🔥Instagram Trending 🦁Lion Reels Video Editing In alight motion video Editing In Kannada

Lion video Editing

ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ಇವತ್ತು ನಾನು ನಿಮಗೆ Instagram ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ 🦁lion reels ವೀಡಿಯೋ ಅನ್ನು ಎಡಿಟ್ ಮಾಡುದು ಹೇಗೆ ಎಂದು ನಾನು ನಿಮಗೆ ತುಂಬಾ ಸರಳವಾದ ರೀತಿಯಲ್ಲಿ ಹೇಳಿ ಕೊಡುತ್ತೇನೆ ಮೊದಲಿಗೆ ಎಲ್ಲರಿಗೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು

WhatsApp Group Join Now
Telegram Group Join Now
Instagram Group Join Now

ಗೆಳೆಯರೇ ನಾನು ನಿಮಗೆ ತುಂಬಾ ಸುಲಭವಾಗಿ Instagram ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ 🦁 lion ವಿಡಿಯೋ ಅನ್ನು ಎಡಿಟಿಂಗ್ ಮಾಡಲು ನಾನು ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಗಲನ್ನು ನಿಮಗೆ ಒದಗಿಸುತ್ತೇನೆ ಮೊದಲನೆಯದಾಗಿ ನೀವು ಈ ರೀತಿಯ ವಿಡಿಯೋ ಅನ್ನು ರಚಿಸಲು alight motion application ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ನೀವು ನಿಮ್ಮ alight motion application ge ಇಂಪೋರ್ಟ್ ಮಾಡಿಕೊಳ್ಳಿ ಗೆಳೆಯರೇ ನಂತರ ಕೆಳ್ವಂದು ವಿಡಿಯೋ ಕ್ಲಿಪ್ ಮತ್ತು ಫೋಟೋ ಗಳಾನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೆನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing studio ಅಂತ ಇದೆ ಅದರ ಲಿಂಕ್ ಅನ್ನು ನಾನು ನಿಮಗೆ ಕೊಡುತ್ತೆ ಅದರ ಲಿಂಕ್ ಇಲ್ಲಿದೆ join ಮೇಲೆ ಕ್ಲಿಕ್ ಮಾಡಿ 👉 join ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

ಗೆಳೆಯರೇ ನೀವು alight motion application ಅನ್ನು ಡೌನ್ಲೋಡ್ ಮಾಡಲು ಪ್ಲೇ ಸ್ಟೋರ್ ಅಲ್ಲಿ ಸಹ ಡೌನ್ಲೋಡ್ ಮಾಡಿ ಕೊಳ್ಳಬಹುದು ಮತ್ತು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ alight motion application link ಅನ್ನು ಹಾಕಿ ಅದನ್ನು ಪಿನ್ ಮಾಡಿರುತ್ತೇನೆ ಅದನ್ನು ಸಹ ಡೌನ್ಲೋಡ್ ಮಾಡಕೊಳ್ಳಬಹುದು ಗೆಳೆಯರೇ ಫ್ರೆಂಡ್ಸ್ ನೀವು ಅದನ್ನು ಡೌನ್ಲೋಡ್ ಮಾಡಿ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ಅದಕ್ಕೆ alight motion project’s ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ

ಫ್ರೆಂಡ್ಸ್ Alight Motion Projects ಅನ್ನು ಹೇಗೆ ಇಂಪೋರ್ಟ್ ಮಾಡಿಕೊಳ್ಳೋದು

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿ ಮತ್ತು application ಅನ್ನು ಸಹ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿದ ಮೇಲೆ ಅದಕ್ಕೆ ಎರಡು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡಲು ನಿಮಗೆ ಗೊತ್ತಿಲ್ಲ ವೆಂದರೆ ನಾನು ನಿಮಗೆ ಹೇಳಿ ಕೊಡುತ್ತೇನೆ ಮೊದಲು ನೀವು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion application ge ಹೋಗುತ್ತದೆ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ನಂತರ ಇಂಪೋರ್ಟ್ ಆಗುತ್ತದೆ ಇ ರೀತಿಯಾಗಿ ಇಂಪೋರ್ಟ್ ಮಾಡಿಕೊಳ್ಳಿ ಫ್ರೆಂಡ್ಸ್ ನೀವು ಈ ರೀತಿಯಾಗಿ ಎಲ್ಲವನ್ನೂ ಕಂಪ್ಲೀಟ್ ಮಾಡಿದ ಮೇಲೆ ನನ್ನ ಯೂಟ್ಯೂಬ್ ಚಾನೆಲ್ ಗೆ ಭೇಟಿ ನೀಡಿ ಅಲ್ಲಿ ವಿಡಿಯೋ ಹೇಗೆ ಎಡಿಟ್ ಮಾಡುವುದು ಅಂತ ಒಂದು ವಿಡಿಯೋ ಅನ್ನು ಅಪ್ಲೋಡ್ ಮಾಡಿರುತ್ತೇನೆ

Beat mark download
Shake effect download

By Aadmi

Leave a Reply

Your email address will not be published. Required fields are marked *