ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರುವವರಿಗೆ ಎರಡು ತಿಂಗಳು ಸೇರಿ ನಾಲ್ಕು ಸಾವಿರ ಹಣ ಬರುತ್ತೆ

ಗೃಹ ಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆ

ಕಾಂಗ್ರೆಸ್ ಸರ್ಕಾರ ನೀಡಿರುವ ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಿದ್ದೀರಿ ಅವರಿಗೆ ರಾಜ್ಯ ಸರ್ಕಾರವು ಒಂದು ಗುಡ್ ನ್ಯೂಸ್ ಅನ್ನು ನೀಡಿದೆ ಈಗಾಗಲೇ ಸರ್ಕಾರವು ಮಹಿಳೆಯರ ಅಕೌಂಟಿಗೆ 2000 ಮೊತ್ತವನ್ನು ಹಾಕಿದ್ದು ಸುಮಾರು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಈ ಯೋಜನೆಯ ಲಾಭ ಲಾಭವನ್ನು ನೀಡಲು ಸರ್ಕಾರವು ನಿರ್ಧರಿಸಿದೆ

WhatsApp Group Join Now
Telegram Group Join Now
Instagram Group Join Now

ಈಗಾಗಲೇ ಶೇಕಡ 60ರಷ್ಟು ಮಹಿಳೆಯರಿಗೆ ಈ ಯೋಜನೆಯ ಹಣ ಜಮಾ ಆಗಿದೆ ಇನ್ನು ಹಲವು ಮಹಿಳೆಯರಿಗೆ ಹಣ ಜಮಾ ಮಾಡುವ ಬಗ್ಗೆ ಸರ್ಕಾರ ಇದೀಗ ಒಂದು ಹೊಸ ಆದೇಶವನ್ನು ಹೊರಡಿಸಿದೆ

ಯಾರಿಗೆಲ್ಲ ಈ ಗೃಹ ಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲವೋ ಅವರಿಗೆ ಒಟ್ಟಾಗಿ ಹೋದ ತಿಂಗಳದು ಮತ್ತು ಈ ತಿಂಗಳದು ಸೇರಿ 4000 ರೂಪಾಯಿಗಳನ್ನು ಅವರ ಅಕೌಂಟಿಗೆ ನೇರವಾಗಿ ಹಾಕುವ ಉದ್ದೇಶವನ್ನು ಹೊಂದಿದೆ

ಗೃಹಲಕ್ಷ್ಮಿ ಯೋಜನೆಯ ಹಣ ಕೆಲವು ಮಹಿಳೆಯರಿಗೆ ಮಾತ್ರ ಬಂದಿದೆ, ಬರದೇ ಇರುವ ಮಹಿಳೆಯರು ಮಾಡಬೇಕಾದ ಕೆಲವು ವಿಷಯಗಳು ಈ ಕೆಳಗಿನಂತಿವೆ

ರಾಜ್ಯದ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಂಗ್ರೆಸ್ ಸರ್ಕಾರ ನೀಡಿದ ಈ ಗೃಹಲಕ್ಷ್ಮಿ ಯೋಜನೆ ಲಾಭವನ್ನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಸಿಗಲಿದೆ. ಯಾರಿಗೆ ಸಿಗುತ್ತೆ ? ಯಾರಿಗೆ ಸಿಗಲ್ಲ ?

ಕಾಂಗ್ರೆಸ್ ಸರ್ಕಾರವು ಆಗಸ್ಟ್ ತಿಂಗಳಲ್ಲಿ ಸುಮಾರು 70% ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ತಲುಪಿಸಿದೆ ಹಾಗೂ ಇದರ ಜೊತೆಗೆ ಇನ್ನೂ ಹಲವು ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಕ್ಕಿಲ್ಲ ಅವರಿಗೆ ಸರ್ಕಾರವು ಈ ತಿಂಗಳದು ಮತ್ತು ಹೋದ ಅಗಸ್ಟ್ ತಿಂಗಳದು ಸೇರಿ 4,000ಗಳನ್ನು ಅವರ ಖಾತೆಗೆ ಹಾಕುವ ನಿರ್ಧಾರವನ್ನು ಹೊಂದಿದೆ

ಗೃಹ ಲಕ್ಷ್ಮಿ ಯೋಜನೆಯ ಹಣ ಇನ್ನೂ ಸಹ ಬರದೆ ಇದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದಲ್ಲಿ ತಿಳಿಸಿರುವಂತೆ ಇನ್ನೂ ಹಲವು ಸಣ್ಣ ಕೆಲಸಗಳನ್ನು ನೀವು ಕಡ್ಡಾಯವಾಗಿ ಮಾಡಬೇಕಾಗಿದೆ

ಅವರು ಹೇಳಿರುವ ಹಲವು ಸಣ್ಣ ಕೆಲಸಗಳನ್ನು ನೀವು ಬೇಗ ಮಾಡಿ ಯಾಕೆಂದರೆ ಆಗಸ್ಟ್ ತಿಂಗಳ ಹಣ ಮತ್ತು ಸೆಪ್ಟಂಬರ್ ತಿಂಗಳ ಹಣ ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರದಿಂದ ಹೊಸ ಆದೇಶವನ್ನು ಹೊರಡಿಸಲಾಗಿದೆ

ನೀವು ಮಾಡಬೇಕಾದ ಸಣ್ಣ ಕೆಲಸಗಳು

ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ನೊಂದಿಗೆ ಲಿಂಕ್ ಆಗಿದೆ ಅಂತ ಖಚಿತಪಡಿಸಿಕೊಳ್ಳಿ ಯಾಕೆ ಅಂದರೆ ಅದೇ ಖಾತೆಗೆ ಗೃಹ ಲಕ್ಷ್ಮಿ ಯೋಜನೆ ಹಣ ಬರುತ್ತದೆ

ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿ ಮತ್ತು ರೇಷನ್ ಕಾರ್ಡ್ ನಲ್ಲಿ ಒಂದೇ ರೀತಿ ಇರುವುದಿಲ್ಲ ಇದರಿಂದ ನಿಮಗೆ ಹಣ ಜಮೆ ಆಗಿರುವುದಿಲ್ಲ ಇದನ್ನು ಸಹ ಸರಿಪಡಿಸಿಕೊಳ್ಳಬೇಕು

ನಿಮ್ಮ ರೇಷನ್ ಕಾರ್ಡ್ ನಲ್ಲಿ ರೇಷನ್ ಕಾರ್ಡ್ ನ ಹೆಡ್ ಮನೆಯ ( ಯಜಮಾನಿ )ಮುಖ್ಯಸ್ಥ ಆಗಿರಬೇಕು ಅಂದರೆ ಲಕ್ಷ್ಮಿ ಯೋಜನೆ ಲಾಭ ದೊರೆಯುತ್ತದೆ

ಈ ಮೇಲಿನ ಎಲ್ಲ ಕೆಲಸಗಳನ್ನು ನೀವು ಶೀಘ್ರದಲ್ಲಿ ಮಾಡಿ ಯಾಕೆ ಅಂದರೆ ಮೊದಲ ತಿಂಗಳ ಹಣ ನಿಮಗೆ ಬಂದಿಲ್ಲ ವೆಂದರೆ ಎರಡು ತಿಂಗಳ ಸೇರಿ ನಿಮಗೆ ನಾಲ್ಕು ಸಾವಿರ ಹಣ ಬರುತ್ತದೆ

ಧನ್ಯವಾದಗಳು..

~» Beat Mark Preset Link. CT
Download

~» Shake Effect Preset Link.
Download

All text Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *