ಗೃಹ ಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ

ಗೃಹ ಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಇ 10 ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ

WhatsApp Group Join Now
Telegram Group Join Now
Instagram Group Join Now

ಹಾಯ್ ಫ್ರೆಂಡ್ಸ್ ಎಲ್ಲರಿಗೂ ಹೇಗಿದ್ದೀರಿ ಇವತ್ತು ನಾನು ನಿಮಗೆ ಕಾಂಗ್ರೆಸ್ ಸರ್ಕಾರವು ನೀಡಿದ ಐದು ಗ್ಯಾರಂಟಿ ಗಳಲ್ಲಿ ಒಂದು ಗ್ಯಾರಂಟಿ ಆದ ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವ ಜಿಲ್ಲೆಗೆ ಬಂದಿದೆ ಹಾಗೂ ಬರದೆ ಇರುವವರು ಏನು ಮಾಡಬೇಕು ಅಂತ ಕೆಳಗೆ ವಿವರಿಸಿದ್ದೇನೆ ನೀವು ಅದನ್ನು ಪೂರ್ಣವಾಗಿ ಓದಿಕೊಂಡು ತಿಳಿದುಕೊಳ್ಳಿ ಗೆಳೆಯರೇ

ಗೃಹ ಲಕ್ಷ್ಮಿ ಯೋಜನೆ ಉದ್ದೇಶವೂ ಕರ್ನಾಟಕದ ಎಲ್ಲ ಮನೆಯ ಯಜಮಾನಿ ಅಕೌಂಟ್ ಗೆ ಪ್ರತಿ ತಿಂಗಳು ಫ್ರೀಯಾಗಿ 2000 ಹಣ ಹಾಕುವ ಮೂಲಕ ಎಲ್ಲರಲ್ಲೂ ಬಡತನ ಅನ್ನು ಹೋಗಲಾಡಿಸುವ ಕೆಲಸವನ್ನು ಮಾಡುತ್ತಿದೆ

ಗೃಹ ಲಕ್ಷ್ಮಿ ಯೋಜನೆಯ ಈಗಾಗಲೇ ಆರಂಭ ವಾಗಿದ್ದು ಇದು ಈಗಾಗಲೇ ಮೊದಲನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಸುಮಾರು 70% ಮಹಿಳೆಯರು ಈ ಮೊದಲನೇ ಕಂತಿನ ಹಣ ಅನ್ನು ಪಡೆದುಕೊಂಡಿದ್ದಾರೆ ಹಾಗೂ ಇನ್ನೂ 30% ಮಹಿಳೆಯರು ಅವರ ಹಲಹು ತ್ರಾಂತಿಕ್ ತೊಂದರೆಯಿಂದ ಬಳಲುತ್ತಿದ್ದು ಅವರಿಗೆ ಇನ್ನೂ ವರೆಗೂ ಮೊದಲನೇ ಕಂತಿನ ಹಣ ಜಮೆ ಆಗಿರುವುದಿಲ್ಲ

ಗೃಹ ಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಯಾರಿಗೆ ಬಂದಿರುವುದಿಲ್ಲ ಅವರಿಗೆ ಸರ್ಕಾರವು ಗುಡ್ ನ್ಯೂಸ್ ಅನ್ನು ನೀಡಿದೆ ಅದೇನೆಂದರೆ ಮೊದಲೇ ಕಂತಿನ ಹಣ ಪಡೆಯದೆ ಯಿರುವವರಿಗೆ ಮೊದಲು ಕಂತು ಹಾಗೂ ಎರಡನೇ ಕಂತಿನ ಹಣ ಸೇರಿ ಅವರ ಖಾತೆಗೆ 4000 ರು ಹಣವನ್ನು ಜಮಾ ಮಾಡಲಾಗುವುದು ಎಂದು ಲಕ್ಮಿ ಹೆಬ್ಬಾಳ ಅವರು ಮೀಡಿಯಾ ಮುಂದೆ ಹೇಳಿದ್ದಾರೆ

ಈ ಗೃಹ ಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಈಗಾಗಲೇ ಹತ್ತು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಹಾಗೂ ಯಾವ ಯಾವ ಜಿಲ್ಲೆಗೆ ಹಣ ಬಿಡುಗಡೆ ಮಾಡಲಾಗಿದೆ ಅಂತ ಕೆಳಗೆ ನೀಡಲಾಗಿದೆ ಅದನ್ನು ಪೂರ್ಣವಾಗಿ ಓದಿಕೊಂಡು ತಿಳಿದುಕೊಳ್ಳಿ ಗೆಳೆಯರೇ

1 ಬೀದರ್ ಜಿಲ್ಲೆ

2 ಕಲಬುರ್ಗಿ ಜಿಲ್ಲೆ

3 ಯಾದಗಿರಿ ಜಿಲ್ಲೆ

4 ರಾಯಚೂರು ಜಿಲ್ಲೆ

5 ಬಳ್ಳಾರಿ ಜಿಲ್ಲೆ

6 ವಿಜಯ ನಗರ ಜಿಲ್ಲೆ

7 ಚಿತ್ರದುರ್ಗ ಜಿಲ್ಲೆ

8 ಬಾಗಲ ಕೋಟೆ ಜಿಲ್ಲೆ

9 ವಿಜಯಪುರ ಜಿಲ್ಲೆ

10 ಕೊಡಗು ಜಿಲ್ಲೆ

ಈ ಹತ್ತು ಜಿಲ್ಲೆಗಳಿಗೆ ಈ ಗೃಹ ಲಕ್ಷ್ಮಿ ಯೋಜನೆ ಹಣ ಜಮೆ ಆಗಲು ಶುರು ಆಗಿದೆ ಹಾಗೂ ನಿಮಗೂ ಸಹ ಇ ಯೋಜನೆಯ ಎರಡನೇ ಕಂತಿನ ಹಣ ಜಮೆ ಆಗಿದ್ದರೆ ಕೆಳಗೆ ಕಾಮೆಂಟ್ ಮಾಡಿ ತಿಳಿಸ ಆಗದಿದ್ದರೂ ಸಹ ಆಗಿಲ್ಲ ಅಂತ ಹೇಳಿ

ಯಾರಿಗೆ ಹಣ ಬಂದಿಲ್ಲಾ ಅವರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಅವರಿಗೂ ಪ್ರತಿ ತಿಂಗಳ ಹಣ ಒಮ್ಮಿಗೆ ಜಮೆ ಆಗಲಿದೆ

ನೀವು ಈ ರೀತಿಯ ಇನ್ನೂ ಹಲವು ಹೆಚ್ಚಿನ ಮಾಹಿತಿ ಅನ್ನು ತಿಳಿದು ಕೊಳ್ಳಲು ನಮ್ಮ ಪೇಜ್ ಗೆ ಭೇಟಿ ನೀಡಿ

ಧನ್ಯವಾದಗಳು

~» Full Project Preset Link.
Download

~» Shake Effect Preset Link.
Download

~» Full Project Xml Link.
Download

~» Shake Effect Xml Link.
Download

Song 🎶.7026

download

By Aadmi

Leave a Reply

Your email address will not be published. Required fields are marked *