ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಹೊಸ 6 ಮಾನದಂಡಗಳು

ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಹೊಸ 6 ಮಾನದಂಡಗಳುಆರು ಹೊಸ ಮಾನದಂಡಗಳು

ರಾಜ್ಯ ಸರ್ಕಾರವು ಈ ರೀತಿ ಹಲವು ನಿಯಮಗಳನ್ನು ಜಾರಿಗೊಳಿಸಿದೆ

WhatsApp Group Join Now
Telegram Group Join Now
Instagram Group Join Now

Ration Card ಇದು ನಾವು ಬಳಸುವ ಹಲವು ದಾಖಲೆಗಳಲ್ಲಿ ಒಂದಾಗಿದ್ದು ಮತ್ತು ನಮ್ಮ ರಾಜ್ಯ ಸರ್ಕಾರವು ಕೊಡುವ ಹಲವು ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿದೆ ಇ ರೇಷನ್ ಕಾರ್ಡ್ ನಮ್ಮ ಹತ್ತಿರ ಇಲ್ಲವಾದರೆ ನಾವು ಸರ್ಕಾರದಿಂದ ಬರುವ ಕೆಲವು ಸೌಲಭ್ಯಗಳನ್ನು ಪಡೆಯಲಾಗುವುದಿಲ್ಲ ರೇಷನ್ ಕಾರ್ಡ್ ಇದ್ದರೆ ಸುಲಭವಾಗಿ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಪಡೆಯಬಹುದು.

ಭಾರತ ಸರ್ಕಾರವು ಬಡ ಜನರಿಗೋಸ್ಕರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕೊಡಲಾಗುತ್ತದೆ BPL ರೇಷನ್ ಕಾರ್ಡ್ ಈ ರೇಷನ್ ಕಾರ್ಡ್ ಅನ್ನು ಕೊಡುವ ಸಂದರ್ಭದಲ್ಲಿ ಆ ವ್ಯಕ್ತಿಯ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಂಡು ಬಿಪಿಎಲ್ ರೇಷನ್ ಕಾರ್ಡನ್ನು ಕೊಡುತ್ತಾರೆ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದುವುದರಿಂದ ಸರ್ಕಾರದಿಂದ ಸಿಗುವ ಪ್ರಯೋಜನಗಳಲ್ಲಿ ಹೆಚ್ಚಿನವುಗಳು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಸಿಗುತ್ತವೆ.

Ration Card ಯಿಂದ ಪ್ರತಿ ತಿಂಗಳು ಫ್ರೀಯಾಗಿ ಅಕ್ಕಿ. ಕಡಲೆ. ಬೆಳೆ. ಗೋದಿ ಇನ್ನೂ ಹಲವು ರೀತಿಯ ರೇಶನ್ ಅನ್ನು ಪಡೆಯಬಹುದು ಮತ್ತು ಅನಾರೋಗ್ಯದಿಂದ ಬಳಲುವವರಿಗೆ ಸರ್ಕಾರದಿಂದ ಫ್ರೀ ಆಗಿ ಚಿಕಿತ್ಸೆ ಸಿಗುತ್ತದೆ ಮತ್ತು ಇನ್ನು ಹಲವು ಸೌಲಭ್ಯಗಳನ್ನು ಒದಗಿಸುತ್ತದೆ ಈ ರೀತಿಯ ಸೌಲಭ್ಯ ಒದಗಿಸುವ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಎಲ್ಲರಿಗೂ ಕೊಟ್ಟರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಜಾಸ್ತಿ ಇರುತ್ತದೆ.

ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯಲು ಹಲವು ಜನರು ಇಂದಿಗೂ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿಯನ್ನು ಹಾಕುತ್ತಿದ್ದಾರೆ ಸುಮಾರು 1.28 ಕೋಟಿ ಜನರಿಗೆ ಬಿಪಿಎಲ್ ರೇಷನ್ ಕಾರ್ಡನ್ನು ನೀಡಲಾಗಿದೆ.

ಕೆಲವರು ಸುಳ್ಳು ದಾಖಲೆ ಸುಳ್ಳು ಮಾಹಿತಿಯನ್ನು ಕೊಟ್ಟು ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಬಹಳಷ್ಟು ಜನರು ಅರ್ಜಿಯನ್ನು ಹಾಕುತ್ತಿದ್ದಾರೆ ಹಾಗಾಗಿ ಸರ್ಕಾರವು ಕಠಿಣ ಕ್ರಮವನ್ನು ಜಾರಿಗೆಗೊಳಿಸುತ್ತಿದೆ ಮುಂದಿನ ದಿನಮಾನಗಳಲ್ಲಿ BPL ರೇಷನ್ ಕಾರ್ಡ್ ಅರ್ಜಿಯನ್ನು ಬಂದ್ ಮಾಡಿದರು ಮಾಡಬಹುದು.

ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ರಾಜ್ಯ ಸರ್ಕಾರವು ಹೊಸ ಆರು (6) ನಿಯಮಗಳನ್ನು ಜಾರಿಗೊಳಿಸುತ್ತಿದೆ

1) 1.2 ಲಕ್ಷ ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿದವರಿಗೆ ಮಾತ್ರ ಈ BPL ಕಾರ್ಡನ್ನು ನೀಡಲಾಗುತ್ತದೆ

2) ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಸಹ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ

3) ಮೂರು ಹೆಕ್ಟರ್ ಗಿಂತ ಹೆಚ್ಚು ಭೂಮಿ ಹೊಂದಿದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ

4) ಸಿಟಿ ಅಲ್ಲಿ ವಾಸ ಮಾಡುವವರು ಹಾಗೂ ಸಾವಿರಾರು ಅಡಿಗಿಂತ ದೊಡ್ಡ ಮನೆಯನ್ನು ಹೊಂದಿದ್ದರೆ ಅವರಿಗೂ ಸಹ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ

5) ತೆರಿಗೆ ಪಾವತಿ ಮಾಡುತ್ತಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ

6) ಸ್ವಂತ ಕಾರು ಹಾಗೂ ಮನೆಯನ್ನು ಹೊಂದಿದ್ದರೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ ಈಗಾಗಲೇ ರೇಷನ್ ಕಾರ್ಡನ್ನು ಹೊಂದಿದ್ದರೆ ಅದು ರದ್ದಾಗುತ್ತದೆ

ರಾಜ್ಯ ಸರ್ಕಾರವು ಈ ರೀತಿಯ ನಿಯಮಗಳನ್ನು ಮತ್ತು ಇನ್ನು ಹಲವು ನಿಯಮಗಳನ್ನು ಪಾಲಿಸಿದರೆ ಮಾತ್ರ ಬಿಪಿಎಲ್ ಕಾರ್ಡ್ ವಿತರಣೆ ಮಾಡುತ್ತದೆ ಇಲ್ಲದೆ ಹೋದರೆ ಈಗಾಗಲೇ ( Ration Card) ರೇಷನ್ ಕಾರ್ಡನ್ನು ಹೊಂದಿದ್ದರು ಸಹ ಅದನ್ನು ರಾಜ್ಯ ಸರ್ಕಾರವು ಕ್ಯಾನ್ಸಲ್ ಅಥವಾ ರದ್ದು ಮಾಡಲಾಗುತ್ತದೆ

Alight Motion Project’s Link’s👇

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

ಎಲ್ಲರಿಗೂ ಧನ್ಯವಾದಗಳು🙏

By Aadmi

Leave a Reply

Your email address will not be published. Required fields are marked *