trending Lyrics video editing.29

Alight Motion

ಹಾಯ್ ಗೆಳೆಯರೇ ಇವತ್ತು ನಾನು ಮೊತ್ತೊಂದು ಟ್ರೆಂಡಿಂಗ್ ಅಲ್ಲಿ ಇರುವ ವಿಡಿಯೋ ಎಡಿಟಿಂಗ್ ಹೇಳಿ ಕೊಡುತ್ತೇನೆ ಫ್ರೆಂಡ್ಸ್ ಇ ವಿಡಿಯೋ ಗೆ ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಗಳನ್ನು ನಿಮಗೆ ಒದಗಿಸುತ್ತೇನೆ ಅವುಗಳನ್ನು ನೀವು ಬಳಸಬಹುದು ಫ್ರೆಂಡ್ಸ್ ನಾನು ಈ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಕೆಲವು ವಿಡಿಯೋ ಕ್ಲಿಪ್ ಮತ್ತು ಒಂದು ನಾನೇ ಕ್ರಿಯೇಟ್ ಮಾಡಿರುವ ಬ್ಲಾಕ್ ಸ್ಕ್ರೀನ್ ಲಿರಿಕ್ಸ್ ಟೆಂಪ್ಲೆಟ್ ಅನ್ನು ಬಳಸಿ ಈ ವಿಡಿಯೋ ಅನ್ನು ಎಡಿಟಿಂಗ್ ಮಾಡಿದ್ದೇನೆ ನೀವು ಈ ರೀತಿಯಾಗಿ ವಿಡಿಯೋ ಅನ್ನು ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಡುತ್ತೇನೆ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ನಾನು ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು

ಫ್ರೆಂಡ್ಸ್ ನಾನು ಇ ವಿಡಿಯೋ ಎಡಿಟಿಂಗ್ ಮಾಡಲು ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೇನೆ ಗೆಳೆಯರೇ ನನ್ನ ಟೆಲಿಗ್ರಾಂ ಚಾನಲ್ ಹೆಸರು pb Editing Studio ಅಂತ ಇರುತ್ತದೆ ಅದರ ನೇರವಾದ ಲಿಂಕ್ ಸಹ ನಿಮಗೆ ಕೆಳಗೆ ನೀಡಿರುತ್ತದೆ ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಮ್ಮ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಬಹುದು ಮತ್ತು ನಾನು ಅಲ್ಲಿ ಹಾಕಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ಡೌನ್ಲೋಡ್ ಮಾಡಿಕಳ್ಳಬಹುದು

Telegram Channel Link 👉 JOIN

ಗೆಳೆಯರೇ ನೀವು ಮದಲಿಗೆ ಈ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು alight motion application ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಅದನ್ನು ಸಹ ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕೀರುತ್ತೆನೆ ಮತ್ತು ಇಲ್ಲಿ ಕೆಳಗೆ ನೀಡಿರುವ beat mark Froject and shake effect project ಅನ್ನು ಅದಕ್ಕೆ ಇಂಪೋರ್ಟ್ ಮಾಡಿಕೊಳ್ಳಿ

How To Import presets

ಗೆಳೆಯರೇ ನೀವು alight motion ಪ್ರೊಜೆಕ್ಟ್ ಗಳನ್ನು ಇಂಪೋರ್ಟ್ ಮಾಡಲು ಇಲ್ಲಿ ಕೆಳಗೆ ನೀಡಿರುವ beat Mark ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ ಮೊಬೈಲ್ ಅಲ್ಲಿರುವ Alight Motion ಗೆ ರಿ ಡೈರೆಕ್ಟ್ ಆಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಅದನ್ನು ಇಂಪೋರ್ಟ್ ಮಾಡಿಕೊಳ್ಳಬಹುದು ಇದೆ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಗೆಳೆಯರೇ

How To Editi Video

ಗೆಳೆಯರೇ ನೀವು ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಮೊದಲು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಇರುವ ಸೆಪ್ ಅನ್ನು ಡಿಲೀಟ್ ಮಾಡಿ ಅಲ್ಲಿ ನಾನು ನೀಡಿರುವ ಬ್ಲಾಕ್ ಸ್ಕ್ರೀನ್ ಟೆಂಪ್ಲೆಟ್ ಅಲ್ಲಿ ಹಾಕಿ ನಂತರ ಅಲ್ಲಿ ಕೆಳವಂದೂ ವಿಡಿಯೋ ಕ್ಲಿಪ್ ಅನ್ನು ಹಾಕಿ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಇರುವ ವಿಡಿಯೋ ಕ್ಲಿಪ್ ಎಫೆಕ್ಟ್ ಅನ್ನು ಕಾಪಿ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಇರುವ ವಿಡಿಯೋ ಕ್ಲಿಪ್ ಇ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ

BEAT MARK Download

SHAKE EFFECT DOWNLOAD

By Aadmi

6 thoughts on “trending Lyrics video editing.29”

Leave a Reply

Your email address will not be published. Required fields are marked *