Alight motion Video Editing!Insta Trending Frendship Status Video Editing In Alight Motion kannada

ಎಲ್ಲರಿಗೂ ನಮಸ್ಕಾರ ಇವತ್ತು ನಾನು ನಿಮಗೆ ತುಂಬಾ ಸರಳವಾಗಿ ಎಡಿಟಿಂಗ್ ಅನ್ನು ಹೇಳಿ ಕೊಡುತ್ತೇನೆ ಮತ್ತು ನೀವು ಅದನ್ನು ಕಲಿತು ಕೊಳ್ಳಬಹುದು ನಾನು ನಿಮಗೆ ಇವತ್ತು ಟ್ರೆಂಡಿಂಗ್ ಅಲ್ಲಿ ಇರುವ whatsapp Status ಅನ್ನು ಯಾವ ರೀತಿಯಾಗಿ ಎಡಿಟ್ ಮಾಡುವುದೆಂದು ತುಂಬಾ ಸರಳವಾಗಿ ಹೇಳುತ್ತೇನೆ ಫ್ರೆಂಡ್ಸ್ ವಿಡಿಯೋ ಅನ್ನು ಎಡಿಟ್ ಮಾಡಲು alight Motion application beku download

WhatsApp Group Join Now
Telegram Group Join Now
Instagram Group Join Now

WhatsApp Status ಅನ್ನು ಎಡಿಟ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಫ್ರೆಂಡ್ಸ್ ಮೊದಲನೆಯದಾಗಿ ಒಂದು ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡ್ಕೋ ಬೇಕಾಗುತ್ತದೆ ಅದರ ಹೆಸರು alight motion ಅಂತ ಇದೆ ಅದನ್ನು ನೀವು ಪ್ಲೇ ಸ್ಟೋರ್ ಅಲ್ಲಿ ಸಹ ಡೌನ್ಲೋಡ್ ಮಾಡ್ಕೋ ಭಹುದು ಮತ್ತು ನಿಮಗೆ ನಾನು use ಮಾಡುವ ಅಪ್ಲಿಕೇಷನ್ ಬೇಕಾದರೆ ನಾನು ನಾನು ಬಳಸುವ Alight Motion ಅಪ್ಲಿಕೇಶನ್ ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ ಸರ್ಚ್ ಮಾಡಿ ನನ್ನ ಚಾನಲ್ ಬರುತ್ತದೆ ಮತ್ತು ನೀವು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ ಮತ್ತು ನಾನು ಅಲ್ಲಿ ಹಾಕಿರುವ alight motion ಅಪ್ಲಿಕೇಶನ್ ಮತ್ತು ಅದರ ಜೊತೆಗೆ ಈ ವಿಡಿಯೋ ಎಡಿಟಿಂಗ್ ಮಾಡಲು ಬಳಸಿರುವ ಫೋಟೋ ಮತ್ತು ಇನ್ನೂ ಹಲವು ರೀತಿಯ ಮೆಟೀರಿಯಲ್ಸ್ ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ಅವುಗಳನ್ನು ಸಹ ಡೌನ್ಲೋಡ್ ಮಾಡಿಕೊಳ್ಳಿ

Shake Effect Download

ಡೌನ್ಲೋಡ್ ಮಾಡಿದ ಮೇಲೆ ಇಲ್ಲಿ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ನಿಮಗೆ ಇಂಪೋರ್ಟ್ ಮಾಡಲು ಗೊತ್ತಿಲ್ಲ ವೆಂದರೆ ಇಂಪೋರ್ಟ್ ಮಾಡಲು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion app ಗೆ ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಮತ್ತು ಅದೇ ರೀತಿಯಲ್ಲಿ ಶೇಕ್ ಎಫೆಕ್ಟ್ ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ ಗೆಳೆಯರೇ

ಫ್ರೆಂಡ್ಸ್ ಪ್ರೊಜೆಕ್ಟ್ ಗಾಳನ್ನೂ ಇಂಪೋರ್ಟ್ ಮಾಡಿದ ಮೇಲೆ ನೀವು ನಿಮ್ಮ alight motion app ಅನ್ನು ಓಪನ್ ಮಾಡಿ ಅಲ್ಲಿ beat mark project ಅನ್ನು ಓಪನ್ ಮಾಡಿ ಅಲ್ಲಿ ಕೆಳಗೆ ಇರುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಮೀಡಿಯಾ ಮೇಲೆ ಕ್ಲಿಕ್ ಮಾಡಿ ಅಲ್ಲಿ ಫೋಟೋಗಳು ಬರುತ್ತವೆ ಅದರಲ್ಲಿ ಒಂದು ಫೋಟೋ ಅನ್ನು ಹಾಕಿ ನಂತರ ನಾನು ಹಾಕಿರುವ ಬೀಟ್ ಮಾರ್ಕ್ ಗೆ ಅನುಸಾರವಾಗಿ ಸಾಂಗ್ lyrics ಅನ್ನು ಬರೆದು ಕೊಂಡು ಶೇಕ್ ಎಫೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಟೆಕ್ಸ್ಟ್ ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಫಿ ಮಾಡಿ ಬೀಟ್ ಮಾರ್ಕ್ ಗೆ ಬಂದು ಎಲ್ಲಾ ಟೆಕ್ಸ್ಟ್ ಗು ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ನಂತರ ವಿಡಿಯೋ ಅನ್ನು ಎಕ್ಸ್ಪೋರ್ಟ್ ಮಾಡಿಕೊಳ್ಳಿ

ಧನ್ಯವಾದಗಳು

Beat mark download

By Aadmi

Leave a Reply

Your email address will not be published. Required fields are marked *