5 amazing feature coming soon on “WhatsApp”

WhatsApp ಅಲ್ಲಿ ಹೊಸ ಐದು ವೈಶಿಷ್ಟ್ಯ: ಒಂದೇ ಫೋನ್ ಅಲ್ಲಿ ಎರಡು ಖಾತೆ ಬಳಸಬಹುದು.

WhatsApp Group Join Now
Telegram Group Join Now
Instagram Group Join Now

WhatsApp ಇದು ಎಲ್ಲರಿಗೂ ಗೊತ್ತಿರುವ ಹಾಗೂ ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ WhatsApp ಅಲ್ಲಿ ಶೀಘ್ರವೇ ಹೊಸ ಐದು ವಿಶೇಷತೆಗಳು ಬರಲಿವೆ ಅವುಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

WhatsApp ಅಲ್ಲಿ ಜಿಮೇಲ್ ವೇರಿಪಿಕೆಸನ್ ಆಯ್ಕೆ ಲಬ್ಯವಿದೆ ಹಾಗೂ ಜಿಮೇಲ್ ಯಿಂದ ಲಾಗಿನ್ ಆದರೆ OTP ಅಗತ್ಯವಿರುವುದಿಲ್ಲ ಗೆಳೆಯರೇ

ಹಾಗೂ ನೀವು ಏನಾದರೂ ಸರ್ಚ ಮಾಡಲು ಹೋದರೆ ಅಲ್ಲಿ ಕ್ಯಾಲೆಂಡರ್ ಆಯ್ಕೆ ಕೂಡಾ ಇರುತ್ತದೆ ಆದರಿಂದ ಸುಲಭವಾಗಿ ಪಡೆಯಬಹುದು

ನೀವು ನಿಮ್ಮ WhatsApp ಅಲ್ಲಿ ಹಲವಾರು ಖಾತೆಗಳನ್ನು ಲಾಗಿನ್ ಮಾಡಬಹುದಾಗಿದೆ

WhatsApp ನ ಐದು ಹೊಸ ವೈಶಿಷ್ಟ್ಯ ಗಳು ಹೀಗಿವೆ

ಒಂದೇ ಮೊಬೈಲ್ ಅಲ್ಲಿ ಎರಡು WhatsApp ಖಾತೆ ಬಳಸಬಹುದು

ಹೌದು ಗೆಳೆಯರೇ ನೀವು ನಿಮ್ಮ ಮೊಬೈಲ್ ಅಲ್ಲಿ ಎರಡು ಸಿಮ್ ಅನ್ನು ಹೊಂದಿದ್ದರೆ ನೀವು ಎರಡು WhatsApp ಖಾತೆ ಬಳಸಬಹುದು ಹಾಗೂ ನೀವು ಎರಡು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ ಒಂದೇ ಅಪ್ಲಿಕೇಶನ್ ಅಲ್ಲಿ ಎರಡು ಖಾತೆ ಯನ್ನು ಬಳಸಬಹುದು

ಇಮೇಲ್ ಮೂಲಕ ಲಾಗಿನ್

ಹೌದು ಗೆಳೆಯರೇ ನೀವು ಮೊದಲು ನಿಮ್ಮ WhatsApp ಅನ್ನು ಲಾಗಿನ್ ಮಾಡಲು ಮೊಬೈಲ್ ನಂಬರ್ ಹಾಕಿ ನಂತರ ಅದಕ್ಕೆ ಬಂದ್ otp ಹಾಕಿ ಲಾಗಿನ್ ಮಾಡುತ್ತಿದಿರಿ ಆದರೆ ಇವಾಗ ನೀವು ಇಮೇಲ್ ವಿಳಾಸ ದ ಮೂಲಕ ಲಾಗಿನ್ ಮಾಡಬಹುದಾಗಿದೆ

ಕ್ವಾಲಿಟಿ ಕಳೆದು ಕೊಳ್ಳದೆ ವಿಡಿಯೋ ಮತ್ತು ಫೋಟೋ ಕಳುಹಿಸುವುದು

ಹೌದು ಗೆಳೆಯರೇ ನೀವು ನಿಮ್ಮ ಗೆಳೆಯರಿಗೆ ಆಗುತ್ಯವಿರುವ ಫೋಟೋ ಮತ್ತು ವಿಡಿಯೋ ಅನ್ನು ಸೇಂಡ್ ಮಾಡಲು ಹೋದಾಗ ಅದರ ಕ್ವಾಲಿಟಿ ಕಡಿಮೆ ಯಾಗಿ ಬ್ಲರ ಆಗಿ ಕಾಣುತಿತ್ತು ಆದರೆ ಇವಾಗ ಅದನ್ನು ತೊಡೆದು ಹಾಕಿ ಕ್ವಾಲಿಟಿ ಕಡಿಮೆ ಯಾಗದ ರೀತಿಯಲ್ಲಿ ಅದನ್ನು ಅಪ್ಡೇಟ್ ಮಾಡಲಾಗುತ್ತಿದೆ ಎಂದು ಹೇಳಬಹುದು

ಹುಡುಕಾಟದ ಸಮಯವನ್ನು ತೊಡೆದು ಹಾಕುತ್ತದೆ

ಮುಂದೆ ಬರುತ್ತಿರುವ V.2348.50 ನಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡಿದ್ದಾರೆ ಅವುಗಳಲ್ಲಿ ವಾಟ್ಸಪ್ ನಲ್ಲಿ ಕಳುಹಿಸಿದಂತ ಹಲವಾರು ಫೋಟೋ ವಿಡಿಯೋ ಹುಡುಕಲು ಸ್ಕ್ರೋಲಿಂಗ್ ಮಾಡುವ ಅಗತ್ಯವಿಲ್ಲ ಅದರ ಬದಲಾಗಿ ನೀವು ಸೆಂಡ್ ಮಾಡಿದಂತಹ ಡೇಟನ್ನು ಹಾಕಿದರೆ ನಿಮಗೆ ಈಸಿಯಾಗಿ ಫೋಟೋ ಅಂಡ್ ವೀಡಿಯೋಸ್ ಸಿಕ್ಕಿಬೀಡುತ್ತವೆ ಇದು ಶೀಘ್ರದಲ್ಲೇ ಬರುತ್ತಿದೆ.

ಪರ್ಯಾಯ ಪ್ರೊಫೈಲ್ ಆಯ್ಕೆ

ಪರ್ಯಾಯ ಪ್ರೊಫೈಲ್ ನಲ್ಲಿ ಹೆಸರು ಮತ್ತು ಫೋಟೋ ಹಾಗೂ ಇತರ ವಿವರಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ನಿಮ್ಮ ಮೊಬೈಲ್ ನಂಬರ್ ಅನ್ನು ಸೇವ್ ಮಾಡಿರುವ ಜನರೊಂದಿಗೆ ಪರ್ಯಾಯ ಪ್ರೊಫೈಲ್ಗಳನ್ನು ಹಂಚಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ

PRESENT Download

XML Download

By Aadmi

Leave a Reply

Your email address will not be published. Required fields are marked *