ಲೇಬರ್ ಕಾರ್ಡ್ ಇದ್ದವರಿಗೆ ಉಚಿತ ಸೈಕಲ್. ಅರ್ಜಿಯನ್ನು ಹೇಗೆ ಸಲ್ಲಿಸುವುದು

( Labor Card ) ಲೇಬೇರ ಕಾರ್ಡ್ ಅನ್ನು ಹೊಂದಿದವರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ ಮತ್ತು ಇದೀಗ ಪ್ರೀ ಯಾಗಿ ಸೈಕಲ್ ಅನ್ನು ಸಹ ನೀವು ನೀಡುವುದರ ಬಗ್ಗೆ ಇ ಲೇಖನದಲ್ಲಿ ತಿಳಿಸಿದ್ದೇನೆ

WhatsApp Group Join Now
Telegram Group Join Now
Instagram Group Join Now

ಈ ಲೇಬರ್ ಕಾರ್ಡ್ ಯಿಂದ ಏನು ಲಾಭ ಮತ್ತು ಅದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುವುದು ಲೇಬರ್ ಕಾಡಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ಕೆಳಗೆ ನೀಡಲಾಗಿದೆ ಅವುಗಳನ್ನು ಪೂರ್ಣವಾಗಿ ಓದಿಕೊಳ್ಳಿ

ಕೇಂದ್ರ ಸರ್ಕಾರವು ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಹಾಗೂ ಕಾರ್ಮಿಕರ ಆರ್ಥಿಕ ಪರಿಸ್ಥಿತಿಯನ್ನು ಅಭಿರುದ್ದಿ ಪಡಿಸುವಲ್ಲಿ ಅವರಿಗೋಸ್ಕರ ಹಲವು ಪ್ರಯೋಜನಗಳನ್ನು ಲೇಬರ್ ಕಾರ್ಡ್ ಇಂದ ಸರ್ಕಾರ ನೀಡುತ್ತಿದೆ

ಕೂಲಿ ಕಾರ್ಮಿಕರು ಅವರ ಪರಿಸ್ಥಿತಿ ಎನ್ನು ಅರ್ಥ ಮಾಡಿಕೊಂಡ ಸರ್ಕಾರವು ಅವರಿಗೆ ಸೈಕಲ್ ನೀಡುವ ಯೋಜನೆಗೆ ಚಾಲನೆಯನ್ನು ನೀಡುತ್ತಿದೆ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಬಹಳ ದೂರ ಪ್ರಯಾಣಿಸಬೇಕಾಗುತ್ತದೆ ಅದಕ್ಕಾಗಿಯೇ ಕೂಲಿಕಾರ್ಮಿಕರಿಗೋಸ್ಕರ ಕೆಲಸಕ್ಕೆ ಹೋಗಲು ಫ್ರೀಯಾಗಿ ಸೈಕಲ್ ಅನ್ನು ನೀಡಲಿದೆ ಇದಕ್ಕೆ ಮನೆಯಿಂದಲೇ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ

ಫ್ರೀ ಆಗಿ ಸೈಕಲ್ ಅನ್ನು ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು
1 )ಅರ್ಜಿದಾರರ ಆಧಾರ್ ಕಾರ್ಡ್ ಬೇಕಾಗುತ್ತದೆ
2 ) ಮುಖ್ಯವಾಗಿ ಕಾರ್ಮಿಕರ ಕಾರ್ಡ್ ಬೇಕಾಗುತ್ತದೆ
3 ) ನಿವಾಸದ ಪ್ರಮಾಣ ಪತ್ರ
4 ) ಬ್ಯಾಂಕ್ ಪಾಸ್ ಬುಕ್
5 ) ಆದಾಯ ಪ್ರಮಾಣ ಪತ್ರ
6 ) ಮೊಬೈಲ್ ನಂಬರ್
7 ) ಪಾಸ್ ಪೋರ್ಟ್ ಸೈಜ್ ಭಾವಚಿತ್ರ
8 ) ಅರ್ಜಿದಾರರ ಗುರುತಿನ ಚೀಟಿ ಅಥವಾ ವೋಟರ್ ಕಾರ್ಡ್
9 ) ಪಾನ್ ಕಾರ್ಡ್

ಫ್ರೀಯಾಗಿ ಸೈಕಲ್ ಅನ್ನು ಪಡೆದುಕೊಳ್ಳಲು ಈ ಮೇಲಿರುವ ಎಲ್ಲ ದಾಖಲೆಗಳು ಬೇಕಾಗುತ್ತದೆ

ಈ ಯೋಜನೆಯ ಲಾಭವನ್ನು ಪಡೆಯುವುದು ಹೇಗೆ

ಗೆಳೆಯರೇ ನೀವು ಈ ಯೋಜನೆಯ ಲಾಭವನ್ನು ಪಡೆಯಲು ಇ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ಅಲ್ಲಿ ನಿಮ್ಮ ಕಾರ್ಮಿಕರ ಕಾರ್ಡ್ ಸಂಖ್ಯೆಯನ್ನು ನಮೂದು ಮಾಡಿ ಅಲ್ಲಿ ಉಚಿತ ಸೈಕಲ್ ಯೋಜನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೇಳುವ ಮಾಹಿತಿಯನ್ನು ಅದಕ್ಕೆ ತುಂಬಿ ನಂತರ submit ಮಾಡಿ

ಈ ಮೇಲಿನ ರೀತಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ನೀವು ಉಚಿತ ಸೈಕಲ್ ಅನ್ನು ಪಡೆದುಕೊಳ್ಳಬಹುದು ಇ ಮಾಹಿತಿಯೂ ನಿಮಗೆ ಇಷ್ಟ ವಾದರೆ ದಯವಿಟ್ಟು ಎಲ್ಲರೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಹಾಗೂ ಇದೆ ರೀತಿಯಲ್ಲಿ ಇನ್ನೂ ಹಲವು ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಎಲ್ಲರಿಗೂ ಧನ್ಯವಾದಗಳು

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *