ಲೇಬರ್ ಕಾರ್ಡ್ ಇದ್ದ ವಿದ್ಯಾರ್ಥಿಗಳಿಗೆ 20000 ಸಾವಿರ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಎಲ್ಲರಿಗೂ ನಮಸ್ಕಾರಗಳು ಎಲ್ಲರೂ ಹೇಗಿದ್ದೀರಿ ಇವತ್ತು ನಿಮಗೆ ನಾನು ಶಿಹಿ ಸುದ್ದಿಯನ್ನು ತಂದಿದ್ದೇನೆ ಅದರ ಬಗ್ಗೆ ಕೆಳಗೆ ವಿವರಿಸಿದ್ದೇನೆ ನೀವು ಅದನ್ನು ಪೂರ್ಣವಾಗಿ ಓದಿಕೊಂಡು ತಿಳಿದುಕೊಳ್ಳಿ ಗೆಳೆಯರೇ

WhatsApp Group Join Now
Telegram Group Join Now
Instagram Group Join Now

ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದ ಶಿಕ್ಷಣಕ್ಕೆ ಅನುಕೂಲ ಆಗಲಿ ಅಂತ ರಾಜ್ಯ ಸರ್ಕಾರವು ನೀಡುವ ಪ್ರೋತ್ಸಾಹ ಧನ ಸಹಾಯದ ಕುರಿತು ಕೆಳಗೆ ವಿವರಿಸಲಾಗಿದೆ

ಅರ್ಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರೋತ್ಸಾಹ ಧನ ಸಹಾಯಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ ಇದಕ್ಕೆ ಯಾರು ಅರ್ಹರು ಮತ್ತು ಪ್ರೋತ್ಸಾಹ ಧನ ಎಸ್ಟು ಅರ್ಜಿ ಸಲ್ಲಿಸಲು ವಿಧಾನ ಇತ್ಯಾದಿ ವಿಷಯಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ ಅದನ್ನು ಪೂರ್ಣವಾಗಿ ಓದಿಕೊಂಡು ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ (2023)

  • ಯೋಜನೆ : ಶೈಕ್ಷಣಿಕ ಪ್ರೋತ್ಸಾಹ ಧನ
  • ಯಾರು ಪಡೆದು ಕೊಳ್ಳಬಹುದು : ಪ್ರೌಡಶಾಲೆ. ಪಿಯುಸಿ. ಡಿಪ್ಲೋಮಾ. ಸ್ನಾತಕೋತ್ತರ ಪದವಿ
  • ಪ್ರೋತ್ಸಾಹ ಧನ ಎಸ್ಟು : 6000 ರಿಂದ 20000 ಸಾವಿರದ ವರೆಗೆ

ಅರ್ಹತೆಗಳು :

ಕಾರ್ಮಿಕನ ಮಾಸಿಕ ಆದಾಯ 35.000 ಸಾವಿರ ಮೀರಿರಬಾರದು

ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಈ ಸೌಲಭ್ಯ ಪಡೆದುಕೊಳ್ಳಬಹುದು

ಈ ನಿಯಮಗಳನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಶೈಕ್ಷಣಿಕ ಪ್ರೋತ್ಸಾಹ ಧನ ಬಯಸುವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ವೆಬ್ಸೈಟ್ ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ

ಪ್ರೋತ್ಸಾಹ ಧನದ ಮೊತ್ತ.

8 ನೇ ತರಗತಿ ಯಿಂದ 10 ತರಗತಿಯವರೆಗೆ 6000 ಸಾವಿರ ಪ್ರೋತ್ಸಾಹ ಧನ ಪಡೆದುಕೊಳ್ಳಬಹುದು

ಪದವಿ ವಿದ್ಯಾರ್ಥಿಗಳಿಗೆ 10000 ಸಾವಿರ ಪ್ರೋತ್ಸಾಹ ಧನ

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 12000 ಪ್ರೋತ್ಸಾಹ ಧನ

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 20000 ಸಾವಿರ ಪ್ರೋತ್ಸಾಹ ಧನ

Puc iti ವಿದ್ಯಾರ್ಥಿಗಳಿಗೆ 8000 ಸಾವಿರ ಪ್ರೋತ್ಸಾಹ ಧನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 – 01 – 2024

ಅರ್ಜಿ ಸಲ್ಲಿಸಲು ಇ ಲಿಂಕ್ ಮೇಲೆ ಕ್ಲಿಕ್ ಮಾಡಿ
Apply Now

All materials link 👇 1080

Download

Top 50 Shake Effect Present

50 Effect xml

By Aadmi

One thought on “ಲೇಬರ್ ಕಾರ್ಡ್ ಇದ್ದ ವಿದ್ಯಾರ್ಥಿಗಳಿಗೆ 20000 ಸಾವಿರ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ”

Leave a Reply

Your email address will not be published. Required fields are marked *