Trending Full Screen Lyrics WhatsApp Status Video Editing In Alight Motion Kannada

Hi Friends Welcome To The Pb Editing Studio Website

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಇವತ್ತು ನಾನು ನಿಮಗೆ ತುಂಬಾ ಸುಲಭವಾಗಿ ಒಂದೇ ಫೋಟೋ ಅನ್ನು ಬಳಸಿ ಅದಕ್ಕೆ ಒಂದು ಆಡಿಯೋ ಅನ್ನು ಸೆಟ್ ಮಾಡಿ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಡುತ್ತೇನೆ ಫ್ರೆಂಡ್ಸ್ ನೀವು ಮೊದಲಿಗೆ Alight Motion ಎಂಬ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

Alight Motion Application how To Download

ಫ್ರೆಂಡ್ಸ್ ನೀವು ಮೊದಲಿಗೆ ಪ್ಲೇ ಸ್ಟೋರ್ ಅಲ್ಲಿ Alight Motion ಅಂತ ಸರ್ಚ್ ಮಾಡಿ ಅಲ್ಲಿ app ಬರುತ್ತದೆ ಅದನ್ನು ನೀವು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ ಮತ್ತು ಅದನ್ನು ನೀವು ಓಪನ್ ಮಾಡಿ ಮತ್ತು ಅದು ಕೇಳುವ ಸ್ವಲ್ಪ ಮಾಹಿತಿಯನ್ನು ಅದಕ್ಕೆ ಒದಗಿಸಿ ನಂತರ ಈ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಲಿಂಕ್ಸ್ ಅನ್ನು ನಾನು ನಿಮಗೆ ಕೊಡುತ್ತೇನೆ ಅವುಗಳನ್ನು ಸಹ ನೀವು ಇಂಪೋರ್ಟ್ ಮಾಡಿಕೊಳ್ಳಿ

ಇಂಪೋರ್ಟ್ ಮಾಡಿಕೊಳ್ಳೋದು ಹೇಗೆ

ಫ್ರೆಂಡ್ಸ್ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಲು ಮೊದಲಿಗೆ alight Motion app ಅನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಅಂತ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಅದೇ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಸಹ ನೀವು ಇಂಪೋರ್ಟ್ ಮಾಡಿಕೊಳ್ಳಿ

ಇಂಪೋರ್ಟ್ ಮಾಡಿದ ನಂತರ

ಫ್ರೆಂಡ್ಸ್ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿಕೊಳ್ಳಿ ಅಲ್ಲಿ ಮೊದಲು ಒಂದು ಫೋಟೋ ಅನ್ನು ಹಾಕಿ ನಂತರ ಟೆಕ್ಸ್ಟ್ ಆನು ಸರಿಯಾಗಿ ಬರೆದುಕೊಳ್ಳಿ ನಂತರ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಓಪನ್ ಮಾಡಿ ಟೆಕ್ಸ್ಟ್ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಪಿ ಮಾಡಿ ನಂತರ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಎಲ್ಲಾ ಟೆಕ್ಸ್ಟ್ ಗೂ ಆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ಮತ್ತು ಮೇಲೆ ಇರುವ ಎಕ್ಸ್ಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಬೇಕಾದ quality ಸೆಲೆಕ್ಟ್ ಮಾಡಿ ವಿಡಿಯೋ ಸವೆ ಮಾಡಿಕೊಳ್ಳಿ

ಫ್ರೆಂಡ್ಸ್ ನೀವು ನಾನು ಬಳಸಿರುವ ಫೋಟೋಸ್ ಮತ್ತು ವೀಡಿಯೊ ಕ್ಲಿಪ್ ಹಾಗೂ ಇನ್ನೂ ಹೆಚ್ಚಿನ ಮೆಟೀರಿಯಲ್ಸ್ ಅನ್ನು ನೀವು ಸಹ ಬಳಸಬಹುದು ನೀವು ನಾನು ಬಳಸಿರುವ ಮೆಟೀರಿಯಲ್ಸ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅದು ಹೇಗೆ ಅಂದರೆ ನಾನು ಬಳಸಿರುವ ಪ್ರತಿಯೊಂದು ಮೆಟೀರಿಯಲ್ಸ್ ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ ನೀವು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ ಮತ್ತು ಮೆಟೀರಿಯಲ್ಸ್ ಡೌಲೋಡ್ ಮಾಡಿಕೊಳ್ಳಿ join

Thank you❤️

Beat Mark download

Shake Effect Download

By Aadmi

Leave a Reply

Your email address will not be published. Required fields are marked *