3 lakh subsidy for purchase of vehicle under Karnataka Swavalambi Sarathi Yojana

ಹಾಯ್ ಗೆಳೆಯರೇ ಎಲ್ಲರಿಗೂ ನಮಸ್ಕಾರ.

WhatsApp Group Join Now
Telegram Group Join Now
Instagram Group Join Now

ಸರ್ಕಾರದಿಂದ ದೊರೆಯುವ ಹಲವಾರು ವಿವಿಧ ಯೋಜನೆಗಳಿಗೆ ಅರ್ಹ ಪಾಲಾನುಭವಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಅಗತ್ಯ ಇದ್ದವರು ಬೇಕಾದ ಡಾಕುಮೆಂಟ್ಸ್ ಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ

ಸರ್ಕಾರವು ವಾಹನ ಖರೀದಿಸುವವರಿಗೆ ಸುಮಾರು ಮೂರು ಲಕ್ಷದವರೆಗೆ ಸಹಾಯಧನ ನೀಡಲಿದೆ

ಆಟೋ ರಿಕ್ಷಾ ಟ್ಯಾಕ್ಸಿ ಸರಕು ವಾಹನಗಳನ್ನು ಕಳುಹಿಸಲು ಬ್ಯಾಂಕುಗಳಿಂದ ಶೇಕಡ 50% ಅಥವಾ ಗರಿಷ್ಠ 3, ಲಕ್ಷದವರೆಗೂ ಸಹಾಯಧನವನ್ನು ನೀಡುತ್ತಾರೆ

 • ಯೋಜನೆಯ ಹೆಸರು : ಸ್ವಾವಲಂಬಿ ಸಾರಥಿ ಯೋಜನೆ
 • ಸಹಾಯ ಧನದ ಮೊತ್ತ : ವಾಹನ ಮೌಲ್ಯದ ಅರ್ಧದಷ್ಟು ಅಥವಾ ಮೂರು ಲಕ್ಷದ ವರೆಗೂ
 • ಅರ್ಜಿ ಸಲ್ಲಿಸುವವರ ವಯಸ್ಸು : 18 ರಿಂದ 55 ವಯಸ್ಸಿನವರು ಅರ್ಜಿ ಸಲ್ಲಿಸಬಹುದು

BEAT MARK

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಇ ಕೆಳಗಿಂತೆ ಇರಬೇಕು

 • ಅರ್ಜಿದಾರ ಕರ್ನಾಟಕದ ನಿವಾಸಿಯಾಗಿರಬೇಕು
 • ಅರ್ಜಿದಾರ ಸುಮಾರು 18 ರಿಂದ 55 ವರ್ಷಗಳ ನಡುವಿನ ವಯೋಮಿತಿಯನ್ನು ಹೊಂದಿರಬೇಕು
 • ಅರ್ಜಿದಾರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿ ಯಾಗಿರಬಾರದು
 • ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ನೀಡಲಾದ ಚಾಲನ ಪರವಾನಗಿ ತಂದಿರಬೇಕು ( ಡ್ರೈವಿಂಗ್ ಲೈಸೆನ್ಸ್ )
 • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 4,50,000 ಕ್ಕಿಂತ ಹೆಚ್ಚಿಗೆ ಇರಬಾರದು
 • ಅರ್ಜಿದಾರ ಆಗಲೇ ಅಥವಾ ಅವರ ಕುಟುಂಬದವರಾಗಲಿ ಸರ್ಕಾರದಿಂದ ಸಿಗುವ ಯಾವುದೇ ಸಾಲ ಸೌಲಭ್ಯಗಳನ್ನು ಪಡೆದಿರಬಾರದು
 • ಈ ಮೇಲೆ ಇರುವ ಹಲವಾರು ಅರ್ಹತೆ ಗಳೊಂದಿಗೆ ಇನ್ನೂ ಹಲವು ನಿಯಮಗಳು ಅನುಸರಿ ಸಿರಬೇಕು ಗೆಳೆಯರೇ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಇ ಯೋಜನೆಗೆ ಅರ್ಜಿ ಸಲ್ಲಿಸಲು ನೇರವಾದ ಲಿಂಕನ್ನು ಕೆಳಗೆ ನೀಡಲಾಗಿದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ನೀವು ಇ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಗೆಳೆಯರೇ

SHAKE EFFECT

XML

ಯೋಜನೆಗೆ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ 👉 Apply Now

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

 • ಅರ್ಜಿ ದಾರರ ಆಧಾರ್ ಕಾರ್ಡ್ ಪ್ರತಿ ( ಜೆರಾಕ್ಸ್ )
 • ಅರ್ಜಿದಾರರ ಸ್ವಯಂ ಘೋಷಣೆ ಪತ್ರ
 • ಬ್ಯಾಂಕ್ ಪಾಸ್ ಬುಕ್ ಪ್ರತಿ ( ಜೆರಾಕ್ಸ್ )
 • ಅರ್ಜಿದಾರನ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಎರಡು ಫೋಟೋ
 • ಅರ್ಜಿದಾರನ ಆದಾಯ ಪ್ರಮಾಣ ಪತ್ರ ( ಜೆರಾಕ್ಸ್ )
 • ಅರ್ಜಿದಾರನ ಜಾತಿ ಪ್ರಮಾಣ ಪತ್ರ ( ಜೆರಾಕ್ಸ್ )
 • ಅರ್ಜಿದಾರನ ಡ್ರೈವಿಂಗ್ ಲೈಸೆನ್ಸ್ ( ಜೆರಾಕ್ಸ್ )
 • ಅರ್ಜಿದಾರರ ಮತ್ತು ಕುಟುಂಬದ ಸದಸ್ಯರ ವಾಹನ ಕರಿದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆ ಅಡಿ ಸಾಲ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ
 • ಈ ಯೋಜನೆ ಅಡಿ ಪಡೆದ ವಾಹನ ಯಾರಿಗೂ ಮಾರದಿರುವ ಬಗ್ಗೆ ದೃಢೀಕರಣ ಪತ್ರ

ಈ ಹಲವಾರು ದಾಖಲೆಗಳೊಂದಿಗೆ ನೀವು ನೀವು ಈ ಯೋಜನೆಗೆ ಅರ್ಜಿ ಅನ್ನು ಸಲ್ಲಿಸ ಭಹುದಾಗಿದೆ ಗೆಳೆಯರೇ ಎಲ್ಲರಿಗೂ ಧನ್ಯವಾದಗಳು ಇದೆ ರೀತಿಯ ಇನ್ನೂ ಹಲವು ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಗೆ ಭೇಟಿ ನೀಡಿ ಮತ್ತು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ

By Aadmi

Leave a Reply

Your email address will not be published. Required fields are marked *