💕 Love Feelings WhatsApp Status Video Editing In Alight Motion Kannada

Love feelings lyrics video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಇವತ್ತು ನಾನು ನಿಮಗೆ ಲವ್ ಫೀಲಿಂಗ್ ವಾಟ್ಸಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಬಗ್ಗೆ ಹೇಳಿಕೊಡುತ್ತೇನೆ ಅಂದರೆ love Feelings WhatsApp Status ಅನ್ನು ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಡುತ್ತೇನೆ ಮತ್ತು ನಾನು ಈ WhatsApp Status ಅನ್ನು ಎಡಿಟ್ ಮಾಡಲು ಕೆಲವು ಮೆಟೀರಿಯಲ್ ಗಳನ್ನು ಕೊಡುತ್ತೇನೆ ಅವುಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಗೆಳೆಯರೇ

Alight Motion application

ಫ್ರೆಂಡ್ಸ್ love Feelings WhatsApp Status Video ಅನ್ನು ಎಡಿಟಿಂಗ್ ಮಾಡಲು ನಿಮಗೆ ಮೊದಲು ಬೇಕಾದ application ಬೇಕಾಗುತ್ತದೆ ಅದರ ಲಿಂಕ್ ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ಅದನ್ನು ನೀವು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು ನನ್ನ ಟೆಲಿಗ್ರಾಂ ಚಾನಲ್ ಲಿಂಕ್ ಇಲ್ಲಿ ಕೆಳಗೆ ಇದೆ ಅದರ ಮೇಲೆ ಕ್ಲಿಕ್ ಮಾಡಿ ನನ್ನ ಚಾನಲ್ ಗೆ ಜಾಯಿನ್ ಆಗಬಹುದು

Beat Mark Froject Download

ಫ್ರೆಂಡ್ಸ್ love Feelings WhatsApp Status Video ಅನ್ನು ಎಡಿಟಿಂಗ್ ಮಾಡಲು Alight Motion application ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ಇಲ್ಲಿ ಕೆಳಗೆ ಇರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಇಂಪೋರ್ಟ್ ಮಾಡಿಕೊಳ್ಳಿ

Shake Effect Froject Download

ಫ್ರೆಂಡ್ಸ್ love Feelings WhatsApp Status Video ಅನ್ನು ಎಡಿಟಿಂಗ್ ಮಾಡಲು Alight Motion application ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ಇಲ್ಲಿ ಕೆಳಗೆ ಇರುವ shake Effect ಪ್ರಾಜೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಇಂಪೋರ್ಟ್ ಮಾಡಿಕೊಳ್ಳಿ

Beat Mark Froject and shake effect project how To import

ಗೆಳೆಯರೇ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಲು ಅಲ್ಲಿ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight Motion application ge ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಇದೆ ರೀತಿಯಾಗಿ shake Effect Project ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ

ಫ್ರೆಂಡ್ಸ್ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ನಿಮ್ಮ alight motion application ಅನ್ನು ಓಪನ್ ಮಾಡಿ ಅಲ್ಲಿ ಮೊದಲು ಒಂದು ಫೋಟೋ ಅನ್ನು ಹಾಕಿ ನಂತರ ಅದನ್ನು ದಂಡಿಯ ವರೆಗೂ ಡ್ರ್ಯಾಗ್ ಮಾಡಿಕೊಳ್ಳಿ ಹಾಗೂ ಅಲ್ಲಿ ಹಾಕಿರುವ ಬೀಟ್ ಮಾರ್ಕ್ ಗಳ ಅನುಸಾರವಾಗಿ ಸಾಂಗ್ ಅನ್ನು ಕೇಳುತ್ತಾ ಅದರ ಲಿರಿಕ್ಸ್ ಅನ್ನು ಬರೆದುಕೊಳ್ಳಿ ಹಾಗೂ ಅದನ್ನು ಪೂರ್ತಿಯಾಗಿ ಬರೆದುಕೊಂಡ ನಂತರ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಅಲ್ಲಿರುವ ಟೆಕ್ಸ್ಟ್ ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಪಿ ಮಾಡಿ ನಂತರ ಬೀಟ್ ಮಾರ್ಕ್ ಪ್ರಾಜೆಕ್ಟ್ ಓಪನ್ ಮಾಡ ಅಲ್ಲಿ ನೀವು ಬರೆದಿರುವ ಎಲ್ಲ ಟೆಕ್ಸ್ಟ್ ಗು ಪೇಸ್ಟ್ ಮಾಡಿ ನಂತರ ಅದನ್ನು ಸೇವೆ ಮಾಡಿಕೊಳ್ಳಿ

ಧನ್ಯವಾದಗಳು

By Aadmi

Leave a Reply

Your email address will not be published. Required fields are marked *