ಆಧಾರ್ ಲಿಂಕ್ ಮಾಡಿಸದ 11.5 ಕೋಟಿ ಪ್ಯಾನ್ ಕಾರ್ಡ್’ಗಳು ನಿಷ್ಕ್ರಿಯ : RTI’ ಮಾಹಿತಿ

Alight Motion Video Editing

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಹಾಯ್ ಗೆಳೆಯರೇ ನಾನು ನಿಮಗೆ ಮತ್ತೊಂದು ಹೊಸ ಸುದ್ದಿಯನ್ನು ತಂದಿದ್ದೇನೆ ನೀವು ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸದೆ ಇದ್ದಲ್ಲಿ ನೀವು ದಂಡವನ್ನು ಕಟ್ಟಬೇಕಾಗುತ್ತದೆ ಹೆಚ್ಚಿನ ವಿಷಯ ತಿಳಿಯಲು ಕೆಳಗಿನ ಲೇಖನವನ್ನು ಪೂರ್ಣವಾಗಿ ಓದಿಕೊಳ್ಳಿ

Navadehali : ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದಿದ್ದಕ್ಕೆ 11.5 ಕೋಟಿ ಪ್ಯಾನ್ ಕಾರ್ಡ್ ಗಳನ್ನು ಗಳಿಸಲಾಗಿದೆ

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸು ಕೊನೆಯ ದಿನಾಂಕ ಜೂನ್ 30 ರಂದು ಕೊನೆಗೊಂಡಿತು

ಭಾರತದಲ್ಲಿ ಸುಮಾರು 70.24 ಕೋಟಿ ಪ್ಯಾನ್ ಕಾರ್ಡ್ ಬಳಕೆದಾರರು ಇದ್ದಾರೆ

57.25 ಕೋಟಿ ಜನರು ತಮ್ಮ ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿದ್ದಾರೆ

12 ಕೋಟಿಗೂ ಹೆಚ್ಚು ಜನರು ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಲ್ಲ

ಸುಮಾರು 11.5 ಕೋಟಿ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರ್ಟಿಐ ಉತ್ತರದಲ್ಲಿ ತಿಳಿಸಲಾಗಿದೆ

ಹೊಸದಾಗಿ ಪ್ಯಾನ್ ಕಾರ್ಡ್ ಗೆ ಅರ್ಜಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಹಂತದಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ ಅನ್ನು ಸ್ವಯಂ ಚಾಲಿತವಾಗಿ ಮಾಡಲಾಗುತ್ತಿದೆ

ಜುಲೈ 1 2017 ರಂದು ಅಥವಾ ಅದಕ್ಕೂ ಮೊದಲು ಹೊಂದಿರುವ ಪ್ಯಾನ್ ಕಾರ್ಡ್ ಹಾಗೂ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ದಾರರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕಾಗಿದೆ

ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡದೆ ಇದ್ದಲ್ಲಿ ಪ್ಯಾನ್ ಕಾರ್ಡ್ ಅನ್ನು ನಿಸ್ಕ್ರಿಯಗೊಳಿಸಲಾಗುತ್ತದೆ ಎಂದು ಆರ್ಟಿಐ ಉತ್ತರದಲ್ಲಿ ತಿಳಿಸಲಾಗಿದೆ

ಸೆಕ್ಷನ್ 234 ಎಚ್ ರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಬೇಕಾದ ನಿಗದಿತ ದಿನಾಂಕದಂದು ಲಿಂಕ್ ಮಾಡಲು ವಿಫಲರಾದರೆ ಅವರು ಅದಕ್ಕೆ ನಿಗದಿತ ದಂಡವನ್ನು ಕಟ್ಟಬೇಕಾಗುತ್ತದೆ

ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಯು ಪಾನ್ ಕಾರ್ಡ್ ಅನ್ನು ಆಧಾರ್ ನೋಂದಿಗೆ ಲಿಂಕ್ ಮಾಡಿಸಿದೆ ಇದ್ದಲ್ಲಿ ಅವನ ಪಾನ್ ಕಾರ್ಡ್ ನಿಸ್ಕ್ರಿಯಗೊಂಡಲ್ಲಿ ಅವನು ಮತ್ತೆ ಸಕ್ರಿಯಗೊಳಿಸಲು 1000 ಗಳ ದಂಡವನ್ನು ವಿಧಿಸಿ ಮತ್ತೆ ಸಕ್ರಿಯಗೊಳಿಸಬಹುದಾಗಿದೆ

~» Beat Mark Preset Link.
Download

~» Beat Mark Xml Link.
Download

ಎಲ್ಲರಿಗೂ ಧನ್ಯವಾದಗಳು

By Aadmi

Leave a Reply

Your email address will not be published. Required fields are marked *