🔥Trending Happy birthday Video Editing alight Motion✅ girl birthday video editing in kannada

Trending birthday video editing

ಫ್ರೆಂಡ್ಸ್ ಇವತ್ತು ನಾನು ನಿಮಗೆ ಬರ್ತಡೇ ವಿಡಿಯೋ ಎಡಟಿಂಗ್ ಅನ್ನು ಹೇಳಿ ಕೊಡುತ್ತೇನೆ ಮೋದಲ್ನೆಯದಾಗಿ ಇ ಪೇಜ್ ಗೆ ಭೇಟಿ ನೀಡಿದ್ದಕ್ಕೆ ನಿಮಗೆ ನನ್ನ ಅಭಿನಂದನೆಗಳು ನಿಮಗೆ ನಾನು ಇವತ್ತು ತುಂಬಾ ಸರಳವಾಗಿ ಬರ್ತಡೇ ವಿಡಿಯೋ ಎಡಿಟಿಂಗ್ ಮಾಡುವುದನ್ನು ಹೇಳಿ ಕೊಡುತ್ತೇನೆ ಗೆಳೆಯರೇ ನೀವು ನಿಮ್ಮ ಅಥವಾ ಬೇರೆ ಯಾರದೋ ಬರ್ತಡೇ ಇದ್ರೆ ಬರ್ತಡೇ ವಾಟ್ಸಾಪ್ ಸ್ಟೇಟಸ್ ವಿಡಿಯೋ ಅನ್ನು ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಡುತ್ತೇನೆ ಮೊದಲಿಗೆ ನಿಮಗೆ ಇ ರೀತಿ ವಿಡಿಯೋ ಎಡಿಟಿಂಗ್ ಮಾಡಲು ಒಂದು application ಬೇಕಾಗುತ್ತದೆ ಅದರ ಹೆಸರು alight Motion ಅಂತ ಇದೆ ಅದು ಪ್ಲೇ ಸ್ಟೋರ್ ಅಲ್ಲಿ ಸಹ ಸಿಗುತ್ತೆ ಅದು water mark barutte ಆದ್ರೆ ನಾನು ಬಳಸಿರುವ ಅಪ್ಲಿಕೇಶನ್ ಲಿಂಕ್ ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅದರಲ್ಲಿ water mark ಬರುವುದ್ದಿಲ್ಲಾ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ ನನ್ನ ಟೆಲಿಗ್ರಾಂ ಚಾನಲ್ ಲಿಂಕ್ ಕೂಡಾ ಇಲ್ಲಿ ಕೊಡುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ಗೆಳೆಯರೆ

WhatsApp Group Join Now
Telegram Group Join Now
Instagram Group Join Now

ಗೆಳೆಯರೇ ನೀವು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಅದ ನಂತರ ಅಲ್ಲಿ alight Motion app link ಅನ್ನು ಪಿನ್ ಮಾಡಿದ್ದೇನೆ ಅದನ್ನು ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ವ್ರೆಸಿಯನ್ ಅನುಸಾರ ವಾಗಿ alight motion links ಇರುತ್ತವೆ ನಿಮಗೆ ಬೇಕಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ ಅದನ್ನು ನೀವು ಓಪನ್ ಮಾಡಿ ಅಲ್ಲಿ ಅದು ಕೇಳು ಕೇಲವಂದು ಮಾಹಿತಿ ಒದಗಿಸಿ ಫ್ರೆಂಡ್ಸ್ ನೀವು alight motion application ಅನ್ನು ಇನ್ಸಾಟಲ್ ಮಾಡಿದ ಮೇಲೆ ಅದಕ್ಕೆ ಎರಡು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ

ಫ್ರೆಂಡ್ಸ್ ನೀವು ಎರಡು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಅವುಗಳ ಲಿಂಕ್ ಗಳನ್ನು ಇಲ್ಲಿ ಕೆಳಗೆ ಕೊಡಲಾಗಿದೆ ನೀವು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion ಗೆ ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ನೀವು ಬೀಟ್ ಮಾರ್ಕ್ ಅನ್ನು ಇಂಪೋರ್ಟ್ ಮಾಡಿದ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ

ನೀವು ಅಲ್ಲಿರುವ ಎರಡು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಕೆಲ್ವಂದು ನಿಮ್ಮ ಫೋಟೋಸ್ ಮತ್ತು ಬರ್ತಡೇ ಡೇಟ್ ಅನ್ನು ಹಾಕಿ ಅದಕ್ಕೆ ಶೇಕ್ ಎಫೆಕ್ಟ್ ಅಲ್ಲಿ ಹೋಗಿ ಅಲ್ಲಿರುವ ಅನಿಮೇಶನ್ ಅನ್ನು ಕಾಪಿ ಮಾಡಿ ಬೀಟ್ ಮಾರ್ಕ್ ಪ್ರಾಜೆಕ್ಟ್ ಅಲ್ಲಿ ಪೇಸ್ಟ್ ಮಾಡಿ ನಂತರ ಅದನ್ನು ಸೇವೆ ಮಾಡಿಕೊಳ್ಳಿ ಎಲ್ಲರಿರು ಧನ್ಯವಾದಗಳು ಫ್ರೆಂಡ್ಸ್

beat mark Project download

Shake Effect Project download

Xml link Download

By Aadmi

Leave a Reply

Your email address will not be published. Required fields are marked *