ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ಯಾ ..? Bank Aadhar Linking Status Check 2024

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಗೆಳೆಯರೇ ಸರ್ಕಾರದ ಯಾವುದೇ ಹಣ ನಮ್ಮ ಖಾತೆಗೆ ಬರಬೇಕಾದರೆ ನಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇಲ್ಲವಾದರೆ ಹಣ ಬರುವುದಿಲ್ಲ ಆದ್ದರಿಂದ ಬ್ಯಾಂಕ್ ಗೆ ಹೋಗದೆ ಲಿಂಕ್ ಆಗಿದಿಯೋ ಅಥವಾ ಇಲ್ಲವೇ ಎಂಬುದನ್ನು ತಿಳಿ ತಿಳಿಯುವುದು ಹೇಗೆ ಅಂತ ಇ ಲೇಖನದ ಮೂಲಕ ಪೂರ್ಣವಾಗಿ ವಿವರಿಸಿದ್ದೆ

ಬ್ಯಾಂಕ ಗೆ ಆಧಾರ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ

ನಮ್ಮ ಬ್ಯಾಂಕ ಖಾತೆಗೆ ಯುವ ನಿಧಿ ಹಾಗೂ ಗೃಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಮುಂತಾದರ ಹಣ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಇಲ್ಲವಾದರೆ ಹಣ ಬರುವುದಿಲ್ಲ

ನಮ್ಮ ಬ್ಯಾಂಕ ಖಾತೆಗೆ ಆಧಾರ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಹಾಗೆ ಕೆಳಗಿರುವ ಸೆಕ್ಯೂರಿಟಿ ಕೊಡ್ ಅನ್ನು ಸಹ ಎಂಟರ್ ಮಾಡಿ

ನಂತರ ಸೆಂಡ್ OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ OTP ಬರುತ್ತದೆ ಅದನ್ನು ಹಾಕಿ ಸಬ್ಮಟ್ ಮೇಲೆ ಕ್ಲಿಕ್ ಮಾಡಿ

ಸಲ್ಪ ಹೊತ್ತು ಲೋಡ್ ಆಗಿ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಸಿಡಿಂಗ್ ಆಗಿದೆ ಹಾಗೂ ಸಿಡಿಂಗ್ ಆದ ದಿನಾಂಕ ವನ್ನ ಸಹ ತೋರಿಸುತ್ತದೆ ಮತ್ತು ಬ್ಯಾಂಕ್ ಆಕ್ಟಿವ್ ಇದೇ ಅಥವಾ ಇಲ್ಲವೇ ಎಂಬುದನ್ನು ಸಹ ತೋರಿಸುತ್ತದೆ

ಬ್ಯಾಂಕ ಗೆ ಆಧಾರ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಇ ಲಿಂಕ್ ಮೇಲೆ ಕ್ಲಿಕ್ ಮಾಡಿ 👉 CHEK NOW

ನಿಮಗೆ ಇ ಮಾಹಿತಿಯೂ ಉಪಯೋಗ ಆಗಿದ್ದಲಿ ಮತ್ತು ಇದೇ ರೀತಿಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 JOIN NOW

BEAT Mark Link 👉 DOWNLOAD

Beat Mark XML 👉 DOWNLOAD

FULL PROJECT LINK 👉 DOWNLOAD

By Aadmi

Leave a Reply

Your email address will not be published. Required fields are marked *