ರೇಷನ್ ಕಾರ್ಡ್ ತಿದ್ದುಪಡಿ ಇವತ್ತಿನಿಂದ ಪ್ರಾರಂಭ. ಹೇಗೆ ತಿದ್ದುಪಡಿ ಮಾಡುವುದು?

ಹಾಯ್ ಫ್ರೆಂಡ್ಸ್ ಎಲ್ಲರಿಗೂ ಹೇಗಿದ್ದೀರಿ ನಾನು ಇವತ್ತು ನಿಮಗೆ ಬರ್ಜರಿ ಗುಡ್ಡ ನಿವ್ಸ್ ಅನ್ನು ತಂದಿದಿನಿ ಹೌದು ಗೆಳೆಯರೇ ನಾನು ನಿಮಗೆ ತುಂಬಾ ಸಂತೋಷದ ವಿಷಯ ತಿಳಿಸುತ್ತೇನೆ.

WhatsApp Group Join Now
Telegram Group Join Now
Instagram Group Join Now

ಸರ್ಕಾರವು ಈಗ ಮತ್ತೆ ರೇಶನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಅವಕಾಶ ಅನ್ನು ನೀಡಿದೆ ಏನು ತಿದ್ದು ಪಡಿ ಮಾಡುವುದು ಮತ್ತು ಅದನ್ನು ಹೇಗೆ ತಿದ್ದುಪಡಿ ಮಾಡುವುದೆಂದು ನಾನು ನಗೆ ತುಂಬಾ ಸುಲಭವಾಗಿ ಕೆಳಗೆ ವಿವರಿಸಿದ್ದೇನೆ ಅದನ್ನು ಪೂರ್ಣವಾಗಿ ಓದಿಕೊಳ್ಳಿ ಗೆಳೆಯರೇ

ಗೆಳೆಯರೇ ಇವತ್ತು ಸಿದ್ರಾಮಯ್ಯ ಸರ್ಕಾರವು ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾದ ಅಕ್ಕಿ ಭಾಗ್ಯ ( ಅನ್ನ ಭಾಗ್ಯ ) ಯೋಜನೆಯ ಲಾಭವನ್ನು ಪಡೆಯಲು ಮುಖ್ಯವಾಗಿ ರೇಶನ್ ಕಾರ್ಡ್ ಬೇಕಾಗಿದ್ದು ಇ ರೇಶನ್ ಕಾರ್ಡ್ ಅಲ್ಲಿ ಮತ್ತು ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಇರುವ ಹೆಸರು ಒಂದೇ ರೀತಿಯಲ್ಲಿ ಇರಬೇಕು ಇಲ್ಲವಾದರೆ ನಿಮಗೆ ಅಕ್ಕಿ ಬದಲಿಗೆ ಬರುವ ಹಣ ನಿಮ್ಮ ಅಕೌಂಟ್ ಗೆ ಬರುವುದಿಲ್ಲ ಗೆಳೆಯರ

ಈಗಾಗಲೇ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಹಾಗೂ ರೇಷನ್ ಕಾರ್ಡ್ ಅಲ್ಲಿ ಹೊಸ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಲು ಮತ್ತು ರೇಷನ್ ಕಾರ್ಡ್ ಅಲ್ಲಿರುವ ಯಜಮಾನಿಯನ್ನು ಚೇಂಜ್ ಮಾಡಲು ಮತ್ತು ಇನ್ನು ಹಲವು ಚೇಂಜಸ್ ಗಳನ್ನು ಮಾಡಲು ಸರ್ಕಾರವು ಅವಕಾಶವನ್ನು ಕಲ್ಪಿಸಿತು

ಕೆಲವೊಂದು ತಾಂತ್ರಿಕ ದೋಷಗಳಿಂದ ಹಾಗೂ ಸರ್ವರ್ ತೊಂದರೆಯಿಂದ ಕೆಲವೊಂದಿಷ್ಟು ಜನರು ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಲು ಸಾಧ್ಯವಾಗಿರುವುದಿಲ್ಲ ಅದಕ್ಕಾಗಿಯೇ ಅವರಿಗೋಸ್ಕರ ಕರ್ನಾಟಕ ರಾಜ್ಯ ಸರ್ಕಾರವು ಕೆಲವು ದಿನಗಳ ಕಾಲ ಅವರಿಗೆ ರೇಷನ್ ಕಾರ್ಡ್ ಅಲ್ಲಿರುವ ಹೆಸರು ಅನ್ನು ತಿದ್ದುಪಡಿ ಮಾಡಲು ಹಾಗೂ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಅವಕಾಶವನ್ನು ಕಲ್ಪಿಸಿದೆ

ಕಾಂಗ್ರೆಸ್ ಸರ್ಕಾರ ಇವತ್ತಿನಿಂದ 10 ದಿನಗಳ ಕಾಲ ಅವಕಾಶವನ್ನು ಕಲ್ಪಿಸಿದೆ

ಕಾಂಗ್ರೆಸ್ ಸರ್ಕಾರವು ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ನೀಡಿದ ಈ ಹತ್ತು ದಿನದಲ್ಲಿ ನಾವು

ರೇಷನ್ ಕಾರ್ಡ್ ಅಲ್ಲಿರುವ ಹೆಸರು ಏನಾದರೂ ತಪ್ಪಾಗಿದ್ದರೆ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು

ರೇಷನ್ ಕಾರ್ಡ್ ಯಜಮಾನರ ಹೆಸರಲ್ಲಿದ್ದರೆ ಅದನ್ನು ಯಜಮಾನಿಯ ಹೆಸರಿಗೆ ಬದಲಾಯಿಸಿಕೊಳ್ಳಬಹುದು

ರೇಷನ್ ಕಾರ್ಡ್ ಅಲ್ಲಿ ನಿಮ್ಮ ಮಕ್ಕಳ ಹೆಸರು ಇಲ್ಲದಿದ್ದರೆ ಅಲ್ಲಿ ಸಹ ನಿಮ್ಮ ಮಕ್ಕಳ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬಹುದು

ನೀವು ಈ ರೀತಿ ಕೆಲವೊಂದು ಮಾಹಿತಿಗಳನ್ನು ನಿಮ್ಮ ರೇಷನ್ ಕಾರ್ಡ್ ಅಲ್ಲಿ ಅಪ್ಡೇಟ್ ಅನ್ನು ಮಾಡಿಕೊಳ್ಳಲು ನಾನು ಇಲ್ಲಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ವೆಬ್ಸೈಟ್ ಓಪನ್ ಆಗುತ್ತದೆ

http://ahara.kar.nic.in/rcamend2 https://ahara.kar.nic.in/rcamend2

ಅಲ್ಲಿ ನಿಮ್ಮ ಜಿಲ್ಲೆಯ ಮೇಲೆ ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಲ್ಲಿ ನಿಮಗೆ ಬೇಕಾದ ಲಾಂಗ್ವೇಜ್ ಅನ್ನು ಸೆಲೆಕ್ಟ್ ಮಾಡಿಕೊಂಡು ಮುಂದೆ ಅಂತ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಮತ್ತು ನಿಮ್ಮ ಬಯೋಮೆಟ್ರಿಕ್ ಅನ್ನು ಕೊಟ್ಟು ಅಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಅಪ್ಡೇಟ್ ಮತ್ತು ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಬಹುದು ಸೇರ್ಪಡೆಯನ್ನು ಮಾಡಿಕೊಳ್ಳಬಹುದು.

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link. 0987
Download

Full Froject Download

Font link 👉 Download

By Aadmi

Leave a Reply

Your email address will not be published. Required fields are marked *