Adhar Card Update. 2024

Adhar Card Update. 2024

Aadhar card Update last warning: ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ ವಾರ್ನಿಂಗ.

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ

Adhar Card Update. 2024: ಸಾಮಾಜಿಕ ಜಾಲತಾಗಳಲ್ಲಿ ಹರಿದಾಡುತ್ತಿರುವ ಸುದ್ದಿ ಏನೆಂದರೆ ಆಧಾರ್ ಕಾರ್ಡ್ ಅನ್ನು ಕಡ್ಡಾಯ ವಾಗಿ ಅಪ್ಡೇಟ್ ಮಾಡಿಸಬೇಕು ಎಂದು ಹಾಗು ಅಪ್ಡೇಟ್ ಮಾಡಲು ಹಲವಾರು ರೀತಿಯಿಂದ ಅಪ್ಡೇಟ್ ಮಾಡಿವ ದಿನಾಂಕವನ್ನು ಮುಂದು ಹಾಕುತ್ತಲೇ ಬಂದಿದೆ ಸರ್ಕಾರ ಹಾಗು ಈಗ ಹೊಸದಾಗಿ ಬಂದ ಮಾಹಿತಿ ಪ್ರಕಾರ ಜೂನ್ 14 ನೆ ತಾರೀಖಿನ ಒಳಗಾಗಿ ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು ಅದು ಕೂಡಾ ಉಚಿತವಾಗಿ

ಜೂನ್ ತಿಂಗಳ ಹದಿನಾಲ್ಕು ನೇ ದಿನಾಂಕ ದ ವರೆಗೆ ನೀವು ನಿಮ್ಮ ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳದೆ ಇದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಸ್ಕ್ರಿಯೆ ಗೊಳ್ಳುತ್ತದೆ ಹಾಗೂ ಅದನ್ನು ದಂಡದೊಂದಿಗೆ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ

ಇದನ್ನು ಸಹ ಓದಿ… HSRP NUMBER PLET NEW RULES

ಯಾರೆಲ್ಲಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ, ಸುಮಾರು 10 ವರ್ಷಗಳಾದ ನಂತರ ಆಧಾರ್ ಕಾರ್ಡ್ ಅನ್ನು ಮತ್ತೆ ಅಪ್ಡೇಟ್ ಮಾಡಿಸಬೇಕಾಗುತ್ತದೆ ಯಾರೆಲ್ಲಾ ಹತ್ತು ವರ್ಷಗಳಾದರೂ ಅಪ್ಡೇಟ್ ಮಾಡಿಸಿಲ್ಲವೋ ಅಂತಹ ಆಧಾರ್ ಕಾರ್ಡ್ ಅನ್ನು ಸರ್ಕಾರ ನಿಸ್ಕ್ರಿಯೆ ಗಳಿಸುತ್ತದೆ ಅಂತಹ ಆಧಾರ್ ಕಾರ್ಡು ಯಾವುದೇ ಕೆಲಸಕ್ಕೂ ಬಾರದು. ಮತ್ತು ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲದಕ್ಕೂ ಮುಖ್ಯವಾಗಿ ಆಧಾರ್ ಕಾರ್ಡ್ ಬೇಕು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುತ್ತಾರೆ ಈ ಎಲ್ಲ ಸೌಲಭ್ಯಗಳು ಸಿಗುವುದಿಲ್ಲ

ಆಧಾರ್ ಅಪ್ಡೇಟ್ ಮಾಡಿಸಲು ಬೇಕಾಗುವ ದಾಖಲೆಗಳು

ಆಧಾರ್ ಕಾರ್ಡ್
ಪಾನ್ ಕಾರ್ಡ್
ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್
ರೇಷನ್ ಕಾರ್ಡ್

ಇದನ್ನು ಸಹ ಓದಿ… ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಸಮೀಪದ ಗ್ರಾಮ ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರ ಕೆ ಭೇಟಿ ನೀಡಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕು ಅದು ಉಚಿತವಾಗಿ

ಇದೇ ರೀತಿಯ ಇನ್ನು ಹಲವು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ

ಎಲ್ಲರಿಗೂ ಧನ್ಯವಾದಗಳು

VIDEO CLIPS DOWNLOAD

DOWNLOAD

FULL PROJECT DOWNLOAD

By Aadmi

Leave a Reply

Your email address will not be published. Required fields are marked *