30 ಸೆಕೆಂಡ್ ಲಿರಿಕಲ್ ವಿಡಿಯೋ ಸ್ಟೇಟಸ್ ಹೇಗೆ ಅನ್ನು ಕ್ರಿಯೇಟ್ ಮಾಡುವುದು

ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ಟ್ರೆಂಡಿಂಗ್ ಅಲ್ಲಿರುವ ಸಾಂಗ್ ಅನ್ನು ಬಳಸಿ ವಾಟ್ಸಪ್ ಸ್ಟೇಟಸ್ ಅನ್ನು ಹೇಗೆ ಎಡಿಟ್ ಮಾಡುವುದು ಎಂದು ನಿಮಗೆ ತುಂಬಾ ಸುಲಭವಾಗಿ ಹೇಳಿಕೊಡುತ್ತೇನೆ ಫ್ರೆಂಡ್ಸ್ ಇವತ್ತು ನಾನು ನಿಮಗೆ ಲಿರಿಕ್ಸ್ ವಾಟ್ಸಾಪ್ ಸ್ಟೇಟಸ್ ಅನ್ನು ಹೇಗೆ ಎಡಿಟ್ ಮಾಡುವುದನ್ನು ಹೇಳಿಕೊಡುತ್ತೇನೆ ಫ್ರೆಂಡ್ಸ್ ವಾಟ್ಸಾಪ್ ಸ್ಟೇಟಸ್ ನ ಎಡಿಟ್ ಮಾಡಲು ನಿಮ್ಮ ಹತ್ತಿರ ಅಲೈಟ್ ಮೋಷನ್ ಆಪ್ ಇರಬೇಕಾಗುತ್ತದೆ ನಿಮ್ಮ ಹತ್ತಿರ ಇಲ್ಲವಾದರೆ ನಾನು ಬಳಸುವ ಅಲೈಟ್ ಮೋಷನ್ ಅಪ್ಲಿಕೇಶನ್ ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೇನೆ ನನ್ನ ಟೆಲಿಗ್ರಾಂ ಚಾನೆಲ್ ಹೆಸರು Pb Editing Studio ಅಂತಾ ಇದೆ ನೀವು ಟೆಲಿಗ್ರಾಂ ಅಪ್ಲಿಕೇಶನ್ ಅಲ್ಲಿ ಹೋಗಿ ಸರ್ಚ್ ಮಾಡಿದರೆ ನನ್ನ ಚಾನೆಲ್ ಬರುತ್ತದೆ ಅಲ್ಲಿ ಜಾಯಿನ್ ಆಗಿ ಮತ್ತು ಅಲ್ಲಿ ನಾನು ಲಿಂಕನ್ನು ಪಿನ್ ಮಾಡಿರುತ್ತೇನೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ನಾನು ಹಾಕಿರುತ್ತೇನೆ ಫೋಟೋಸ್ಗಳನ್ನು ಕೂಡ ಅವುಗಳನ್ನು ಸಹ ಡೌನ್ಲೋಡ್ ಮಾಡಿಕೊಳ್ಳಿ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಅಲೈಟ್ ಮೋಶನ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ ಮೇಲೆ ನೀವು ಅದಕ್ಕೆ ಬಿಟ್ ಮಾರ್ಕ್ ಪ್ರಾಜೆಕ್ಟ್ ಅಂಡ್ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡುವುದು ಗೊತ್ತಿಲ್ಲವಾದರೆ ಕೆಳಗೆ ಕೊಟ್ಟಿರುವ ಬಿಟ್ ಮಾರ್ಟ್ ಪ್ರೊಜೆಕ್ಟ್ ಮುಂದೆ ಡೌನ್ಲೋಡ್ ಅದರ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ ಅಲೈಟ್ ಮೋಶನ್ ಅಪ್ಲಿಕೇಶನ್ ಗೆ ಹೋಗುತ್ತದೆ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಇಂಪೋರ್ಟ್ ಆಗುತ್ತದೆ

ಫ್ರೆಂಡ್ಸ್ ಬಿಟ್ ಮಾರ್ಕ್ ಅನ್ನು ಇಂಪೋರ್ಟ್ ಮಾಡಿದ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಅದೇ ರೀತಿಯಾಗಿ ಇಂಪೋರ್ಟ್ ಮಾಡಿಕೊಳ್ಳಿ

ಪ್ರೊಜೆಕ್ಟನ್ನು ಇಂಪೋರ್ಟ್ ಮಾಡಿದ ಮೇಲೆ ಬಿಟ್ ಮಾರ್ಟ್ ಪ್ರೊಜೆಕ್ಟನ್ನು ಓಪನ್ ಮಾಡಿ ಮತ್ತು ಅಲ್ಲಿ ಮೊದಲಿಗೆ ಒಂದು ಫೋಟೋ ಅನ್ನು ಆಡ್ ಮಾಡಿ ನಂತರ ನಾನು ಹಾಕಿರೋ ಬಿಟ್ ಮಾರ್ಕೆಗೆ ಸರಿಯಾಗಿ ಲಿರಿಕ್ಸ್ ಅನ್ನು ಬರೆದುಕೊಳ್ಳಿ ನಂತರ ಹಿಂದೆ ಬಂದು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಟೆಕ್ಸ್ಟ್ ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಪಿ ಮಾಡಿಕೊಳ್ಳಿ ಮತ್ತು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಬರೆದುಕೊಂಡಿರುವ ಲಿರಿಕ್ಸ್ ಗೆ ಪೇಸ್ಟ್ ಮಾಡಿ ನಂತರ ಎಕ್ಸ್ಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ವಿಡಿಯೋನ ಸೇವ್ ಮಾಡಿಕೊಳ್ಳಿ

BEAT Mark project link download

shake Effect project download

ವಿಡಿಯೋ ಎಕ್ಸ್ಪೋರ್ಟ್ ಮಾಡಿಕೊಳ್ಳಿ ಹಾಗೂ save ಮಾಡಿಕೊಳ್ಳಿ ನಂತರ panda app ಅನ್ನು ಬಳಸಿ ಕೊಂಡು ಅದನ್ನು ಕಂಪ್ರೆಸ್ ಮಾಡಿಕೊಳ್ಳಿ ಮತ್ತು ಅದನ್ನು ಮಾಡುವುದರಿಂದ ನೀವು ಎಡಿಟ್ ಮಾಡಿದ ವಿಡಿಯೋ ವಾಟ್ಸಪ್ ಅಲ್ಲಿ ಸ್ಟೇಟಸ್ ಹಾಕಿದ ನಂತರ ಬ್ಲೇರ್ ಆಗುವುದಿಲ್ಲ ಅದಕ್ಕೆ ಆ 🐼 panda app ಅನ್ನು ಬಳಸಿ ಗೆಳೆಯರೇ ಮತ್ತು ಇದನ್ನು ಬಳಸುವುದರಿಂದ ಯಾವುದೇ ಎಲ್ಲಿ ಬೇಕಾದರೂ ವಿಡಿಯೋ ಅನ್ನು ಪೋಸ್ಟ್ ಮಾಡಿ ಅದು ಅಲ್ಲಿ ಕ್ವಾಲಿಟಿ ಅನ್ನು ಕಳೆದುಕೊಳ್ಳುವುದಿಲ್ಲ

By Aadmi

Leave a Reply

Your email address will not be published. Required fields are marked *