ಗೃಹ ಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆ. ಎರಡನೇ ಕಂತಿನ ಹಣ ಬರದೆ ಇರಲು ಕಾರಣಗಳೇನು

ಗೃಹ ಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆ

ಹಾಯ್ ಫ್ರೆಂಡ್ಸ್ ಎಲ್ಲರೂ ಹೇಗಿದ್ದೀರಿ

WhatsApp Group Join Now
Telegram Group Join Now
Instagram Group Join Now

ಕಾಂಗ್ರೆಸ್ ಸರ್ಕಾರವು ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಈಗಾಗಲೇ ಜಾರಿಯಲ್ಲಿದ್ದು ಈ ಯೋಜನೆ ಮೊದಲನೇ ಕಂತಿನ ಹಣ ಎಲ್ಲ ಮನೆಯ ಯಜಮಾನಿ ಯರ ಅಕೌಂಟಿಗೆ ಜಮೆ ಯಾಗಿದ್ದು ಹಾಗೂ ಎರಡನೇ ಕಂತಿನ ಹಣ ಈಗಾಗಲೇ ಹಲವು ಜಿಲ್ಲೆಗಳಿಗೆ ಜಮಾ ಆಗುತ್ತಿದೆ ಮತ್ತು ಇನ್ನೂ ಹಲವು ಮಹಿಳೆಯರಿಗೆ, ಮೊದಲನೇ ಕಂತಿನ ಹಣ ಹಾಗೂ ಎರಡನೇ ಕಂತಿನ ಹಣ ಜಮೆ ಆಗಿರುವುದಿಲ್ಲ

ಗೆಳೆಯರೇ ಈಗಾಗಲೇ ಕೆಲವೊಂದು ಜಿಲ್ಲೆಗಳಿಗೆ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ

ರೇಶನ್ ಕಾರ್ಡ್ ಅನ್ನು ಹೇಗೆ ತಿದ್ದುಪಡಿ ಮಾಡುವುದು ಮತ್ತು ಯಾವಾಗ ತಿದ್ದುಪಡಿ ಮಾಡುವುದು

ಬೀದರ್. ಕಲಬುರ್ಗಿ. ಯಾದಗಿರಿ. ರಾಯಚೂರು. ವಿಜಾಪುರ. ಬಳ್ಳಾರಿ. ವಿಜಯ ನಗರ. ಚಿತ್ರದುರ್ಗ. ಬಾಗಲಕೋಟೆ. ಕೊಡಗು ಇ ಜಿಲ್ಲೆಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ

ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೆ ಕಂತಿನ ಹಾಗೂ ಎರಡನೇ ಕಂತಿನ ಹಣ ಇನ್ನುವರೆಗೂ ಜಮಾ ಆಗಿಲ್ಲದಿದ್ದರೆ ನೀವು ಅದರದೇ ಆದ ಕೆಲವು ಕಂಡಿಶನ್ಗಳನ್ನು ಅನುಸರಿಸಬೇಕು ಇಲ್ಲವಾದರೆ ಗೃಹ ಲಕ್ಷ್ಮಿ ಯೋಜನೆ ನಿಮಗೆ ಸಿಗುವುದಿಲ್ಲ

ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಈ ಕೆಲವು ಕಂಡಿಶನ್ಗಳನ್ನು ನೀವು ಅನುಸರಿಸಬೇಕು

ಗೆಳೆಯರೇ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು ಅದರ ಜೊತೆಗೆ ಆಧಾರ್ ಸೀಡಿಂಗ್ ಅನ್ನು ಮಾಡಿಸಬೇಕು

ನಿಮ್ಮ ರೇಷನ್ ಕಾರ್ಡ್ ನಲ್ಲಿ ಹಾಗೂ ಆಧಾರ್ ಕಾರ್ಡ್ ಅಲ್ಲಿ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ನಿಮ್ಮ ಇನ್ಸಲ್ (ನಿಮ್ಮ ಹೆಸರು) ಒಂದೇ ರೀತಿಯಲ್ಲಿ ಇರಬೇಕು

ಹಾಗೂ ನಿಮ್ಮ ರೇಷನ್ ಕಾರ್ಡ್ ಗೆ kyc ಅನ್ನು ಮಾಡಿಸ ಬೇಕು

ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಬೇಕು

ನಿಮ್ಮ ಬ್ಯಾಂಕ್ ಖಾತೆಗೆ ಗೂ ಸಹ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿಸಬೇಕು ಯಾಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ನಂಬರ್ ಗೆ ನೀವು ಬ್ಯಾಂಕ್ ಅಲ್ಲಿ ಮಾಡಿದ ಪ್ರತಿಯೊಂದು ಟ್ರಾಂಜಕೆಸಿಎನ್ ನ ಮೆಸೇಜು ನೀವು ಲಿಂಕ್ ಮಾಡಿರುವ ಮೊಬೈಲ್ ನಂಬರ್ ಗೆ ಬರುತ್ತದೆ ಗೆಳೆಯರೇ

ಗೆಳೆಯರೇ ನೀವು ಈ ಮೇಲಿನ ನಿಯಮಗಳನ್ನು ಪಾಲಿಸಿದರೆ ಹಾಗೂ ನೀವು ಗೃಹ ಲಕ್ಷ್ಮಿ ಯೋಜನೆ ಗೆ ಅರ್ಜಿ ಹಾಕಿದ್ದಾರೆ ನಿಮ್ಮ ಬ್ಯಾಂಕ್ ಖಾತೆಗೆ ಕಂಡಿತಾ ಹಣ ಬಂದೆ ಬರುತ್ತದೆ ಗೆಳೆಯರೇ ಯಾರು ಆತಂಕ ಪಡುವ ಅಗತ್ಯವಿಲ್ಲ ಯಾಕೆಂದರೆ ರಾಜ್ಯ ಸರ್ಕಾರವು ಜಿಲ್ಲಾ ವಾರು ಹಣವನ್ನು ಹಾಕ್ತಾ ಇದೆ ನಿಮ್ಮ ಜಿಲ್ಲೆಗೆ ಬರುವ ವರೆಗೂ ಕಾಯಿರಿ

ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲಾ ಅವರಿಗೆ ಎರಡು ತಿಂಗಳು ಸೇರಿ ಒಟ್ಟಾರೆಯಾಗಿ ಅವರ ಖಾತೆಗೆ 4000 ಸಾವಿರ ರೂಪಾಯಿ ಅನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ ಅಂತ ಮೂಲಗಳಿಂದ ತಿಳಿದು ಬಂದಿದೆ ಗೆಳೆಯರೇ ಆದ್ದರಿಂದ ಯಾರು ಯಾರು ಆತಂಕ ಪಡುವ ಅಗತ್ಯವಿಲ್ಲ

ಎಲ್ಲರಿಗೂ ಧನ್ಯಾದಗಳು

~» Video clip download Link.

HDR Effect

Download

Template link

download

Video Clips link in telegram.1009

Join now

By Aadmi

Leave a Reply

Your email address will not be published. Required fields are marked *