ರೇಷನ್ ಕಾರ್ಡ್ ಅನ್ನು ಹೇಗೆ ಮತ್ತು ಯಾವಾಗ ತಿದ್ದುಪಡಿ ಮಾಡುವುದು?

Alight Motion Video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ಹೇಗಿದ್ದೀರಿ ಇವತ್ತು ನಾನು ನಿಮಗೆ ಮೊತ್ತೊಂದೂ ಹೊಸಾ ಸುದ್ದಿಯನ್ನು ತಂದಿದ್ದೇನೆ ಅದೇನೆಂದರೆ ಅದನ್ನು ತುಂಬಾ ಸುಲಭವಾಗಿ ಕೆಳಗೆ ವಿವರಿಸಿದ್ದೇನೆ ನೀವು ಅದನ್ನು ಪೂರ್ಣವಾಗಿ ಓದಿಕೊಳ್ಳಿ ಮತ್ತು ಅರ್ಥ ಮಾಡಿಕೊಳ್ಳಿ ಗೆಳೆಯರೇ

WhatsApp Group Join Now
Telegram Group Join Now
Instagram Group Join Now

ರಾಜ್ಯ ಸರ್ಕಾರದಿಂದ ಈಗ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಮತಸ್ಟು ಕಾಲಾ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ ಅದು ಎಲ್ಲಾ ಜಿಲ್ಲೆಗಳಿಗೆ ಇಂತಿಷ್ಟೇ ದಿನ ಅಂತ ಹೇಳಿದೆ

ರಾಜ್ಯ ಸರ್ಕಾರವು ಈಗಾಗಲೇ ಹಲವು ಬಾರಿ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಿದರು ಸಹ ಈಗ ಮತ್ತು ಹಲವು ದಿನಾಂಕ ಗಳ ಅನುಸಾರವಾಗಿ ಮತಸ್ಟು ಕಾಲ ಅವಕಾಶವನ್ನು ಕಲ್ಪಿಸಿದೆ ಅವು ಇ ಕೆಳನಗಿಂತೆ ವಿವರಿಸಲಾಗಿದೆ ಗೆಳೆಯರೇ

*ಪಡಿತರ ಚೀಟಿಗೆ ಹೆಸರು ಸೇರಿಸಬೇಕಾ?

ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ವಿವಿಧ ಜಿಲ್ಲೆಗಳಲ್ಲಿ ಸೆ.9 ರಿಂದ 14ರವರೆಗೆ ಆಹಾರ ಇಲಾಖೆ ಅವಕಾಶ ಕಲ್ಪಿಸಿದೆ.

ಸೆ.6 ರಿಂದ 8ರವರೆಗೆ
ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಯ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

ಸೆ.9ರಿಂದ 11ರವರೆಗೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

ಸೆ.12ರಿಂದ 14ರವರೆಗೆ
ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬಹುದು.

ಗೆಳೆಯರೇ ಇ ಮೇಲಿನಂತೆ ಹಲವು ಜಿಲ್ಲೆಗಳಿಗೆ ಹಲವು ರೀತಿಯ ದಿನಾಂಕವನ್ನು ರಾಜ್ಯ ಸರ್ಕಾರವು ನಿಗದಿಪಡಿಸಿದೆ ಗೆಳೆಯರೇ

ಇ ಮಾಹಿತಿಯೂ ನಿಮಗೆ ಉಪಯಕ್ತ ವಾಗಿದ್ದರೆ ಮತ್ತು ಇದೆ ರೀತಿಯ ಇನ್ನೂ ಹಲವು ರೀತಿಯ ವಿಷಯ ಗಳನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಗೆ ಭೇಟಿ ನೀಡಿ ಮತ್ತು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ

Alight Motion projects links 👇

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link. 1100
Download

By Aadmi

One thought on “ರೇಷನ್ ಕಾರ್ಡ್ ಅನ್ನು ಹೇಗೆ ಮತ್ತು ಯಾವಾಗ ತಿದ್ದುಪಡಿ ಮಾಡುವುದು?”

Leave a Reply

Your email address will not be published. Required fields are marked *