ಸರ್ಕಾರದ ಹೊಸಾ ರೂಲ್ಸ್. ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸ ಬೇಕಂತೆ.

ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ

ಹಾಯ್ ಫ್ರೆಂಡ್ಸ್ ಎಲ್ಲರಿಗೂ ಹೇಗಿದ್ದೀರಿ ಇವತ್ತು ನಾನು ನಿಮಗೆ ಮೋತ್ತೊಂದು ಹೊಸಾ ಸುದ್ದಿಯನ್ನು ತಂದಿದ್ದೇನೆ ಅದರ ಬಗ್ಗೆ ಕೆಳಗೆ ನೀಡಿರುವ ಲೇಖನವನ್ನು ಪೂರ್ಣವಾಗಿ ಓದಿಕೊಂಡು ಅದನ್ನು ಅರ್ಥ ಮಾಡಿಕೊಳ್ಳಿ ಗೆಳೆಯರೇ

WhatsApp Group Join Now
Telegram Group Join Now
Instagram Group Join Now

ರಾಜ್ಯ ಸರ್ಕಾರವು ಈಗ ಹೊಸದಾಗಿ ರೂಲ್ಸ್ ಅನ್ನು ತಂದಿದೆ ಅದೇನ ಅಂದರೆ ಆಧಾರ್ ಕಾರ್ಡ್ ಅನ್ನು ಹೊಂದಿದವರು ಈಗ ಹೊಸದಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಇಲ್ಲವಾದರೆ ಮುಂದೊಂದು ದಿನ ನಿಮಗೆ ಆಧಾರ್ ಕಾರ್ಡ್ ಬಳಕೆಗೆ ಬಾರದಂತೆ ಆದ್ರೂ ಆಗಬಹುದು

ಗೆಳೆಯರೇ ಈಗಾಗಲೇ ರಾಜ್ಯ ಸರ್ಕಾರವು ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು ಎಂದು ಹೇಳಿತ್ತು ಮತ್ತು ಅದಕ್ಕೆ ನಿಗದಿತ ನಿಯಮ ಸಮಯ ಅನ್ನು ಸಹ ನೀಡಿತ್ತು

ಸಮಯ ಮೀರಿದ ನಂತರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಲು ಹೋದರೆ ಅದಕ್ಕೆ ರಾಜ್ಯ ಸರ್ಕಾರವು 10 ಸಾವಿರ ದಂಡ ವಿಧಿಸಿತ್ತು

ಈ ರೂಲ್ಸ್ ನ ಅನುಸಾರವಾಗಿ ಈಗ ಹೊಸದಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಇದಕ್ಕೂ ಸಹ ನಿಗದಿತ ಸಮಯವನ್ನು ಸರ್ಕಾರ ಈಗ ನೀಡಿದೆ ಗೆಳೆಯರೇ

ಆಧಾರ್ ಕಾರ್ಡ್ ಅನ್ನು ಈಗ ಅಪ್ಡೇಟ್ ಮಾಡಿಸ ಬಹುದು ಮತ್ತು ಇದಕ್ಕೆ ನಿಗದಿತ ಸಮಯ ಅನ್ನು ನೀಡಿದೆ ನಿಗದಿ ಪಡಿಸಿದ ದಿನಾಂಕ September 14. 2023 ಇಲ್ಲಿಯ ತನಕ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಫ್ರೀ ಯಾಗಿ ನೀವು ಅಪ್ಡೇಟ್ ಮಾಡಿಸಬಹುದು

ಗೆಳೆಯರೇ ನೀವು ಸಮಯ ಅನ್ನು ಮೀರಿ ಅಪ್ಡೇಟ್ ಮಾಡಲು ಹೋದರೆ ದಂಡದ ಜೊತೆಗೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಅಂತ ಹೊಸಾ ರೂಲ್ಸ್ ಬಂದ್ರು ಬರಬಹುದು ಗೆಳೆಯರೇ ಅದಕ್ಕಾಗಿಯೇ ಸಮಯ ಮುಗಿಯುವ ಮುನ್ನ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳಿ

ಗೆಳೆಯರೇ ನಾನು ಮುಂದಿನ ಲೇಖನ ದಲ್ಲಿ ನೀವು ನಿಮ್ಮ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಅಲ್ಲಿ ಹೇಗೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಅಂತ ತುಂಬಾ ಸುಲಭವಾಗಿ ಹೇಳಿ ಕೊಡುತ್ತೇನೆ ಎಲ್ಲರಿಗೂ ಧನ್ಯವಾದಗಳು

ಈ ಮಾಹಿತಿಯೂ ನಿಮಗೆ ಇಷ್ಟ ಆಗಿದ್ದರೆ ನೀವು ನಿಮ್ಮ ಗೆಳೆಯರೊಡನೆ ಹಂಚಿಕೊಳ್ಳಿ ಹಾಗೂ ಇದರ ಬಗ್ಗೇ ನಿಮ್ಮ ಅನಿಸಿಕೆಯನ್ನು ಕೆಳಗೆ ಕಾಮೆಂಟ್ ಮಾಡಿ ತಿಳಿಸ ಬಹುದು ಗೆಳೆಯರೇ

Alight motion Preset Links 👇

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link. 2312
Download

By Aadmi

Leave a Reply

Your email address will not be published. Required fields are marked *