Attitude dialogue Video Editing with alight motion in kannada

Attitude dialogue Status Video EditingAttitude dialogue Status Video Editing

Hi Friends Welcome To Pb Editing Studio Website

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಇವತ್ತು ನಾನು ಮೋತ್ತೊಂದು ಹೊಸ ರೀತಿಯ ವಿಡಿಯೋ ಎಡಿಟಿಂಗ್ ಮಾಡುವುದನ್ನು ಹೇಳಿ ಕೊಡುತ್ತೇನೆ ಇವತ್ತು ನಾನು ನಿಮಗೆ ಬಾಯ್ಸ್ attitude dialogue ಮತ್ತು photo’s ಅನ್ನು ಬಳಸಿ ಮತ್ತು ಅದಕ್ಕೆ ಎಫೆಕ್ಟ್ ಅನ್ನು ಸಹ ಹಾಕಿ attitude video ಅನ್ನು ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಡುತ್ತೇನೆ ನೀವು ಈ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು ಕೆಳಗಿರುವ ಸ್ಟೆಪ್ಸ್ ಅನುಸಾರವಾಗಿ ಕಲಿತುಕೊಳ್ಳಿ

ಮೊದಲನೆಯ ಹಂತ

ನೀವು ಮೊದಲಿಗೆ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಅದರ ಹೆಸರು Alight Motion ಅಂತ ಇರುತ್ತದೆ ಅದನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಇದರ ಲಿಂಕ್ ಕೂಡಾ ಕೆಳಗೆ ಕೊಡಲಾಗಿದೆ ಅದರ ಮೂಲಕ ನೀವು ನಮ್ಮ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ ಮತ್ತು ಅಲ್ಲಿ ಹಾಕಿರುವ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಗೆಳೆಯರೇ

ಎರಡನೆಯ ಹಂತ

ನೀವು Alight motion application ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದರ ಜೊತೆಗೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ನೀವು ಡೌನ್ಲೋಡ್ ಮಾಡಿರುವ alight Motion application ge ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡಲು ಕೆಳಗೆ ಇರುವ ಸ್ಟೆಪ್ಸ್ ಅನ್ನು ನೀವು ಅನುಸರಿಸ ಬಹುದು

ಮೂರನೆಯ ಹಂತ

ನೀವು ಡೌನ್ಲೋಡ್ ಮಾಡಿರುವ alight Motion application ಗೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡಲು ಕೆಳಗಿರುವ ಬೀಟ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ Alight Motion application ge ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಗೆಳೆಯರೇ ನೀವು ಇದನ್ನು ಇಂಪೋರ್ಟ್ ಮಾಡಿದ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ

BEAT MARK DOWNLOAD

SHAKEEFFECT DOWNLOAD

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿದ ಮೇಲೆ ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಇ ರೀತಿಯ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಟ್ಟಿರುತ್ತೇನೇ ನನ್ನ ಯೂಟ್ಯೂಬ್ ಚಾನೆಲ್ ಹೆಸರು pb Editing Studio ಅಂತ ಇರುತ್ತದೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ ಆಲ್ಲಿ ನನ್ನ ಚಾನಲ್ ಬರುತ್ತದೆ ಮತ್ತು ಅಲ್ಲಿ ಚಾನಲ್ ಅಲ್ಲಿರುವ ವಿಡಿಯೋ ನೋಡಿ ಎಡಿಟಿಂಗ್ ಕಲಿತುಕೊಳ್ಳಿ

ಧನ್ಯವಾದಗಳು

By Aadmi

Leave a Reply

Your email address will not be published. Required fields are marked *