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಹೇಗೆ ಇಂಪೋರ್ಟ್ ಮಾಡಿಕೊಳ್ಳುವುದು

ಫ್ರೆಂಡ್ಸ್ ನೀವು Alight Motion application ಡೌನ್ಲೋಡ್ ಮಾಡಿದ ಮೇಲೆ ಇಲ್ಲಿ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ನಿಮ್ಮ Alight Motion ಗೆ ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಇಂಪೋರ್ಟ್ ಮಾಡಲು ನಿಮಗೆ ಗೊತ್ತಿಲ್ಲವೆಂದರೆ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight Motion ಗೆ ರಿ ಡೈರೆಕ್ಟ್ ಆಗುತ್ತದೆ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಇಂಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಮತ್ತು ಅದೇ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ

ಇಂಪೋರ್ಟ್ ಮಾಡಿದ ಮೇಲೆ ನಿಮ್ಮ ಆಲಿಟ್ ಮೋಷನ್ app open ಮಾಡಿ ಮತ್ತು ಅದು ಕೇಳುವ ಕೆಲವೊಂದು ಮಾಹಿತಿಯನ್ನು ಅದಕ್ಕೆ ಒದಗಿಸಿ

ವಿಡಿಯೋ ನ ಹೇಗೆ ಎಡಿಟ್ ಮಾಡುವುದು

ಫ್ರೆಂಡ್ಸ್ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ಮತ್ತು ಟೆಲಿಗ್ರಾಂ ಅಲ್ಲಿ ಹಾಕಿರುವ ವಿಡಿಯೋ ಗೆ ಸಂಬಂದಿಸಿದ ಮೆಟೀರಿಯಲ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಇ ರೀತಿ ಟ್ರೆಂಡಿಂಗ್ ವಾಟ್ಸಪ್ ಸ್ಟೇಟಸ್ ನ ಎಡಿಟ್ ಮಾಡುವುದು ಎಂದು ನಾನು ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ವಿಡಿಯೋ ಅಪ್ಲೋಡ್ ಮಾಡಿರುತ್ತೇನೆ ಹೋಗಿ ವಿಡಿಯೋ ನೋಡಿ ಎಡಿಟಿಂಗ್ ಮಾಡಿಕೊಳ್ಳಿ ನನ್ನ ಯೂಟ್ಯೂಬ್ ಚಾನೆಲ್ ಹೆಸರು ಪೀ ಬೀ ಎಡಿಟಿಂಗ್ ಸ್ಟುಡಿಯೋ ಅಂತ ಇದೆ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಹೋಗಿ ಸರ್ಚ್ ಮಾಡಿ ನನ್ನ ಚಾನಲ್ ಬರುತ್ತದೆ subscribe ಮಾಡಿ ಮತ್ತು ನನಗೆ ಸಪೋರ್ಟ್ ಮಾಡಿ ಗೆಳೆಯರೇ

Beat Mark Download

Shake Effect Download

By Aadmi

Leave a Reply

Your email address will not be published. Required fields are marked *