ಅನ್ನಭಾಗ್ಯ ಯೋಜನೆಯ ಹಣ ಬಂದಿದೆ ಇಲ್ವೋ ಅಂತ ಚೆಕ್ ಮಾಡಿ | ahara kar Nic in DBT Status Check Online 2023

ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್

ಎಲ್ಲರಿಗೂ ನಮಸ್ಕಾರ ರಾಜ್ಯ ಸರ್ಕಾರವು ಇವಾಗ ಅನ್ನಭಾಗ್ಯ ಯೋಜನೆಯ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ ಮಾಡಲಾಗುತ್ತಿದೆ ನಿಮಗೂ September ತಿಂಗಳ ಹಣ ಜಮ ಆಗಿದೆ ಅಥವಾ ಇಲ್ಲವೋ ಅಂತ ಚೆಕ್ ಮಾಡುವುದನ್ನು ಹೇಳಿ ಕೊಡುತ್ತೇನೆ ನೀವು ಅದನ್ನು ಆಹಾರ ಇಲಾಖೆಯ ವೆಬ್ಸೈಟ್ ಗೆ ಭೇಟಿ ಅಲ್ಲಿ ನೀವು ತಿಳಿದುಕೊಳ್ಳಬಹುದು

WhatsApp Group Join Now
Telegram Group Join Now
Instagram Group Join Now

ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ BPL ಹಾಗೂ ಅಂತೋದಯ ಕಾರ್ಡ್ ಹೊಂದಿದವರಿಗೆ ಕುಟುಂಬದ ಎಲ್ಲಾ ಸದಸ್ಯರಿಗು 10 ಕೆಜಿ ಅಕ್ಕಿ ನೀಡುಲು ನಿರ್ಧರಿಸಿತ್ತು ಆದರೆ ಹೆಚ್ಚುವರಿ ಅಕ್ಕಿ ಸಿಗದೆ ಕಾರಣ 5 kg ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಬದಲಿಗೆ ಹಣ ಕೊಡುವುದಾಗಿ ರಾಜ್ಯ ಸರ್ಕಾರವು ಹೇಳಿದೆ 1 kg ಅಕ್ಕಿ ಬದಲಿಗೆ 34 ರೂಪಾಯಿ ಒಟ್ಟು 170 ರೂಪಾಯಿ ರೂಪಾಯಿಯನ್ನು dbt ಮೂಲಕ ರೇಷನ್ ಕಾರ್ಡ್ ಮುಕ್ಯಸ್ತೆಯ ಅಕೌಂಟ್ ಗೆ ಹಾಕಲಾಗುತ್ತದೆ

ಸರ್ಕಾರವು ಈಗಾಗಲೇ ಆಗಸ್ಟ್ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ ಹಾಗೂ ಜುಲೈ ತಿಂಗಳ ಹಣ ವನ್ನ ಸಹ ಎಲ್ಲರ ಖಾತೆಗೆ ಜಮಾ ಮಾಡಲಾಗಿದೆ ಈಗ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ ಮಾಡಲಾಗುತ್ತಿದೆ ನಿಮ್ಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಹಣ ಬಂದಿದೆ ಅಥವಾ ಇಲ್ಲವೋ ಅಂತ ಚೆಕ್ ಮಾಡುವುದು ಹೇಗೆ ಅಂತ ಕೆಳಗೆ ವಿವರಿಸಿದ್ದೇನೆ ಅದನ್ನು ಪೂರ್ಣವಾಗಿ ಓದಿಕೊಳ್ಳಿ

ಸೆಪ್ಟೆಂಬರ್ ತಿಂಗಳಿನಲ್ಲಿ ಹಣ ಬಂದಿದೆ ಅಥವಾ ಇಲ್ಲವೋ ಅಂತ ಚೆಕ್ ಮಾಡುವುದು ಹೇಗೆ

ಗೆಳೆಯರೇ ಮೊದಲಿಗೆ ಆಹಾರ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅದರ ನೇರವಾದ ಲಿಂಕನ್ನು ಈ ಕೆಳಗೆ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ

Dbt Status ಅನ್ನು ಚೆಕ್ ಮಾಡಲು ಇ ಲಿಂಕ್ ಮೇಲೆ ಕ್ಲಿಕ್ ಮಾಡಿ 👉 Ahara kar Nic in

ಅಲ್ಲಿ ಜಿಲ್ಲೆಯ ಅನುಸಾರವಾಗಿ ಅವುಗಳ ಮೇಲೆ ಲಿಂಕ್ ಅನ್ನು ನೀಡಲಾಗಿರುತ್ತದೆ ನೀವು ನಿಮ್ಮ ಜಿಲ್ಲೆಯ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅಲ್ಲಿ ಕ್ಲಿಕ್ ಮಾಡಿ ಅದರ ನಂತರ ಅಲ್ಲಿ Status of Dbt ಅಂತ ಇರುತ್ತದೆ ಕನ್ನಡದಲ್ಲಿ ನೇರ ನಗದು ವರ್ಗಾವಣೆ ಸ್ಥಿತಿ (DBt) ಅಂತ ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ

ಕ್ಲಿಕ್ ಮಾಡಿದ ನಂತರ ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊದಲಿಗೆ ನೀವು ಯಾವ ತಿಂಗಳ ಹಣ ಬಂದಿದೆ ಅಥವಾ ಇಲ್ಲವೋ ಅಂತ ತಿಳಿಯ ಬಯಸುತ್ತೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ ಕೆಳಗೆ Rc Number ಎಂಬಲ್ಲಿ ನಿಮ್ಮ ಪಡಿತರ ಚೀಟಿಯಲ್ಲಿ ಇರುವ ( ನಿಮ್ಮ ರೇಷನ್ ಕಾರ್ಡ್ ನಂಬರ್ ) ಅನ್ನು ಹಾಕಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ

ನೀವು ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಮುಖ್ಯಸ್ಥರ ಹೆಸರು ಅವರ ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಅಂಕಿ ಹಾಗೂ ಅವ್ರಿಗೆ ಬರಬೇಕಾದ ಹಣ ಹಾಗೂ ಅದು ಅವರ ಖಾತೆಗೆ ಜಮಾ ಆಗಿದೆ ಅಥವಾ ಇಲ್ಲವೋ ಅನ್ನುದನ್ನು ಸಹ ಪೂರ್ಣವಾಗಿ ತೋರಿಸುತ್ತದೆ ಇನ್ನೂ ಹಲವು ಮಾಹಿತಿಗಾಗಿ WhatsApp Channel ಜಾಯಿನ್ ಆಗಿ WhatsApp

ಈ ಮಾಹಿತಿಯೂ ನಿಮಗೆ ಉಪಯುಕ್ತ ಆಗಿದ್ದರೆ ಹಾಗೂ ಇದೆ ರೀತಿಯಲ್ಲಿ ಇನ್ನೂ ಹಲವು ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಗೆ ಭೇಟಿ ನೀಡಿ ಹಾಗೂ ಎಲ್ಲರೊಡನೆ ಹಂಚಿಕೊಳ್ಳಿ ಎಲ್ಲರಿಗೂ ಧನ್ಯವಾದಗಳು

BEAT MARK

SHAKE EFFECT

FULL FROJECT

By Aadmi

Leave a Reply

Your email address will not be published. Required fields are marked *