ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ .0023

Alight Motion Video Editing

ಗೆಳೆಯರೇ ನಾನು ನಿಮಗೆ ಈ ದಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರು ಹೊರಡಿಸಿರುವ 5 ಯೋಜನೆಗಳಲ್ಲಿ ಅನ್ನ ಬಾಗ್ಯ ಯೋಜನೆ ಯು ಒಂದಾಗಿದೆ ಮತ್ತು ಇ ಅನ್ನ ಬಾಗ್ಯಾ ಯೋಜನೆಯಲ್ಲಿ ಅಕ್ಕಿಯ ಕೊರತೆಯ ಯಿಂದಾಗಿ 5 ಕೆಜಿ ಅಕ್ಕಿ ಮತ್ತು ಇನ್ನ 5 ಕೇಜಿ ಯ ಬದಲಿಗೆ ಹಣ ಕೊಡುತ್ತೇವೆ ಅಂತ ಹೇಳಿದ್ದಾರೆ

WhatsApp Group Join Now
Telegram Group Join Now
Instagram Group Join Now

ಇ ಹಣ ವನ್ನು ಪಡೆಯಲು ನೀವು ನಿಮ್ಮ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಮತ್ತು ಅದರ ಜೊತೆಗೆ ನಿಮ್ಮ ಆಧಾರ್ ಕಾರ್ಡನ್ನು ರೇಶನ್ ಕಾರ್ಡ್ ಗೆ ಸಹ ಲಿಂಕ್ ಮಾಡಬೇಕು ಹಾಗೆ ಇವು ಎರಡು ಲಿಂಕ್ ಮಾಡಿದವರು ಕೆಲವರಿಗೆ ಹಣ ಜಮೆ ಆಗಿದೆ ಇನ್ನೂ ಕೆಲವರಿಗೆ ಹಲವು ರೀತಿಯ ತೊಂದರೆಗಳು ಆಗಿವೆ ಆದ್ದರಿಂದ ಅವರಿಗೆ ಅನ್ನ ಬಾಗ್ಯಾ ಯೋಜನೆಯ ಹಣ ಬಂದಿರುವುದಿಲ್ಲ ಆದ್ದರಿಂದ ಇಲ್ಲಿ ಕೆಳಗೆ ಇರುವ ಫೋಟೋ ದ ರೀತಿಯಲ್ಲಿ ನಿಮಗೂ ಇದೆ ರೀತಿಯ ತೊಂದರೆ ಇದ್ದರೆ ನೀವು ಮೊದಲಿಗೆ ಬ್ಯಾಂಕ್ ಗೆ ಬೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಜರಾಕ್ಸ್ ಮತ್ತು ಬ್ಯಾಂಕ್ ಪಾಸ್ ಬುಕ್ ಜರಾಕ್ಸ್ ಅನ್ನು ನೀಡಿ ಮತ್ತು ಅದರ ಜೊತೆಗೆ NPCI ಅನ್ನು ಸಹ ಲಿಂಕ್ ಮಾಡಿ ಅಂತ ಹೇಳಿ ಅದನ್ನು ಸಹ ಲಿಂಕ್ ಮಾಡಿಸಲೆ ಬೇಕು ನೀವು ಸರ್ಕಾರದಿಂದ ಯಾವುದೇ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಕಾದರೆ ಲಿಂಕ್ ಅನ್ನು ನೀವು ಕಡ್ಡಾಯ ವಾಗಿ ಮಾಡಿಸಬೇಕಾಗುತ್ತದೆ

ನೀವು ಮೇಲೆ ತಿಳಿಸಿದ ಹಾಗೆ ಎಲ್ಲವನ್ನೂ ನಿಮ್ಮ ಬ್ಯಾಂಕ್ ಖಾತೆಗೆ ಮತ್ತು ರೇಶನ್ ಕಾರ್ಡ್ ಗೆ kyc ಅನ್ನು ಸಹ ಮಾಡಿಸಿದ್ದಾರೆ ಆದರೂ ನಿಮಗೆ ಹಣ ಬಂದಿರುವುದಿಲ್ಲ ಆದ್ದರಿಂದ ನೀವು ನಿಮಗ ಹಣ ಬಂದಿದಿಯೋ ಅಥವಾ ಇಲ್ಲೋ ಅಂತ ಚೆಕ್ ಮಾಡುವುದು ಹೇಗೆ ಅಂತ ಹೇಳಿಕೊಡುತ್ತೇನೆ

ಗೆಳೆಯರೇ ನೀವು ನಿಮಗೆ ಯಾಕೆ ರೇಶನ್ ಬದಲಿಗೆ ಹಣ ಜಮೆ ಆಗಿಲ್ಲ ಅಂದು ತಿಳಿದು ಕೊಳ್ಳಲು ಕೆಳಗೆ ಇರುವ ಲೇಖನವನ್ನು ಓದಿಕೊಳ್ಳಿ

ಮೊದಲಿಗೆ ನಿಮ್ಮ ಮೊಬೈಲ್ ಅಲ್ಲಿ ಇರುವ ಗೂಗಲ್ ಅಥವಾ ಕ್ರೋಮ್ ಅಪ್ಲಿಕೇಷನ್ ಅನ್ನು ಬಳಸಿ ಕೊಂಡು ಅದರಲ್ಲಿ ನೀವು ನಿಮ್ಮ ಅಕ್ಕಿಯ ಹಣ ಬಂದಿದೆ ಅಥವಾ ಇಲ್ಲೋ ಅಂತ ಚೆಕ್ ಮಾಡಿಕೊಳ್ಳಬಹುದು ಗೆಳೆಯರೇ ನೀವು ಮೊದಲಿಗೆ ಒಂದು ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಅಲ್ಲಿ ಫುಡ್ ಡಿಪಾರ್ಟ್ಮೆಂಟ್ ಅಂತ ಸರ್ಚ್ ಮಾಡಿ ಹಾಗೇ ಮೊದಲಿಗೆ ಬರುವ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಹಾಗೆ ಅಲ್ಲಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಇ ಸೇವೆಗಳು ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೆಳಗೆ ಮತ್ತೆ ಮತ್ತೆ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಇ ಸ್ಥಿತಿ ಅಂತ

ಈ ರೀತಿ ಇರುತ್ತದೆ ಅಲ್ಲಿ ಇ ಸ್ಥಿತಿ ಮೇಲೆ ಕ್ಲಿಕ್ ಮಾಡಿ

ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಹಾಗೆ ಅಲ್ಲಿ ಡಿಬಿಟ್ ಸ್ಟೇಟಸ್ ಅಂತ ಇರುತ್ತದೆ

ಇ ರೀತಿ ಇರುತ್ತದೆ ಅಲ್ಲಿರುವ DBT Status ಮೇಲೆ ಕ್ಲಿಕ್ ಮಾಡಿ

ನೀವು ಅದರ ಮೇಲೆ ಕ್ಲಿಕ್ ಮಾಡಿ ಆಲ್ಲಿ ಮಾತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಜಿಲ್ಲೆ ಅನ್ನು ಹುಡುಕಿ ಅದರ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಈ ರೀತಿ ಇರುತ್ತದೆ

ಹಾಗೆ ಕೆಳಗೆ ಡಿಬಿಟಿ ಸ್ಟೇಟಸ್ ಅಂತ ಇರುತ್ತದೆ ಆದರೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ನಿಮ್ಮ ರೇಶನ್ ಕಾರ್ಡ್ ಸಂಖ್ಯೆ ಯನ್ನು ಹಾಕಿ ಮತ್ತು ಅಲ್ಲೇ ಇರುವ ಒಂದು ಕೋಡ್ ಅನ್ನು ಕೆಳಗೆ ಇರುವ ಬಾಕ್ಸ್ ಅಲ್ಲಿ ಹಾಕಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ 5 ಕೆಜಿಯ ಅಕ್ಕಿಯ ಬದಲಿಗೆ ಹಣ ಬಂದಿದೆ ಅಥವಾ ಇಲ್ಲೋ ಅಂತ ಇರುತ್ತದೆ ಮೊದಲಿಗೆ ಅಲ್ಲಿ ರೇಶನ್ ಕಾರ್ಡ್ ಯಾರ್ ಹೆಸರಲ್ಲಿ ಇರುತ್ತದೆ ಅವರ ಹೆಸರು ಇರುತ್ತದೆ ಮತ್ತು ಎಸ್ಟು ಜನ ಇದ್ದಾರೆ ಅಂತ ಇರುತ್ತದೆ ಹಾಗೆ ಎಸ್ಟು ಹಣ ಬರುತ್ತದೆ ಅಂತ ಸಹ ಇರುತ್ತದೆ ಹಾಗೆ ನಿಮಗೆ ಹಣ ಬಂದಿಲ್ಲ ವೆಂದರೆ ಅಲ್ಲಿಯೇ ಕೆಳಗೆ ಯಾಕೆ ಬಂದಿಲ್ಲಾ ಅಂತ ಕಾರಣ ಒನ್ನು ನೀಡಿರುತ್ತಾರೆ ಅದನ್ನು ಗಮನಿಸಿ ಅದನ್ನು ಸರಿ ಪಡಿಸಿಕೊಳ್ಳಿ ಗೆಳೆಯರೇ ನಂತರ ಅದು ಅಪ್ಡೇಟ್ ಆಗಿ ಹಣ ಜಮೆ ಆಗುತ್ತದೆ

~» Beat Mark Xml Link.
Download

~» Shake Effect Preset Link.
Download

~» Beat Mark Preset Link.
Download

~» Shake Effect Xml Link.
Download

ಎಲ್ಲರಿಗೂ ಧನ್ಯವಾದಗಳು

By Aadmi

Leave a Reply

Your email address will not be published. Required fields are marked *