🔥Trending Next Level ❤️Lyrics+Video Clips Video Editing In alight motion kannada ✅

ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ಟ್ರೆಂಡಿಂಗ್ ಅಲ್ಲಿರುವ ಸಾಂಗ್ ಅನ್ನು ಬಳಸಿ ವಾಟ್ಸಪ್ ಸ್ಟೇಟಸ್ ಅನ್ನು ಹೇಗೆ ಎಡಿಟ್ ಮಾಡುವುದು ಎಂದು ನಿಮಗೆ ತುಂಬಾ ಸುಲಭವಾಗಿ ಹೇಳಿಕೊಡುತ್ತೇನೆ ಫ್ರೆಂಡ್ಸ್ ಇವತ್ತು ನಾನು ನಿಮಗೆ ಲಿರಿಕ್ಸ್+ವಿಡಿಯೋ ಕ್ಲಿಪ್ ಅನ್ನು ಬಳಸಿ ವಾಟ್ಸಾಪ್ ಸ್ಟೇಟಸ್ ಅನ್ನು ಹೇಗೆ ಎಡಿಟ್ ಮಾಡುವುದನ್ನು ಹೇಳಿಕೊಡುತ್ತೇನೆ ಫ್ರೆಂಡ್ಸ್ ಈ ರೀತಿ ವಾಟ್ಸಾಪ್ ಸ್ಟೇಟಸ್ ನ ಎಡಿಟ್ ಮಾಡಲು ನಿಮ್ಮ ಹತ್ತಿರ ಅಲೈಟ್ ಮೋಷನ್ ಆಪ್ ಇರಬೇಕಾಗುತ್ತದೆ ನಿಮ್ಮ ಹತ್ತಿರ ಇಲ್ಲವಾದರೆ ನಾನು ಬಳಸುವ ಅಲೈಟ್ ಮೋಷನ್ ಅಪ್ಲಿಕೇಶನ್ ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೇನೆ ನನ್ನ ಟೆಲಿಗ್ರಾಂ ಚಾನೆಲ್ ಹೆಸರು Pb Editing Studio ಅಂತಾ ಇದೆ ನೀವು ಟೆಲಿಗ್ರಾಂ ಅಪ್ಲಿಕೇಶನ್ ಅಲ್ಲಿ ಹೋಗಿ ಸರ್ಚ್ ಮಾಡಿದರೆ ನನ್ನ ಚಾನೆಲ್ ಬರುತ್ತದೆ ಅಲ್ಲಿ ಜಾಯಿನ್ ಆಗಿ ಮತ್ತು ಅಲ್ಲಿ ನಾನು ಲಿಂಕನ್ನು ಪಿನ್ ಮಾಡಿರುತ್ತೇನೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ನಾನು ಹಾಕಿರುತ್ತೇನೆ ಫೋಟೋಸ್ಗಳನ್ನು ಕೂಡ ಅವುಗಳನ್ನು ಸಹ ಡೌನ್ಲೋಡ್ ಮಾಡಿಕೊಳ್ಳಿ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಅಲೈಟ್ ಮೋಶನ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ ಮೇಲೆ ನೀವು ಅದಕ್ಕೆ ಬಿಟ್ ಮಾರ್ಕ್ ಪ್ರಾಜೆಕ್ಟ್ ಅಂಡ್ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡುವುದು ಗೊತ್ತಿಲ್ಲವಾದರೆ ಕೆಳಗೆ ಕೊಟ್ಟಿರುವ ಬಿಟ್ ಮಾರ್ಟ್ ಪ್ರೊಜೆಕ್ಟ್ ಮುಂದೆ ಡೌನ್ಲೋಡ್ ಅದರ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ ಅಲೈಟ್ ಮೋಶನ್ ಅಪ್ಲಿಕೇಶನ್ ಗೆ ಹೋಗುತ್ತದೆ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಇಂಪೋರ್ಟ್ ಆಗುತ್ತದೆ

ಫ್ರೆಂಡ್ಸ್ ಬಿಟ್ ಮಾರ್ಕ್ ಅನ್ನು ಇಂಪೋರ್ಟ್ ಮಾಡಿದ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಅದೇ ರೀತಿಯಾಗಿ ಇಂಪೋರ್ಟ್ ಮಾಡಿಕೊಳ್ಳಿ ನಂತರ ಕೆಳಗಿನಂತೆ ಎಡಿಟ್ ಮಾಡಿಕೊಳ್ಳಿ

ಗೆಳೆಯರೇ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ನಾನು ಟೆಕ್ಸ್ಟ್ ಅನ್ನು ಹಾಕಿ ಅದಕ್ಕೆ ಎಫೆಕ್ಟ್ ಕೂಡಾ ಕೊಟ್ಟಿರುತ್ತೆನೆ ಮತ್ತು ಸಾಂಗ್ ಅನ್ನು ಸಹ ಹಾಕಿರುತ್ತೆ ಫ್ರೆಂಡ್ಸ್ ನೀವು ಅಲ್ಲಿ ಹಾಕಿರುವ ಬೀಟ್ ಮಾರ್ಕ್ ಅನುಸಾರವಾಗಿ ವಿಡಿಯೋ ಕ್ಲಿಪ್ ಅನ್ನು ಹಾಕಿ ನಂತರ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ವಿಡಿಯೋ ಕ್ಲಿಪ್ ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಪಿ ಮಾಡಿ ನಂತರ ಬೀಟ್ ಮಾರ್ಕ್ ಪ್ರಾಜೆಕ್ಟ್ ಓಪನ್ ಮಾಡಿ ಅಲ್ಲಿರುವ ವಿಡಿಯೋ ಕ್ಲಿಪ್ ಗೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ನಂತರ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಓಪನ್ ಅಲ್ಲಿ ಇರುವ ನಾಲ್ಕು ಲೇಯರ್ ಅನ್ನು ಕಾಪಿ ಮಾಡಿ ಬೀಟ್ ಮಾರ್ಕ್ ಪ್ರಾಜೆಕ್ಟ್ ಅಲ್ಲಿ ಪೇಸ್ಟ್ ಮಾಡಿ ನಂತರ ವಿಡಿಯೋ ಅನ್ನು ನಿಮಗೆ ಬೇಕಾದ ಕ್ವಾಲಿಟಿ ಅನ್ನು ಆಯ್ಕೆ ಮಾಡಿಕೊಂಡು ಅದನ್ನು ನೀವು ಸೇವೆ ಮಾಡಿಕೊಳ್ಳಿ ಫ್ರೆಂಡ್ಸ್

Beat mark download

Shake Effect Download

full Froject download

By Aadmi

Leave a Reply

Your email address will not be published. Required fields are marked *