ಯೂಟ್ಯೂಬ್ ಯಿಂದ ಹೇಗೆ ಲಕ್ಷ ಲಕ್ಷ ಹಣವನ್ನು ಗಳಿಸುವುದು

ಫ್ರೆಂಡ್ಸ್ ನೀವು ಕೂಡ ಯೂಟ್ಯೂಬ್ ಯಿಂದ ಹಣವನ್ನು ಗಳಿಸ ಬೇಕಾದರೆ ನೀವು ಮೊದಲು ನಿಮಗೆ ಇಸ್ಟವಾದ ಹೆಸರಿನಲ್ಲಿ ಒಂದು ಯೂಟ್ಯೂಬ್ ಚಾನೆಲ್ ಅನ್ನು ಕ್ರಿಯೇಟ್ ಮಾಡಿ ಮತ್ತು ದಿನಾಲೂ ಎರಡು ಮತ್ತು ಮೂರು ನಿಮಗೆ ಎಸ್ಟು ಆಗುತ್ತೋ ಅಷ್ಟು video’s ಅನ್ನು ಹಾಕಿ

WhatsApp Group Join Now
Telegram Group Join Now
Instagram Group Join Now

ಗೆಳೆಯರೇ ನೀವು ದಿನಾಲೂ ವಿಡಿಯೋ ಹಾಕಿ ಮತ್ತು ಯೂಟ್ಯೂಬ್ ಅಲ್ಲಿ ಹಣ ಗಳಿಸಬೇಕಾದರೆ ಯೂಟ್ಯೂಬ್ ಕೆಲವಂದಿಸ್ಟು ಶರತ್ತುಗಳನ್ನು ಇಟ್ಟಿದೆ ಅವೆಂದರೆ ನೀವು ಯೂಟ್ಯೂಬ್ ಇಂದ ಹಣ ಗಳಿಸಬೇಕಾದರೇ ಮೊದಲು ಒಂದು ಸಾವಿರ ಚಂದಾದಾರ ಅನ್ನು ಗಳಿಸಬೇಕು ಮತ್ತು 4000 ಸಾವಿರ ತಾಸು ಗಂಟೆ ವರೆಗೆ ನಿಮ್ಮ ವಿಡಿಯೋ ವೀಕ್ಷಣೆ ಯಾಗಿರಬೇಕು ಇದು ಆದ ಮೇಲೆ ನೀವು ಹಣ ಗಳಿಸುವಲ್ಲಿ ಅವರ ಷರತ್ತು ಅನ್ನು ಪೂರ್ತಿ ಗೊಳಿಸಿಂದಂತಾಗುತ್ತದೆ ಮತ್ತು ನೀವು ಹಣ ಗಳಿಸಲು ಅಪ್ಲಯ ಮಾಡಬೇಕಾಗುತ್ತದೆ

ಅಪ್ಲಯ ಮಾಡಿದ ನಂತರ ಕೆಲವು ದಿನಗಳಲ್ಲಿ application successful ಅದ ನಂತರ ನಿಮ್ಮ ಅಪ್ಲೋಡ್ ಮಾಡಿರುವ ವೀಡಿಯೋ ಮೇಲೆ ads ಬರುತ್ತದೆ ಮತ್ತು ನೀವು ಲಿಂಕ್ ಮಾಡಿರು ಗೂಗಲ್ ಆಡ್ಸೆನ್ಸ್ ಅಲ್ಲಿ ಹಣ ಜೆಮೆ ಆಗುತ್ತದೆ ಮತ್ತು ಅದು $100 ಡಾಲರ್ ಅದ ಮೇಲೆ ನಿಮ್ಮ ಅಕೌಂಟ್ ಗೆ ಕಳಿಸಲಾಗುತ್ತದೆ

ಗೂಗಲ್ ಆಡ್ಸೆನ್ಸ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ನಿಮಗೆ ಹೇಳಿ ಕೊಡುತ್ತೇನೆ ಫ್ರೆಂಡ್ಸ್ ನೀವು monetization ಗೆ applay ಮಾಡುವ ಸಂದರ್ಭದಲ್ಲಿ ನೀವು ಗೂಗಲ್ ಆಡ್ಸೆನ್ಸ್ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳಿ ಮತ್ತು ಐಡೆಂಟಿ ವೆರಿಫಿಕೇಶನ್ ಹಾಗೂ ಅಡ್ರೆಸ್ ವೆರಿಫಿಕೇಶನ್ ಮಾಡಿಕೊಳ್ಳಿ ಹಾಗೂ ಟ್ಯಾಕ್ಸ್ ಇನ್ಫಾರ್ಮಶನ್ ಅನ್ನು ಸಹ ತುಂಭಿಕೊಳ್ಳಿ

ಐಡೆಂಟಿ ವೆರಿಫಿಕೇಶನ್ ಮಾಡುವುದು ಹೇಗೆ

ನಿಮ್ಮ ಗೂಗಲ್ ಆಡ್ಸೆನ್ಸ್ ಅಕೌಂಟ್ ಅನ್ನು ಲಾಗಿನ್ ಆಗಿ ವೆರಿಫಿಕೇಶನ್ ಇನ್ಫಾರ್ಮಶನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಐಡೆಂಟಿ ವೆರಿಫಿಕೇಶನ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಡೀಟೇಲ್ಸ್ ಅನ್ನು ತುಂಬಿ ಮತ್ತು ಫೋಟೋಗಳನ್ನು ಹಾಕಿ ಸಬ್ಮಿಟ್ ಮಾಡಿ ಐಡೆಂಟಿ ವೇರಿಪ್ಲಿಕೇಷನ್ ಸಕ್ಸಸ್ ಫುಲ್ ಆಗುತ್ತದೆ

ಅಡ್ರೆಸ್ ವೆರಿಫಿಕೇಶನ್ ಮಾಡುವುದು ಹೇಗೆ

ಫ್ರೆಂಡ್ಸ್ ನೀವು monetization ಗೆ ಅಪ್ಲೈ ಮಾಡಿದ ಮೇಲೆ ಒಂದಿಷ್ಟು ದಿನಗಳ ನಂತರ ನಿಮ್ಮ ಊರಿನ ಪೋಸ್ಟಿಗೆ ಒಂದು ಕೋಡ್ ಇರುವ ಪೋಸ್ಟ್ ಬರುತ್ತದೆ ಅದರಲ್ಲಿರುವ ಅಂಕಿಯನ್ನು ನಿಮ್ಮ ಗೂಗಲ್ ಆಡ್ಸೆನ್ಸ್ ಅಲ್ಲಿ ಲಾಗಿನ್ ಆಗಿ ವೆರಿಫಿಕೇಶನ್ ಇನ್ಫಾರ್ಮಶನ್ ಅಲ್ಲಿ ಹೋಗಿ ಅಲ್ಲಿರುವ ಅಂಕಿಯನ್ನು ಅಲ್ಲಿ ಹಾಕಿ ಸಬ್ಮಿಟ್ ಮಾಡಿ ಅದು ಕೂಡ ಸಕ್ಸಸ್ ಆಗುತ್ತದೆ

ಟ್ಯಾಕ್ಸ್ ಇನ್ಫಾರ್ಮಶನ್ ತುಂಬುವುದು ಹೇಗೆ

ಫ್ರೆಂಡ್ಸ್ ನೀವು ಟ್ಯಾಕ್ಸ್ ಇನ್ಫಾರ್ಮಶನ್ ತುಂಬಲು ನಿಮ್ಮ ಗೂಗಲ್ಸ್ ಆಡ್ಸೆನ್ ಅನ್ನು ಲಾಗಿನ್ ಆಗಿ ಅಲ್ಲಿ ಮೇಲೆ ಮೆಸೇಜ್ ಬಂದಿರುತ್ತದೆ tax ಇನ್ಫಾರ್ಮಶನ್ ಬಗ್ಗೆ ಆಕ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೆಲವೊಂದಿಷ್ಟು ಮಾಹಿತಿ ಒದಗಿಸಿ ಸಬ್ಮಿಟ್ ಮಾಡಿ ಅದು ಕೂಡ ಸಕ್ಸಸ್ ಆಗುತ್ತದೆ

ಧನ್ಯವಾದಗಳು

Download

By Aadmi

Leave a Reply

Your email address will not be published. Required fields are marked *