ಆಧಾರ್ ಕಾರ್ಡ್ ಅನ್ನು ಇವಾಗಲೆ ಫ್ರೀ ಯಾಗಿ ಅಪ್ಡೇಟ್ ಮಾಡಿಕೊಳ್ಳಿ.

ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ

ಹಾಯ್ ಫ್ರೆಂಡ್ಸ್ ಎಲ್ಲರೂ ಹೇಗಿದ್ದೀರಿ ಇವತ್ತು ನಾನು ನಿಮಗೆ ಈ ಲೇಖನದಲ್ಲಿ ಮತ್ತೊಂದು ಹೊಸ ಸುದ್ದಿಯನ್ನು ತೆಗೆದುಕೊಂಡು ಬಂದಿದ್ದೇನೆ ಗೆಳೆಯರೇ ಅದರ ಬಗ್ಗೆ ಕೆಳಗೆ ಪೂರ್ಣವಾಗಿ ವಿವರಿಸಿದ್ದೇನೆ

WhatsApp Group Join Now
Telegram Group Join Now
Instagram Group Join Now

ಗೆಳೆಯರ ಸರ್ಕಾರವು ಈಗ ಮತ್ತೊಂದು ಶರತ್ತನ್ನು ನೀಡಿದೆ ಅದೇನೆಂದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು

ಯಾರೆಲ್ಲಾ ಆಧಾರ್ ಕಾರ್ಡನ್ನು ಅಪ್ಲೋಡ್ ಮಾಡಿಕೊಳ್ಳಬೇಕು ಹಾಗೂ ಹೇಗೆ ಅಪ್ಡೇಟ್ ಮಾಡಿಕೊಳ್ಳಬೇಕು ಅಂತ ಕೆಳಗೆ ವಿವರಿಸಲಾಗಿದೆ ಗೆಳೆಯರೇ

ಗೆಳೆಯರೇ ಇದನ್ನು ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿ ಹತ್ತು ವರ್ಷಗಳು ಆಗಿದ್ದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು

ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿ 10 ವರ್ಷ ಆಗಿದೆಯೋ ಅಥವಾ ಇಲ್ಲವೋ ಅಂತ ಹೇಗೆ ಚೆಕ್ ಮಾಡುವುದು ಕೆಳಗೆ ವಿವರಿಸಿದ್ದೇನೆ

ಗೆಳೆಯರೇ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿ 10 ವರ್ಷಗಳು ಆಗಿದವು ಇಲ್ಲವೋ ಅಂತ ಚೆಕ್ ಮಾಡಲು ನೀವು ಬಳಸುವ ಯಾವುದಾದರೂ ಒಂದು ಬ್ರೌಸರ್ ಅನ್ನು ಓಪನ್ ಮಾಡಿ

ಫ್ರೆಂಡ್ಸ್ ನೀವು ಬಳಸುವ ಒಂದು ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ಅಲ್ಲಿ ಓಪನ್ ಮಾಡಿ ಅಲ್ಲಿ ಮೈ ಆಧಾರ್ ಅಥವಾ ಆಧಾರ್ ಅಂತ ಸರ್ಚ್ ಮಾಡಿ ಅಲ್ಲಿ ಮೊದಲಿಗೆ ಬರುವ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ

ಅಲ್ಲಿ ಅಪ್ಡೇಟ್ ಆಧಾರ್ ಹಿಸ್ಟರಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಒಂದು ಬಯೋಮೆಟ್ರಿಕ್ ಕೆಳಗೆ ಲಾಗಿನ್ ಅಂತ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಿ ಮತ್ತು ಕೆಳಗಿರುವ ಕ್ಯಾಪ್ಚ ಹಾಕಿ ಸೆಂಡ್ otp ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಿ ಸಬ್ಮಿಟ್ ಮಾಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಲಾಗಿನ್ ಆಗುತ್ತದೆ

ನಿಮ್ಮ ಆಧಾರ್ ಕಾರ್ಡ್ ಲಾಗಿನ್ ಆದಮೇಲೆ ಕೆಳಗೆ ಸ್ಕ್ರೋಲ್ ಡೌನ್ ಮಾಡಿ ಅಲ್ಲಿ ಅಪ್ಡೇಟ್ ಆಧಾರ್ ಹಿಸ್ಟರಿ ಅಂತ ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿರುವ ಮಾಹಿತಿ ಇರುತ್ತದೆ ನೀವು ಏನನ್ನು ಅಪ್ಡೇಟ್ ಮಾಡಿಸಿದ್ದೀರಿ ಮತ್ತು ಅದನ್ನು ಯಾವ ದಿನಾಂಕದಂದು ಅಪ್ಡೇಟ್ ಮಾಡಿಸಿದ್ದೀರಿ ಅಂತ ಸಹ ಇರುತ್ತದೆ ಅಲ್ಲಿ ನೋಡಿಕೊಳ್ಳಬಹುದು

ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿ ಹತ್ತು ವರ್ಷಗಳು ಆಗಿದ್ದರೆ ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಲು ಗೋ ಟು ಮೈ ಡ್ಯಾಸ್ ಬೋರ್ಡ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅಪ್ಡೇಟ್ ಡಾಕ್ಯುಮೆಂಟ್ ಅಂತ ಇರುತ್ತದೆ ಕೊನೆ ದಿನಾಂಕ ತೋರಿಸಿರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು

All materials link 👇

Download Link 👇

Download

Download Link 👇

Download

Download Link 👇

download

Download Link 👇

download

Download Link 👇

download

Download

By Aadmi

Leave a Reply

Your email address will not be published. Required fields are marked *