ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಸಿಗಲಿದೆ

ಹಾಯ್ ಫ್ರೆಂಡ್ಸ್ ಎಲ್ಲರಿಗೂ ಹೇಗಿದ್ದೀರಿ ಇವತ್ತು ನಾನು ನಿಮಗೆ ಸಿಹಿ ಸುದ್ದಿಯನ್ನು ತಂದಿದ್ದೇನೆ ಅದೇನ ಅಂದರೆ ಅದರ ಬಗ್ಗೆ ಕೆಳಗೆ ಪೂರ್ಣವಾಗಿ ವಿವರಿಸಿದ್ದೇನೆ ಅದನ್ನು ನೀವು ಪೂರ್ಣವಾಗಿ ಓದಿಕೊಂಡು ತಿಳಿದುಕೊಳ್ಳಿ ಫ್ರೆಂಡ್ಸ್

WhatsApp Group Join Now
Telegram Group Join Now
Instagram Group Join Now

ಹೌದು ಗೆಳೆಯರೇ ನಾನು ಇವತ್ತು ನಿಮಗೆ ಏನು ಹೇಳಲು ಹೊರಟಿದ್ದೇನೆ ಅಂದರೆ ಕರ್ನಾಟಕ ರಾಜ್ಯ ಸರ್ಕಾರವು ಈಗ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಅಂತ ಫ್ರೀ ಯಾಗಿ laptop ಅನ್ನು ನೀಡುತ್ತಿದೆ

ಫ್ರೀ laptop ಯಾರಿಗೆ ಸಿಗುತ್ತೆ ಮತ್ತು ಏನು ಮಾಡಬೇಕು ಅಂತ ನಾನು ಕೆಳಗೆ ವಿವರಿಸಿದ್ದೇನೆ ನೀವು ಅದನ್ನು ಪೂರ್ಣವಾಗಿ ಓದಿಕೊಂಡು ತಿಳಿದುಕೊಳ್ಳಿ ಗೆಳೆಯರೇ

ಗೆಳೆಯರೇ ಸಿದ್ರಾಮ್ಯ ಸರ್ಕಾರವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದ ವಿದ್ಯಾ ಅಭ್ಯಾಸಕ್ಕೆ ಅನುಕೂಲ ಆಗಲಿ ಅಂತ ಫ್ರೀ ಯಾಗಿ ಲ್ಯಾಪ್ಟಾಪ್ ಅನ್ನು ನೀಡುವ ಯೋಜನೆಗೆ ಚಾಲನೆಯನ್ನು ನೀಡಲಿದ್ದಾರೆ ಗೆಳೆಯರೇ

ಅಗಸ್ಟ್ 21ರಂದು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಟ್ವೀಟ್ ಮುಖಾಂತರ ತಿಳಿಸಿದ್ದಾರೆ

ಸಿದ್ದರಾಮಯ್ಯನವರು ಅವರು ಎರಡು ಸರಣಿ ಟ್ವೀಟ್ ಮಾಡಿ ಉಚಿತ ಲ್ಯಾಪ್ಟಾಪ್ ಯೋಜನೆಯ ಕುರಿತು ಘೋಷಣೆ ಅನ್ನು ಮಾಡಿದ್ದಾರೆ

ಕರ್ನಾಟಕದ ವಿಶ್ವ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಓದಿಗೆ ಸಹಾಯವಾಗಲಿ ಹಾಗೂ ಉನ್ನತ ಶಿಕಷಣಕ್ಕಾಗಿ ಅನುಕೂಲ ಆಗಲಿ ಅಂತ ಈ ಉಚಿತ ಲ್ಯಾಪ್ಟಾಪ್ ಯೋಜನೆಯ ಕುರಿತು ಘೋಷಣೆ ಮಾಡಿದ್ದಾರೆ

ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಎಸ್ಸಿ ಎಸ್ಟಿ ಟಿಎಸ್ಪಿ ಯೋಜನೆ ಅಡಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ

ಈ ಲ್ಯಾಪ್ಟಾಪ್ ಅನ್ನು ವಿತರಿಸಲು ರಾಜ್ಯ ಸರ್ಕಾರವು ಸುಮಾರು 230 ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಿದ್ದಾರೆ

ಕರ್ನಾಟಕ ರಾಜ್ಯ ಸರ್ಕಾರವು ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಲು ಈ ಉಚಿತ ಲ್ಯಾಪ್ಟಾಪ್ ಸ್ಕೀಮ್ ಅನ್ನು ತಂದಿದ್ದಾರೆ

ಗೆಳೆಯರೇ ಈ ಚಿತ್ತ ಲ್ಯಾಪ್ಟಾಪ್ ಯೋಜನೆಯನ್ನು ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು ಯಾವವು ಹಾಗೂ ಈ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಅಂತ ಮುಂದಿನ ಲೇಖನದಲ್ಲಿ ಪೂರ್ಣವಾಗಿ ವಿವರಿಸುತ್ತೇನೆ

ಈ ಲೇಖನವನ್ನು ಪೂರ್ತಿಯಾಗಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಹಾಗೂ ಇನ್ನು ಇದೇ ರೀತಿಯ ಹಲವು ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಪೇಜ್ ಗೆ ಭೇಟಿ ನೀಡಿ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *