ಮೊಬೈಲ್ ಯಿಂದ ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಗಳಿಸುವುದು ಹೇಗೆ.?

Alight Motion Video Editing

ಗೆಳೆಯರೇ ನಾವು ದಿನ ನಿತ್ಯ ಮೊಬೈಲ್ ಅನ್ನು ಟೈಂ ಪಾಸ್ ಮಾಡಲು ಬಳಸುತ್ತೇವೆ ಆದ್ರೆ ಅದರಿಂದ ಏನು ಪ್ರಯೋಜನ ಇಲ್ಲ

WhatsApp Group Join Now
Telegram Group Join Now
Instagram Group Join Now

ನಾನು ಇವತ್ತು ನಿಮಗೆ ಮೊಬೈಲ್ ಅನ್ನು ಬಳಸಿಕೊಂಡು ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಹೇಗೆ ಗಳಿಸುವುದು ಅಂತ ಹೇಳಿ ಕೊಡುತ್ತೇನೆ

ಈಗಿನ ಕಾಲದ ಜನಗಳಿಗೆ ಮೊಬೈಲ್ ಅನ್ನು ಬಳಸುವುದು ಹೇಗೆ ಎಂದು ಗೊತ್ತಿದೆ ಮತ್ತು ನಿಮಗೆ ಓದಲು ಮತ್ತು ಟೈಪ್ ಮಾಡಲು ಬಂದರೆ ನೀವು ಸಹ ಹಣವನ್ನು ಗಳಿಸಬಹುದು

ನೀವು ಮೊಬೈಲ್ ಅಲ್ಲಿ ಇರುವ ಯೂಟ್ಯೂಬ್ ಅಲ್ಲಿ ನಿಮ್ಮದೇ ಆದ ಚಾನಲ್ ಅನ್ನು ತೆಗೆದು ವಿಡಿಯೋ ಅನ್ನು ಹಾಕಿ ಹಣವನ್ನು ಗಳಿಸಬಹುದು

ಮತ್ತು ನೀವು ನಿಮ್ಮ ಮನೆಯಲ್ಲಿ ಕುಳಿತು ನಿಮ್ಮದೆಯಾದ ಬ್ಲಾಗ್ ಅನ್ನು ಕ್ರಿಯೇಟ್ ಮಾಡಿ ಅಲ್ಲಿ ನಿಮಗೆ ಆಸಕ್ತಿ ಇರುವ ಮಾಹಿತಿ ಅನ್ನು ಟೈಪ್ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿ ಹಣವನ್ನು ಗಳಿಸಬಹುದು

ಹಾಗೆ ನೀವು Instagram ಮತ್ತು ಫೇಸ್ಬುಕ್ ನಂತಹ ಹಲವಾರು ಅಪ್ಲಿಕೇಶನ್ ಗಳಿಂದ ಸಹ ಹಣವನ್ನು ಗಳಿಸಬಹುದು

ನೀವು ಯೂಟ್ಯೂಬ್ ನಲ್ಲಿ ಹಣವನ್ನು ಗಳಿಸಲು 500 subscribers ಅನ್ನು ಹಾಗೆ 3000 ಸಾವಿರ ತಾಸು ವೀಕ್ಷಣೆ ಅನ್ನು ಪೂರ್ಣಗೊಳಿಸಿ

ನೀವು ನಿಮ್ಮ ಯೂಟ್ಯೂಬ್ ಚಾನೆಲ್ ಗೆ ಆಡ್ಸೆನ್ಸ್ ಅನ್ನು ಲಿಂಕ್ ಮಾಡಿ ಅದರಿಂದ ನೀವು ಪ್ರತಿ ನಿತ್ಯ ಸಹ ನೀವು ಸಾವಿರಾರು ರೂಪಾಯಿಗಳನ್ನು ಗಳಿಸಬಹುದು

ನಗೆ ಟೈಪೆಯಿಂಗ್ ಮಾಡಿ ಹಣ ಗಳಿಸಲು ಇಷ್ಟವಿದ್ದರೆ ನೀವು ನಿಮ್ಮದೇ ಆದ ವೆಬ್ಸೈಟ್ ಅನ್ನು ರಚಿಸಿ ಮತ್ತು ನಿಮ್ಮದೇ ಬರವಣಿಗೆಯನ್ನು ಬಳಸಿಕೊಂಡು ಪ್ರತಿನಿತ್ಯ ಹಲವಾರು ರೀತಿಯ ಆರ್ಟಿಕಲ್ ಬರೆಯುದರ ಮೂಲಕ ನೀವು ಹಣವನ್ನು ಗಳಿಸಬಹುದು

ನೀವು ಸುಮಾರು 30 ಪೋಸ್ಟ್ ಗಳನ್ನು ಹಾಕಿದ ನಂತರ ನಿಮ್ಮ ವೆಬ್ಸೈಟ್ ಅನ್ನು ಗೂಗಲ್ ಆಡ್ಸೆನ್ಸ್ ಗೆ ಅಪ್ಲೈ ಮಾಡಿ ಮತ್ತು ಅದು ಕೆಲವು ದಿನಗಳ ನಂತರ ನಿಮಗೆ ಜಿಮೇಲ್ ಗೆ ಒಂದು ಮೆಸೇಜ್ ಬರುತ್ತದೆ ಗುಡ್ ನ್ಯೂಸ್ ಅಂತ ಅದು ಬಂದ ಮೇಲೆ ನಿಮ್ಮ ಆರ್ಟಿಕಲ್ ಅಲ್ಲಿ ಆಡ್ಸ್ ಬರುತ್ತವೆ ಅವು ಬರುವುದರಿಂದ ನಿಮಗೆ ಗೂಗಲ್ ಆಡ್ಸೆನ್ಸ್ ಅಲ್ಲಿ ಹಣ ಬರಲು ಶುರುವಾಗುತ್ತದೆ

ಗೆಳೆಯರೆ ನೀವು ಇ ರೀತಿಯಾಗಿ ನೀವು ಮೋಬೈಲ್ ಫೋನುಗಳನ್ನು ಬಳಸಿಕೊಂಡು ಪ್ರತಿನಿತ್ಯ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು ಮತ್ತು ಸೋಶಿಯಲ್ ಮೀಡಿಯಾ ದಲ್ಲು ಸಹ ನಿಮಗೆ ಹೆಸರು ಬರುತ್ತದೆ ಇ ರೀತಿಯಲ್ಲಿ ಹಲವಾರು ಜನರು ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಗಳಿಸುತ್ತಿದ್ದಾರೆ

ನಿಮಗೆ ಇ ಮಾಹಿತಿ ಇಷ್ಟವಾದರೆ ಹಾಗೂ ಇದೆ ರೀತಿಯಲ್ಲಿ ಇನ್ನೂ ಹಲವು ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಮತ್ತು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಎಲ್ಲರಿಗೂ ಧನ್ಯವಾದಗಳು

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.1909
Download

By Aadmi

Leave a Reply

Your email address will not be published. Required fields are marked *