Ration card adhar card link Status check. ? Ration Card and aadhar Card how To link

Alight Motion Video EditingAlight Motion Video Editing

( Ration Card adn Aadhar Card )

WhatsApp Group Join Now
Telegram Group Join Now
Instagram Group Join Now

ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿದ್ದೇವೆ ಅಥವಾ ಇಲ್ಲವೋ ಅಂತ ಚೆಕ್ ಮಾಡುವುದು ಹೇಗೆ ಹಾಗೂ ಲಿಂಕ್ ಆಗಿಲ್ಲದಿದ್ದರೇ ಹೇಗೆ ಲಿಂಕ್ ಮಾಡಬೇಕು

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಹೂಗಳನ್ನು ಪಡೆಯಲು ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು ಹಾಗಾಗಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗಿದೆ ಅದರ ಬಗ್ಗೆ ಕೆಳಗೆ ಪೂರ್ಣವಾಗಿ ವಿವರಿಸಲಾಗಿದೆ ಅದನ್ನು ನೀವು ಓದಿ ತಿಳಿದುಕೊಳ್ಳಿ ಮತ್ತು ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ

ಮೊದಲಿಗೆ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಅಂತ ತಿಳಿದುಕೊಳ್ಳಿ ಅದನ್ನು ತಿಳಿದು ಕೊಳ್ಳಲು ಕೆಳಗೆ ನೀಡಿರುವ ಲೇಖನವನ್ನು ಓದಿ

ಮೊದಲಿಗೆ ನಿಮ್ಮ ಆಹಾರ ವೆಬ್ಸೈಟ್ ಗೆ ಭೇಟಿ ನೀಡಿ

ನೀವು ಆಹಾರ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ಅಲ್ಲಿ ಇರುವ ಇ ಸೇವೆಗಳು ಮೇಲೆ ಕ್ಲಿಕ್ ಮಾಡಿ

ನಿಮ್ಮ ಎಡ ಬಾಗದಲ್ಲಿ ಮೂರು ಗೆರೆ ಗಳು ಸಿಗುತ್ತವೆ ಅದರ ಮೇಲೆ ಕ್ಲಿಕ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಬರುವ ಇ ಸ್ಥಿತಿ ಮೇಲೆ ಕ್ಲಿಕ್ ಮಾಡಿ ಅದರ ಕೇಳ ಬಾಗದಲ್ಲಿ ಹೊಸ ಹಾಲಿ ಪಡಿತರ ಚೀಟಿ ಸ್ಥಿತಿ ಅಂತ ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಆಮೇಲೆ ನಿಮ್ಮ ಜಿಲ್ಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಮೊತ್ತೊಂದು ಹೊಸ ಪೇಜ್ ಗೆ ಬರುತ್ತದೆ ಅಲ್ಲಿ ಎರಡನೇ ಆಯ್ಕೆ ಸ್ಟೇಟಸ್ ಆಫ್ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ

ಮುಂದಿನ ಪೇಜ್ ಬರುತ್ತದೆ ಅಲ್ಲಿ ವಿಥೌಟ್ otp ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ಅಲ್ಲಿರುವ go ಎಂಬ ಬಟನ್ ಮೇಲೆ

ಅಲ್ಲಿ ನಿಮ್ಮಗೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಆಧಾರ್ ಕಾರ್ಡ್ ಗೆ kyc ಯಾರದ್ದು ಆಗಿದೆ ಮತ್ತು ಯಾರದ್ದು ಆಗಿಲ್ಲ ಅಂತ ತೋರಿಸುತ್ತದೆ

ರೇಷನ್ ಕಾರ್ಡ್ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು

ಈಗಾಲೇ ಸರ್ಕಾರ ವು ರೇಷನ್ ಕಾರ್ಡ್ ಗೆ ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸ ಬೇಕು ಅಂತ ಹೇಳಿದೆ ರೇಷನ್ ಕಾರ್ಡ್ ಗೆ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದಂತ ಕೆಳಗೆ ವಿವರಿಸಲಾಗಿದೆ

ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಓಪನ್ ಮಾಡಿ ಅಲ್ಲಿ ಇ ಸೇವೆಗಳು ಮೇಲೆ ಕ್ಲಿಕ್ ಮಾಡಿ ಮತ್ತೆ ಅಲ್ಲಿ ಇ ಪಡಿತರ ಚೀಟಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಯೂಐಡಿ ಲಿಂಕ್ ಮಾಡಿ ಅಂತ ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಜಿಲ್ಲೆಗಳ ಲಿಂಕ್ ಬರುತ್ತವೆ ನಿಮ್ಮ ಜಿಲ್ಲೆಯ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಹಾಗೆ ಅಲ್ಲಿ ಇರುವ uid linking for rc members ಅಂತ ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ನೀವು ಯಾರ್ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಬೇಕು ಅಂತ ಅಂದುಕೊಂಡಿರಿ ಅವರ ಆಧಾರ್ ಕಾರ್ಡ್ ನಂಬರ್ ಅನ್ನು ಹಾಗೂ go ಮೇಲೆ ಕ್ಲಿಕ್ ಮಾಡಿ ಅವ್ರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಗೆ otp ಬಂದಿರುತ್ತೆ ಅದನ್ನು ಹಾಕಿ go ಮೇಲೆ ಕ್ಲಿಕ್ ಮಾಡಿ ಅಲ್ಲಿ otp has been validated successfully please enter check rc number to link the members ಅಂತ ಬರುತ್ತದೆ ಅಲ್ಲಿ ok mele click ಮಾಡಿ

ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ಗೊ ಮೇಲೆ ಕ್ಲಿಕ್ ಮಾಡಿ ಅಲ್ಲಿಗೆ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಪ್ರಕ್ರಿಯ ಮುಗಿಯುತ್ತದೆ

ಎಲ್ಲರಿಗೂ ಧನ್ಯವಾದಗಳು

Video Clip

Beat Mark

By Aadmi

Leave a Reply

Your email address will not be published. Required fields are marked *