Government schemes 2023!

Alight Motion Lyrics Video Editing

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಈಗಾಗಲೇ ಎಲ್ಲರ ಅಕೌಂಟಿಗೆ ಜಮಾ ಆಗಿದ್ದು ಹಾಗೂ ಎರಡನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ

ಇನ್ನು ಹಲವು ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತನ ಹಣ ಬಂದಿರುವುದಿಲ್ಲ ಅವರ ಕೆಲವು ಡಾಕ್ಯುಮೆಂಟ್ಸ್ ಗಳನ್ನು ತಪ್ಪಾಗಿ ಇರುತ್ತವೆ ಆದ್ದರಿಂದ ಅವರಿಗೆ ಹಣ ಜಮಗಿರುವುದಿಲ್ಲ

ಅವರ ಡಾಕ್ಯೂಮೆಂಟ್ಸ್ ಗಳು ತಪ್ಪಾಗಿದ್ದ ಕಾರಣ ಅವರ ಅಪ್ಲಿಕೇಶನ್ ರಿಜೆಕ್ಟ್ ಆಗಿರುತ್ತದೆ

ಆಧಾರ್ ಕಾರ್ಡ್ ನಲ್ಲಿ ಮತ್ತು ರೇಷನ್ ಕಾರ್ಡ್ ನಲ್ಲಿ ಹೆಸರು ಒಂದೇ ರೀತಿಯಾಗಿರಬೇಕು

ನಿಮ್ಮ ರೇಷನ್ ಕಾರ್ಡ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು (ಕೆ ವೈ ಸಿ ಮಾಡಿಸಬೇಕು )

ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು

ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವುದರ ಜೊತೆಗೆ ಆಧಾರ್ ಸೀಡಿಂಗ್ ಕೂಡ ಆಗಿರಬೇಕು

ನೀವು ಆಗಸ್ಟ್ ತಿಂಗಳ 15ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದರೆ ನಿಮ್ಮ ಖಾತೆಗೂ ಕೂಡ ಖಂಡಿತವಾಗಿ ಹಣ ಜಮೆ ಆಗಿರುತ್ತದೆ ಅದರ ಮೆಸೇಜ್ ನೀವು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಗೆ ಬಂದಿರುತ್ತದೆ

ಈ ಮೇಲೆ ತಿಳಿಸಿರುವ ಕೆಲವು ಡಾಕುಮೆಂಟ್ಸ್ ಗಳಲ್ಲಿ ತಪ್ಪಾಗಿದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಅದು ರಿಜೆಕ್ಟ್ ಆಗುತ್ತದೆ

ಈ ಮೇಲೆ ತಿಳಿಸಿರುವ ಡಾಕ್ಯುಮೆಂಟ್ಸ್ ಗಳು ಸರಿಯಾಗಿ ಇದ್ದರೆ ನಿಮ್ಮ ಅಪ್ಲಿಕೇಶನ್ Successfull ಆಗಿರುತ್ತದೆ ಹಾಗೂ ನಿಮ್ಮ ಖಾತೆಗೆ ಅಮೌಂಟ್ ಜಮಾ ಆಗಿರುತ್ತದೆ

ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣವನ್ನು ಅಕ್ಟೋಬರ್ ತಿಂಗಳು ಮುಗಿಯೋ ಮುನ್ನವೇ ಎಲ್ಲರ ಖಾತೆಗೆ ಜಮಾ ಮಾಡಲಾಗುತ್ತದೆ

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಹಾಗೂ ಇದೇ ರೀತಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಎಲ್ಲರಿಗೂ ಧನ್ಯವಾದಗಳು

DOWNLOAD ALL MATERIALS👇

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

~» Full Project link. 1013
Download

ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕೆ ಧನ್ಯವಾದಗಳು

By Aadmi

Leave a Reply

Your email address will not be published. Required fields are marked *