🔥Instagram Trending Reels video Editing in alight Motion Kannada✅ Trending Reels video Editing👌

ಎಲ್ಲರಿಗೂ ಪಿಬಿ ಎಡಿಟಿಂಗ್ ಸ್ಟುಡಿಯೋ ವೆಬ್ ಸೈಟ್ ಗೆ ಸ್ವಾಗತ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಇನ್ಸ್ಟಾಲ್ ಗ್ರಾಮದಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ ವಾಟ್ಸಾಪ್ ಸ್ಟೇಟಸ್ ನ ಹೇಗೆ ಎಡಿಟ್ ಮಾಡೋದು ಎಂದು ನಾನು ನಿಮಗೆ ತುಂಬಾ ಸುಲಭವಾಗಿ ತಿಳಿಸಿಕೊಡುತ್ತೇನೆ ಈ ರೀತಿಯ ವಿಡಿಯೋವನ್ನು ಎಡಿಟ್ ಮಾಡಲು ನಾನು ಬಳಸಿರುವ ಪ್ರತಿಯೊಂದು ಮಟ್ರೇಲ್ ಗಳನ್ನು ನಿಮಗೆ ಕೊಡುತ್ತೇನೆ ನೀವು ಅವುಗಳನ್ನು ಡೌನ್ಲೋಡ್ ಕೂಡ ಮಾಡ್ಕೋಬಹುದು ಕೆಲವೊಂದಿಷ್ಟು ಮೆಟೀರಿಯಲ್ ಗಳನ್ನು ಕೆಳಗೆ ಲಿಂಕ್ ಮುಖಾಂತರ ಕೊಡಲಾಗಿರುತ್ತದೆ ಇನ್ನೂ ಹಲವು ರೀತಿಯ ಮೆಟೀರಿಯಲ್ ಗಳನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಲಾಗಿರುತ್ತದೆ ಮತ್ತು ಈ ರೀತಿಯ ವಿಡಿಯೋ ಅನ್ನು ಎಡಿಟ್ ಮಾಡಲು ನಾನು ಬಳಸಿರುವ ಅಪ್ಲಿಕೇಶನ್ ಹೆಸರು ಅಲೈಟ್ ಮೋಶನ್ ಅಪ್ಲಿಕೇಶನ್ ಅನ್ನೋ ಡೌನ್ಲೋಡ್ ಮಾಡಿಕೊಳ್ಳಿ

ಫ್ರೆಂಡ್ಸ್ ನನ್ನ ಟೆಲಿಗ್ರಾಂ ಚಾನೆಲ್ ನಲ್ಲಿ  ಅಲೈಟ್ ಮೋಷನ್ ಆಪ್ ಲಿಂಕ್ ಅನ್ನು ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿದ್ಮೇಲೆ ಇನ್ಸ್ಟಾಲ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿದ ಮೇಲೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿಫ್ರೆಂಡ್ಸ್ ಅಲೆಟ್ ಮೋಷನ್ ಅಪ್ಲಿಕೇಶನ್ ಅನ್ನೋ ಡೌನ್ಲೋಡ್ ಮಾಡಿದ ಮೇಲೆ ಅದನ್ನು ಓಪನ್ ಮಾಡಿ ಓಪನ್ ಮಾಡಿದ ಮೇಲೆ ಅದು ಕೇಳುವ ಕೆಲವೊಂದು ಶರತ್ತುಗಳನ್ನು ಒದಗಿಸಿ ನಂತರ ನಾನು ಕೆಳಗೆ ಕೊಟ್ಟಿರುವ ಬಿಟ್ ಮಾರ್ಟ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ

ಬೀಟ್ ಮಾರ್ಕ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಹೇಗೆ ಇಂಪೋರ್ಟ್ ಮಾಡಿಕೊಳ್ಳುವುದು

ಫ್ರೆಂಡ್ಸ್ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight Motion ಗೆ ರಿ ಡೈರೆಕ್ಟ್ ಆಗಿ ನಂತರ ಇಂಪೊಟ್ ಅಂತ ಕೇಳುತ್ತದೆ ಇಂಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಇದೆ ರೀತಿ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ

ವಿಡಿಯೋವನ್ನು ಹೇಗೆ ಎಡಿಟ್ ಮಾಡುವುದು

ಫ್ರೆಂಡ್ಸ್ ಮೊದಲಿಗೆ ಬಿಟ್ ಪ್ರಾಜೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಓಪನ್ ಮಾಡಿದ ಮೇಲೆ ಮೊದಲನೇ ಬಿಟ್ ಮಾರ್ಕ್ ಯಿಂದ ಎರಡನೆ ಬೀಟ್ ಮಾರ್ಕಿನವರೆಗೆ ಒಂದು ವಿಡಿಯೋ ಕ್ಲಿಪ್ ಅನ್ನು ಆಡ್ ಮಾಡಿಕೊಳ್ಳಿ ಮತ್ತು ಮುಂದಿನ ಎಲ್ಲಾ ಬೀಟ್ ಮಾರ್ಕ್ ಗಳಿಗೆ ಫೋಟೋಸ್ ಅನ್ನ ಹಾಕಿ ನಂತರ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಓಪನ್ ಮಾಡಿ ಅಲ್ಲಿ ಫೋಟೋ ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಪಿ ಮಾಡಿ ನಂತರ ಬೀಟ್ ಮಾರ್ಕ್ ಪ್ರಾಜೆಕ್ಟ್ ಗೆ ಬಂದು ಎಲ್ಲಾ ಫೋಟೋಸ್ ಗು ಆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ನಂತರ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಓಪನ್ ಮಾಡಿ 4 ಲೇಯರ್ ಸೆಲೆಕ್ಟ್ ಮಾಡಿ ಕಾಪಿ ಮಾಡಿಕೊಂಡು ಬೀಟ್ ಮಾರ್ಕ್ ಪ್ರಾಜೆಕ್ಟ್ ಓಪನ್ ಮಾಡಿ ಲೇಯರ್ ಅನ್ನು ಸೇರಿಸಿ ಎಕ್ಸ್ಪೋರ್ಟ್ ಮಾಡಿಕೊಳ್ಳಿ

ಧನ್ಯವಾದಗಳು

➪BEAT MARK PROJECT ☟︎︎︎

Download

➪SHAKE EFFECT PROJECT ☟︎︎︎

Download

By Aadmi

2 thoughts on “🔥Instagram Trending Reels video Editing in alight Motion Kannada✅ Trending Reels video Editing👌”

Leave a Reply

Your email address will not be published. Required fields are marked *