ಅನ್ನ ಭಾಗ್ಯ ಯೋಜನೆಯ ಹಣ ಬರದೆ ಇರಲು ಕಾರಣಗಳೇನು? ಏನು ಮಾಡಬೇಕು?

ರಾಜ್ಯದ ಎಲ್ಲಾ ಜನತೆಗೆ ನನ್ನ ನಮಸ್ಕಾರಗಳು

WhatsApp Group Join Now
Telegram Group Join Now
Instagram Group Join Now

ಕಾಂಗ್ರೆಸ್ ಸರ್ಕಾರವು ಈಗಾಗಲೇ ನೀಡಿರುವ ಗ್ಯಾರಂಟಿ ಯಲ್ಲಿ ಅನ್ನ ಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಬದಲಿಗೆ 1 ಕೆಜಿ ಗೆ 34 ರೂಪಾಯಿ ಯಂತೆ ಒಬ್ಬ ವ್ಯಕ್ತಿಯ 170 ರಂತೆ ಕುಟುಂಬದ ಎಲ್ಲಾ ಸದಸ್ಯರ ಹಣವನ್ನು ಕುಟುಂಬದ ಒಡತಿಯ ಅಕೌಂಟ್ ಗೆ ಹಣ ಕಳಿಸಲಾಗುತ್ತದೆ

ಈ ಸೌಲಭ್ಯವೂ ಕೆಲವು ಜನರಿಗೆ ಮಾತ್ರ ಸಿಕ್ಕಿದೆ ಇನ್ನೂ ಅನೇಕ ಜನರಿಗೆ ಈ ಅಕ್ಕಿಯ ಬದಲಿಗೆ ಬರುವ ಹಣ ಇನ್ನೂ ಜಮೆ ಆಗಿಲ್ಲಾ

ಇಲ್ಲಿಯ ವರೆಗೂ ಇನ್ನೂ ವರೆಗೆ ಯಾರಿಗೆ ಅಕ್ಕಿ ಬದಲಿಗೆ ಹಣ ಬಂದಿಲ್ಲಾ ಅವರು ಇಲ್ಲಿ ಕೆಳಗೆ ನೀಡಿರುವ ತಪ್ಪುಗಳನ್ನು ಮಾಡಿರುತ್ತಾರೆ ಅದರ ಸಲುವಾಗಿಗೆ ಅವರಿಗೆ ಅನ್ನ ಭಾಗ್ಯ ಯೋಜನೆಯ ಹಣ ಬಂದಿರುವುದಿಲ್ಲ ಗೆಳೆಯರೇ

ನೀವು ಮಾಡಿರುವ ತಪ್ಪುಗಳು ಇ ಕೆಳಗಿನಂತಿವೆ

ಮೊದಲಿಗೆ ನೀವು ರೇಷನ್ ಕಾರ್ಡ್ ಗೆ kyc ಯನ್ನೂ ಮಾಡಿಸಬೇಕು ಇಲ್ಲವಾದರೆ ನಿಮಗೆ ಅಕ್ಕಿ ಬದಲಿಗೆ ಬರುವ ಹಣ ಬರುವುದಿಲ್ಲ

ನೀವು ಅಕ್ಕಿಯ ಬದಲಿಗೆ ಬರುವ ಹಣ ವನ್ನು ಪಡೆಯಲು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಬೇಕು ಇಲ್ಲವಾದರೆ ನಿಮಗೆ ಅಕ್ಕಿ ಬದಲಿಗೆ ಬರುವ ಹಣ ಬರುವುದಿಲ್ಲ

ಹಾಗೆ ಗೆಳೆಯರೇ ನಿಮಗೆ ಅಕ್ಕಿ ಹಣ ಬರದೆ ಇರಲು ಮುಕ್ಯ ಕಾರಣ ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಇರುವ ಹೆಸರು ನಿಮ್ಮ ರೇಷನ್ ಕಾರ್ಡ್ ಅಲ್ಲಿ ಇರುವದಿಲ್ಲ ಆದ್ದರಿಂದ ನಿಮಗೆ ಅಕ್ಕಿಯ ಹಣ ಜಮೆ ಆಗಿರುವುದಿಲ್ಲ

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಮಾತ್ರ ಲಿಂಕ್ ಮಾಡಿಸದರೆ ನಿಮಗೆ ಅಕ್ಕಿ ಬದಲಿಗೆ ಬರುವ ಹಣ ಬರುವುದಿಲ್ಲ ಅದರ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ Npci ಮ್ಯಾಪಿಂಗ್ ಅನ್ನು ಮಾಡಿಸಬೇಕು ಅಂದರೆ ಮಾತ್ರ ನಿಮ್ಮ ಖಾತೆಗೆ ನೇರವಾಗಿ ಹಣ ಬರುತ್ತದೆ

ಮುಖ್ಯವಾಗಿ ನಿಮ್ಮ ರೇಷನ್ ಕಾರ್ಡ್ ಅಲ್ಲಿ ಮನೆಯ ಯಜಮಾನಿ ಯೆ ಮುಖ್ಯಸ್ಥ ರಾಗಿರಬೇಕು ಮನೆಯ ಯಜಮಾನ ಆಗಿದ್ದರೆ ಅವರ ಖಾತೆಗೆ ಹಣ ಬರುವುದಿಲ್ಲ ಗೆಳೆಯರೇ

ಇ ರೀತಿಯ ತಪ್ಪುಗಳನ್ನು ಇದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಗೆಳೆಯರೇ ಮತ್ತು ಇವುಗಳನ್ನು ಹೇಗೆ ಸರಿ ಪಡಿಸಿಕೊಳ್ಳುವುದು ಮತ್ತು ಎಲ್ಲಿ ಸರಿ ಪಡಿಸಿಕೊಳ್ಳುವುದು ಅಂತ ಕೆಳಗೆ ತುಂಬಾ ಸುಲಭವಾಗಿ ವಿವರಿಸಿದ್ದೇನೆ ಅದನ್ನು ಪೂರ್ಣವಾಗಿ ಓದಿಕೊಳ್ಳಿ ಗೆಳೆಯರೇ

ಗೆಳೆಯರೇ ನೀವು kyc ಅನ್ನು ಮಾಡಿಸಲು ನಿಮ್ಮ ನ್ಯಾಯ ಬೆಲೆ ಅಂಗಡಿಯಲ್ಲಿ ಮಾಡಿಸಬಹುದು ಹಾಗೂ ಗ್ರಾಂ ಒನ್ ಕೇಂದ್ರದಲ್ಲಿ ಸಹ ಮಾಡಿಸಬಹುದು

ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಮಾಡಲು ನಿಮ್ಮ ಬ್ಯಾಂಕ್ ಗೆ ಅರ್ಜಿಯನ್ನು ಕೊಡಬೇಕು

ನಿಮ್ಮ ರೇಷನ್ ಕಾರ್ಡ್ ಅಲ್ಲಿ ಹೆಸರನ್ನು ತಿದ್ದುಪಡಿ ಮಾಡಲು ಗ್ರಾಂ ಒನ್ ಕೇಂದ್ರದಲ್ಲಿ ಮಾಡಿಸಬಹುದು

Npci ಮ್ಯಾಪಿಂಗ್ ಅನ್ನು ಮಾಡಿಸಲು ಬ್ಯಾಂಕ್ ಮ್ಯನೇಜರ್ ಗೆ ಅರ್ಜಿ ಕೊಡಬೇಕು

ರೇಷನ್ ಕಾರ್ಡ್ ಅಲ್ಲಿ ಮನೆಯ ಯಜಮಾನಿ ಯಾನ್ನು ಮುಖ್ಯಸ್ಥೆ ಯಾಗಿ ಮಾಡಲು ಸೈಬರ್ ಸೆಂಟರ್ ಆಪಿಸಗೆ ಬೇಟಿ ನೀಡಬಹುದು ಗೆಳೆಯರೇ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *